Mahindra: ಮಹಿಂದ್ರಾ ಸ್ಪೋರ್ಟ್ಸ್ ಬೈಕ್ ಮುಂದೆ ಬೇಡಿಕೆ ಕಳೆದುಕೊಂಡ ಅಪಾಚೆ ಮತ್ತು ಕರಿಜ್ಮಾ, ಯುವಕರು ಫಿದಾ.
ಮಹಿಂದ್ರಾ ಸ್ಪೋರ್ಟ್ಸ್ ಬೈಕಿಗೆ ಜನರು ಮೆಚ್ಚುಗೆಯನ್ನ ಹೊರಹಾಕಿದ್ದಾರೆ.
Mahindra Sports Bike: ಬೈಕ್ ಅಂದರೆ ಸಾಮಾನ್ಯವಾಗಿ ಎಲ್ಲರೂ ಕೂಡ ಇಷ್ಟಪಡುತ್ತಿದ್ದಾರೆ ಎಂದು ಹೇಳಬಹುದು. ಹೌದು ದೇಶದಲ್ಲಿ ಸಾಕಷ್ಟು ಕಂಪನಿಗಳು ಹಲವು ಮಾದರಿಯ ಬೈಕ್ ಗಳು ಇದ್ದು ಜನರು ತಮಗೆ ಇಷ್ಟವಾದ ಬೈಕ್ ಖರೀದಿ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಕಡಿಮೆ ಬೆಲೆಗೆ ಮೈಲೇಜ್ ಕೊಡುವ ಬೈಕ್ ಗಳನ್ನ ಜನರು ಹೆಚ್ಚು ಖರೀದಿ ಮಾಡುತ್ತಿದ್ದರು, ಆದರೆ ಈಗ ಆಕರ್ಷಕ ಲುಕ್ ಇರುವ ಬೈಕ್ ಗಳನ್ನ ಜನರು ಇಷ್ಟಪಡುತ್ತಿದ್ದಾರೆ ಎಂದು ಹೇಳಬಹುದು.
ಅದೇ ರೀತಿಯಲ್ಲಿ ವಾಹನ ತಯಾರಕ ಕಂಪನಿಗಳು ಕೂಡ ಆಕರ್ಷಕ ಲುಕ್ ನಲ್ಲಿ ಹೊಸ ಮಾದರಿಯ ಬೈಕ್ ಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡುತ್ತಿದ್ದು ಇದು ಯುವಕರ ಗಮನ ಸೆಳೆಯುತ್ತಿದೆ ಎಂದು ಹೇಳಬಹುದು.
ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಅಪಾಚೆ ಮತ್ತು ಕರಿಜ್ಮಾ
ಹೌದು ಇತ್ತೀಚಿಗೆ ಮಾರುಕಟ್ಟೆಯಲ್ಲಿ ಅಪಾಚೆ ಮತ್ತು ಕರಿಜ್ಮಾ ಬೈಕ್ ಗಳಿಗೆ ಬೇಡಿಕೆ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಈ ಬೈಕ್ ಯುವಕರಿಗೆ ಬಹಳ ಇಷ್ಟವಾಗುತ್ತಿದ್ದು ಈ ಬೈಕ್ ಬೆಲೆ ಕೂಡ ಕಡಿಮೆಯಾದ ಕಾರಣ ಜನರು ಹೆಚ್ಚು ಹೆಚ್ಚು ಬುಕಿಂಗ್ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಈಗ ಮಹಿಂದ್ರಾ ಕಂಪನಿಯ ತನ್ನ ಹೊಸ ಮಾದರಿಯ ಆಕರ್ಷಕ ಲುಕ್ ನ ಬೈಕ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದ್ದು ಈ ಬೈಕ್ ಜನರ ಆಕರ್ಷಣೆಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ..
ಆಕರ್ಷಕ ಲುಕ್ ನಲ್ಲಿ ಬರುತ್ತಿದೆ ಮಹಿಂದ್ರಾ ಬೈಕ್ Mahindra Bikes
ಕರಿಜ್ಮಾ ಮತ್ತು ಅಪಾಚೆ ಬೈಕ್ ಗಳಿಗೆ ಪೈಪೋಟಿ ಕೊಡಲು ಈಗ ಮಹಿಂದ್ರಾ ಕಂಪನಿ (Mahindra) ಹೊಸ ಸ್ಪೋರ್ಟ್ಸ್ ಬೈಕ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ತಯಾರಿಯನ್ನ ಮಾಡಿದೆ ಎಂದು ಹೇಳಬಹುದು. ಸ್ಥಳೀಯ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲು ಈಗ ಮಹಿಂದ್ರಾ ಮುಂದಾಗಿದ್ದು ಹೊಸ ಮಾದರಿಯ ಯುವಕರಿಗೆ ಇಷ್ಟವಾಗುವ ಸ್ಪೋರ್ಟ್ಸ್ ಬೈಕ್ ಅನ್ನು ಮಾರುಕಟ್ಟೆ ಲಾಂಚ್ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಮಹಿಂದ್ರಾ ಸ್ಪೋರ್ಟ್ಸ್ ಬೈಕ್ ಬೆಲೆ ಮತ್ತು ಮೈಲೇಜ್ Mahindra Sports Bike
ಮಹಿಂದ್ರಾ ಕಂಪನಿ ಲಾಂಚ್ ಮಾಡಲಿರುವ ಹೊಸ ಸ್ಪೋರ್ಟ್ಸ್ ಬೈಕ್ ಅಗ್ಗದ ಬೆಲೆಗೆ ಜನರಿಗೆ ಸಿಗಲಿದೆ ಎಂದು ಹೇಳಬಹುದು. ಅಗ್ಗದ ಕಾರುಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡುವ ಮಹಿಂದ್ರಾ ಈಗ ಅಗ್ಗದ ಬೈಕ್ ಲಾಂಚ್ ಮಾಡಲು ಮುಂದಾಗಿದೆ. ಮಹಿಂದ್ರಾ ಲಾಂಚ್ ಮಾಡಲಿರುವ ಹೊಸ ಬೈಕ್ ಬೆಲೆ ಸುಮಾರು 2 ಲಕ್ಷದಿಂದ ಆರಂಭ ಆಗಬಹುದು ಎಂದು ಹೇಳಲಾಗುತ್ತಿದೆ. ಇನ್ನು ಮೈಲೇಜ್ ವಿಷಯಕ್ಕೆ ಬರುವುದಾದರೆ, ಮಹಿಂದ್ರಾ ಸ್ಪೋರ್ಟ್ಸ್ ಬೈಕ್ ಸುಮಾರು 45 ಕಿಲೋಮೀಟರ್ ಮೈಲೇಜ್ ಕೊಡಲಿದೆ ಎಂದು ಅಂದಾಜಿಸಲಾಗಿದೆ.