Mahindra Thar: ಅರ್ಧಕ್ಕಿಂತ ಕಡಿಮೆ ಬೆಲೆಗೆ ಮನೆಗೆ ತನ್ನಿ ಮಹಿಂದ್ರಾ ಥಾರ್, 2023 ರ ಬಂಪರ್ ಆಫರ್.
ಈಗ ಅತೀ ಕಡಿಮೆ ಬೆಲೆಯಲ್ಲಿ ಥಾರ್ ಕಾರ್ ಮನೆಗೆ ತರಬಹುದು.
Mahindra Thar Second Hand Model: ಮಾರುಕಟ್ಟೆಯಲ್ಲಿ ಇತ್ತೀಚಿಗೆ ಎಸ್ ಯುವಿ ಗಳ ಮೇಲೆ ಹೆಚ್ಚಿನ ಬೇಡಿಕೆ ಕಾಣುತ್ತಿದೆ. ಇನ್ನು ವಿವಿಧ ಪ್ರತಿಷ್ಠಿತ ಕಂಪನಿಗಳು ನೂತನ ಮಾದರಿಯ ಎಸ್ ಯೂವಿಗಳನ್ನು ಬಿಡುಗಡೆ ಮಾಡುತ್ತವೆ. ಎಲ್ಲ ಕಂಪನಿಯ ಎಸ್ ಯೂವಿಗಳು ಒಂದಕ್ಕಿಂತ ಒಂದು ಹೆಚ್ಚಿನ ವೈಶಿಷ್ಟ್ಯವನ್ನು ಒಳಗೊಂಡಿರುತ್ತದೆ. ಇನ್ನು ಇತ್ತೀಚಿಗೆ ಮಹಿಂದ್ರಾ ಹೆಚ್ಚು ಹೆಚ್ಚು ಎಸ್ ಯೂವಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ಕಡಿಮೆ ಬೆಲೆಗೆ ಖರೀದಿಸಿ ಮಹಿಂದ್ರಾ ಥಾರ್ ಎಸ್ ಯುವಿ
ಇತ್ತೀಚೆಗಷ್ಟೇ ಮಹಿಂದ್ರಾ ಥಾರ್ ಎಸ್ ಯುವಿಯನ್ನು (Mahindra Thar) ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಗೆ ಬಿಡುಗಡೆ ಮಾಡಿತ್ತು. ಈ ಎಸ್ ಯುವಿ ಬಾರಿ ಪ್ರಮಾಣದಲ್ಲಿ ಸೇಲ್ ಕಂಡಿದೆ. ಇನ್ನು ಕೆಲ ಮಧ್ಯಮ ವರ್ಗದ ಜನರಿಗೆ ಈ ನೂತನ ಮಾದರಿಯ ಥಾರ್ ಎಸ್ ಯುವಿಯ ಖರೀದಿ ಸಾಧ್ಯವಾಗಿರಲಿಲ್ಲ. ಇದೀಗ ಗ್ರಾಹಕರ ಅನುಕೂಲಕ್ಕಾಗಿ ಕಂಪನಿಯು ತನ್ನ ಥಾರ್ ಮಾದರಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಲಿದೆ. ಇದರ ಹಳೆಯ ಮಾದರಿಯ ಕಾರ್ ಗಳನ್ನೂ ಈ ಆನ್ಲೈನ್ ವೆಬ್ ಸೈಟ್ ನ ಮೂಲಕ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
CarWale ವೆಬ್ ಸೈಟ್ ನಲ್ಲಿ ಮಹಿಂದ್ರಾ ಥಾರ್ ಭರ್ಜರಿ ಆಫರ್
*2013 ರ ಮಾದರಿಯ ಮಹೀಂದ್ರ ಥಾರ್ CRDe 4×4 AC1 SUV CarWale ವೆಬ್ ಸೈಟ್ ನಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಈ ಎಸ್ ಯುವಿ ಡೀಸೆಲ್ ಎಂಜಿನ್ ಹೊಂದಿದ್ದು 1,20,000 ಕಿಮೀ ಗಳ ವರೆಗೆ ಚಲಾಯಿಸಲಾಗಿದೆ. ಈ ಮಾದರಿಯ ಎಸ್ ಯುವಿ ಬೆಲೆ 3.6 ಲಕ್ಷ ಆಗಿದೆ. ಆದರೆ ನೀವು ಮಾಸಿಕ 6479 ರೂ. ಗಳನ್ನೂ ಪಾವತಿಸಿ ಈ ಕಾರ್ ಅನ್ನು ಖರೀದಿಸಬಹುದು.
*2013 ರ ಮಾದರಿಯ ಮಹೀಂದ್ರ ಥಾರ್ CRDe 4×4 AC SUV CarWale ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ. ಈ ಎಸ್ ಯುವಿ ಡೀಸೆಲ್ ಎಂಜಿನ್ ಹೊಂದಿದ್ದು 72,555 ಕಿಮೀ ಗಳ ವರೆಗೆ ಚಲಾಯಿಸಲಾಗಿದೆ. ಈ ಮಾದರಿಯ ಎಸ್ ಯುವಿ ಬೆಲೆ 3.9 ಲಕ್ಷ ಆಗಿದೆ. ಆದರೆ ನೀವು ಮಾಸಿಕ 7,019 ರೂ. ಗಳನ್ನೂ ಪಾವತಿಸಿ ಈ ಕಾರ್ ಅನ್ನು ಖರೀದಿಸಬಹುದು.
*2015 ರ ಮಾದರಿಯ ಮಹೀಂದ್ರ ಥಾರ್ CRDe 4×4 AC SUV CarWale ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ. ಈ ಎಸ್ ಯುವಿ ಡೀಸೆಲ್ ಎಂಜಿನ್ ಹೊಂದಿದ್ದು 1,00,000 ಕಿಮೀ ಗಳ ವರೆಗೆ ಚಲಾಯಿಸಲಾಗಿದೆ. ಈ ಮಾದರಿಯ ಎಸ್ ಯುವಿ ಬೆಲೆ 4 ಲಕ್ಷ ಆಗಿದೆ. ಆದರೆ ನೀವು ಇಎಂಐ ಆಯ್ಕೆಯ ಮೂಲಕ ಅತಿ ಕಡಿಮೆ ಬೆಲೆಗೆ ಕಾರನ್ನು ಪಡೆಯಬಹುದು.
2014 ರ ಮಾದರಿಯ ಮಹೀಂದ್ರ ಥಾರ್ CRDe 4×4 SUV CarWale ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ. ಈ ಎಸ್ ಯುವಿ ಡೀಸೆಲ್ ಎಂಜಿನ್ ಹೊಂದಿದ್ದು 75,000 ಕಿಮೀ ಗಳ ವರೆಗೆ ಚಲಾಯಿಸಲಾಗಿದೆ. ಈ ಮಾದರಿಯ ಎಸ್ ಯುವಿ ಬೆಲೆ 4.5 ಲಕ್ಷ ಆಗಿದೆ. ಆದರೆ ನೀವು ಮಾಸಿಕ 8,099 ರೂ. ಗಳನ್ನೂ ಪಾವತಿಸಿ ಈ ಕಾರ್ ಅನ್ನು ಖರೀದಿಸಬಹುದು.
*2014 ರ ಮಾದರಿಯ ಮಹೀಂದ್ರ ಥಾರ್ CRDe 4×4 AC1 SUV CarWale ವೆಬ್ ಸೈಟ್ ನಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಈ ಎಸ್ ಯುವಿ ಡೀಸೆಲ್ ಎಂಜಿನ್ ಹೊಂದಿದ್ದು 83,000 ಕಿಮೀ ಗಳ ವರೆಗೆ ಚಲಾಯಿಸಲಾಗಿದೆ. ಈ ಮಾದರಿಯ ಎಸ್ ಯುವಿ ಬೆಲೆ 4.5 ಲಕ್ಷ ಆಗಿದೆ. ಆದರೆ ನೀವು ಮಾಸಿಕ 8,099 ರೂ. ಗಳನ್ನೂ ಪಾವತಿಸಿ ಈ ಕಾರ್ ಅನ್ನು ಖರೀದಿಸಬಹುದು.