Mahindra New: ಮಹಿಂದ್ರಾ ಈ ಕಾರಿನ ಮುಂದೆ ಮೂಲೆಗೆ ಸೇರಿಕೊಂಡ ಬೇಜಾ ಮತ್ತು ಕ್ರೇಟಾ, ಕೆಡಿಮೆ ಬೆಲೆ 20 Km ಮೈಲೇಜ್.

ಬರೋಬ್ಬರಿ 20 ಕಿಲೋಮೀಟರ್ ಮೈಲೇಜ್ ನೀಡಲಿದೆ XUV 300 ಎಸ್ ಯುವಿ

Mahindra XUV 300: ಮಾರುಕಟ್ಟೆಯಲ್ಲಿ ಮಹಿಂದ್ರಾ (Mahindra) ಕಂಪನಿಯ ಕಾರ್ ಗಳು ಹೆಚ್ಚಿನ ಸೆಲ್ ಕಾಣುತ್ತಿದೆ.ಕಂಪನಿಯು ಇತ್ತೀಚಿಗೆ ನೂತನ ಮಾದರಿಯ ಕಾರ್ ಗಳನು ಪರಿಚಯಿಸಿ ತನ್ನ ಮಾರಟವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಮಹಿಂದ್ರಾ ಕಂಪನಿಯ ಕಾರ್ ಗಳು ಹೆಚ್ಚು ಮೈಲೇಜ್ ನೀಡುವ ಕಾರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಮಹಿಂದ್ರಾ ಕಂಪನಿಯು ಕಾರ್ ಗಳನ್ನು ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡುತ್ತದೆ.

ಇನ್ನೂ ಗ್ರಾಹಕರ ಅನುಕೂಲಕ್ಕಾಗಿ ವಿವಿಧ ಹಣಕಾಸಿನ ಯೋಜನೆಯನ್ನು ಕಂಪನಿ ಬಿಡುಗಡೆ ಮಾಡುತ್ತಿರುತ್ತದೆ. ಇತ್ತೀಚೆಗಷ್ಟೇ ಕಂಪನಿಯು Mahindra Thar, Mahindra XUV 700, ಮಹಿಂದ್ರಾ ಸ್ಕಾರ್ಪಿಯೋ, Mahindra XUV 500 ಸೇರಿದಂತೆ ಇನ್ನಿತರ ನೂತನ ಮಾದರಿಯ ಕಾರ್ ಗಳನ್ನೂ ಪರಿಚಯಿಸಿದೆ. ಕಂಪನಿಯು ನೂತನ ಮಾದರಿಯ ವಿಭಿನ್ನ ವಿನ್ಯಾಸದ ಕಾರ್ ಅನ್ನು ಬಿಡುಅಗ್ದೇ ಮಾಡುವಲ್ಲಿ ಯಶಸ್ವಿಯಾಗಿದೆ.

Mahindra XUV 300 car launch
Image Credit: Autocarpro

ಮಹಿಂದ್ರಾ XUV 300 ಕಾರ್ ಲಾಂಚ್
ಕಂಪನಿಯು ಮಹಿಂದ್ರಾ XUV 300 ಎಸ್ ಯುವಿಯನ್ನು ಇತರ ರೂಪಾಂತರಗಳಿಂಗಿಂತ ಹೆಚ್ಚಿನ ಫೀಚರ್ ಅನ್ನು ಅಳವಡಿಸಿದೆ. ಈ ನೂತನ Mahindra XUV 300 ನಲ್ಲಿ ಸಾಕಷ್ಟು ಕಾಸ್ಮೆಟಿಕ್ ಬದಲಾವಣೆಗಳನ್ನು ಕಾಣಬಹುದಾಗಿದೆ. ವಿಭಿನ್ನ ಶೈಲಿಯ LED Head Lamp ಗಳು ಮತ್ತು ಇಂಡಿಕೇಟರ್‌ಗಳು ಹಾಗೂ ಟೈಲ್‌ ಲ್ಯಾಂಪ್‌ ಗಳು ಮತ್ತು ಮುಂಭಾಗದ ಗ್ರಿಲ್‌ ಅನ್ನು ಪಡೆಯಲಿದ್ದು ಈ ಮಾದರಿಯು ಮಾರುಕಟ್ಟೆಯಲ್ಲಿ 7.99 ರಿಂದ 14.74 ಲಕ್ಷಕ್ಕೆ ಲಭ್ಯವಾಗಲಿದೆ.

ಮಹಿಂದ್ರಾ XUV 300 SUV ಫೀಚರ್
ಮೂರು ಹೊಸ ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಲ್ಲಿ XUV 300 ಅನ್ನು ಖರೀದಿಸಬಹುದು. ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್‌ಗಳು, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್ ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ಗಳು, ಮುಂಭಾಗದ ಪಾರ್ಕಿಂಗ್ ಸಂವೇದಕಗಳು, 6 Air Bag, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ABS, ISOFIX ಚೈಲ್ಡ್ ಸೀಟ್ ಮೌಂಟ್ಗಳಂತಹ ವಿಭಿನ್ನ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

XUV 300 S UV will give a mileage of 20 km
Image Credit: Wikipedia

20 Km ಮೈಲೇಜ್ ನೀಡಲಿದೆ XUV 300, Mahindra XUV 300 Mileage 

Join Nadunudi News WhatsApp Group

ಈ ನೂತನ ಮಾದರಿಯ Mahindra XUV 300 ನಲ್ಲಿ ಶಕ್ತಿಶಾಲಿ ಎಂಜಿನ್ ನ್ನು ಅಳವಡಿಸಲಾಗಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 5,000 rpm ನಲ್ಲಿ 130 PS ಮತ್ತು 1,500-3,750 rpm ನಲ್ಲಿ 230 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು W6, W8 ಮತ್ತು W8(O) ನ ಮೂರು ರೂಪಾಂತರದಲ್ಲಿ ಈ ಎಸ್ ಯುವಿಯನ್ನು ಪರಿಚಯಿಸಲಾಗಿದೆ. ಇನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಬೆಂಬಲದೊಂದಿಗೆ ಈ ಎಸ್ ಯುವಿ ಬರೋಬ್ಬರಿ 20 ಕಿಲೋಮೀಟರ್ ಮೈಲೇಜ್ ನೀಡಲಿದೆ.

Join Nadunudi News WhatsApp Group