Mahindra XUV: ಟಾಟಾ ಮತ್ತು ಕ್ರೇಟಾ ಕಾರಿಗೆ ಸೆಡ್ಡು ಹೊಡೆಯಲು ಬಂತು ಅಗ್ಗದ ಮಹಿಂದ್ರಾ SUV ಕಾರ್, 25 Km ರೇಂಜ್.

ಬರೋಬ್ಬರಿ 25 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ನೂತನ ಮಹಿಂದ್ರಾ SUV ಕಾರ್.

Mahindra XUV200 SUV: ಭಾರತೀಯ ಆಟೋ ವಲಯದಲ್ಲಿ Mahindra ಹೆಚ್ಚಿನ ಕಾರ್ ಗಳನ್ನೂ ಪರಿಚಯಿಸಿದೆ. Mahindra ಈಗಾಗಲೇ ಮಾರುಕಟ್ಟೆಯಲ್ಲಿ Bolero Neo Plus, Thar 5-Door, XUV300 2024, XUV900, XUV500 ಮಾದರಿಯ SUV ಗಳನ್ನೂ ಗ್ರಾಹಕರಿಗೆ ಆಯ್ಕೆಗೆ ನೀಡಿದೆ.

Mahindra ಕಂಪನಿಯ ಈ ಎಲ್ಲ ಕಾರ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ. ಮಾರುಕಟ್ಟೆಯಲ್ಲಿ Tata ಮತ್ತು Creta ಕಾರ್ ಗಳು ಸ್ಕಷ್ಟಿವೆ. ಇದೀಗ ಕ್ರೇಟಾ ಮತ್ತು ಟಾಟಾ ಕಾರ್ ಗಳಿಗೆ ಪೈಪೋಟಿ ನೀಡಲು Mahindra XUV200 SUV ಯನ್ನು ಪರಿಚಯಿಸಿದೆ. ಈ ನೂತನ ಮಾದರಿಯಾ SUV ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ.

Mahindra XUV200 Engine Capacity
Image Credit: Anokhiaawaj

Mahindra XUV200 SUV
Mahindra ತನ್ನ Mahindra XUV200 SUV ಯನ್ನು ಪ್ರೀಮಿಯಂ ವಿಭಾಗದಲ್ಲಿ ಬಿಡುಗಡೆ ಮಾಡಿದೆ. Mahindra XUV200 SUV ಹೊಸ ವಿನ್ಯಾಸದೊಂದಿಗೆ ಆಕರ್ಷಕ ಲುಕ್ ನಲ್ಲಿ ಮಾರುಕಟ್ಟೆಗೆ ಬಂದಿದೆ. ಇನ್ನು ಕಂಪನಿಯು Mahindra XUV200 ಎಸ್ ಯುವಿನಲ್ಲಿ ಸುಧಾರಿತ ವೈಶಿಷ್ಟ್ಯವನ್ನು ಅಳವಡಿಸಿದೆ. Mahindra XUV200 ನಿಮಗೆ ಎರಡು ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ.

Mahindra XUV200 Engine Capacity
Mahindra XUV200 ನಲ್ಲಿ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ನೀಡಿದ್ದು, ಅದು 110 HP ಮತ್ತು 200 ನ್ಯೂಟನ್ ಮೀಟರ್ Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಎಂಜಿನ್ ಆಯ್ಕೆಯಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಸಿದ್ದು, ಇದು 115hp ಮತ್ತು 300 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Mahindra XUV200 Price And Mileage
Image Credit: Anokhiaawaj

Mahindra XUV200 Price And Mileage
ಈ ಎರಡೂ ಎಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ ಮಿಷನ್ ಅನ್ನು ಬೆಂಬಲಿಸಲಿದೆ. ಈ ಕಾರ್ ನಲಿ ನೀವು Keyless entry and multifunctional steering wheel ವೈಶಿಷ್ಟ್ಯಗಳು ಇವೆ. ಈ ನೂತನ ಮಾದರಿ ನಿಮಗೆ ಬರೋಬ್ಬರಿ 25 ಕಿಲೋಮೀಟರ್ ಮೈಲೇಜ್ ನೀಡಲಿದೆ.

Join Nadunudi News WhatsApp Group

ಇನ್ನು Dual Airbags, ABS with EBD, Hill Start Assist and Reverse Parking Camera ಸೇರಿದಂತೆ ಇನ್ನಿತರ ಸುರಕ್ಷಿತ ವೈಶಿಷ್ಟ್ಯಗಳನ್ನು ಕಾಣಬಹುದು. ಇನ್ನು ಮೂಲಗಳಿಂದ ತಿಳಿದು ಬಂದ ಮಾಹಿತಿಯ ಪ್ರಕಾರ Mahindra XUV200 ಗೆ ಮಾರುಕಟ್ಟೆಯಲ್ಲಿ 6.5 ಲಕ್ಷ ನಿಗದಿಪಡಿಸಲಾಗಿದೆ.

Join Nadunudi News WhatsApp Group