Junior Samantha Samyuktha Menon: ಚಿತ್ರರಂಗಕ್ಕೆ ಇನ್ನೊಬ್ಬ ಸಮಂತಾ ಪ್ರವೇಶ, ಜೂನಿಯರ್ ಸಮಂತಾಗೆ ಹೋಲಿಕೆ ಮಾಡಿದ ಜನರು.

Malayalam Actress Samyuktha Menon: ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪಭು (Samantha Ruth Prabhu) ತಮ್ಮ ಸಾಕಷ್ಟು ಸಿನಿಮಾದಲ್ಲಿ ನಟಿಸುವ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ಸಮಂತಾ ರುತ್ ಪ್ರಭು ಹಲವು ತಿಂಗಳಿನಿಂದ ಮಯೋಸಿಟೀಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಇದೀಗ ಚೇತರಿಸಿಕೊಂಡು ಚಿತ್ರೀಕರಣದಲ್ಲಿ ಸಹ ಭಾಗಿಯಾಗಿದ್ದಾರೆ. ನಟಿ ಸಮಂತಾ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.

Another Samantha entry into the film industry, people compared it to Junior Samantha
Image Credit: instagram

ಮಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿದ್ದ ಸಮಂತಾ ಶಾಕುಂತಲಂ ಸಿನಿಮಾ ಇವೆಂಟ್ ನಲ್ಲಿ ಕಣ್ಣೀರು ಹಾಕಿದ್ದಾರೆ. ಆದರೆ ನಟಿ ಸಮಂತಾ ಅದೆಷ್ಟೇ ಕಷ್ಟ ಬಂದರು ಸಹ ಸಿನಿಮಾ ಮೇಲಿನ ಪ್ರೀತಿಯನ್ನು ಕಡಿಮೆ ಮಾಡಿಕೊಳ್ಳಲಿಲ್ಲ.

ಸಮಂತಾ ರೀತಿ ಇರುವ ಮಲಯಾಳಿ ನಟಿ ಸಂಯುಕ್ತ ಮೆನನ್
ಇದೀಗ ಮಲಯಾಳಿ ನಟಿ ಸಂಯುಕ್ತ ಮೆನನ್ (Samyuktha Menon) ಅವರನ್ನು ಸಮಂತಾ ರೀತಿ ಇದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಟಿ ಸಂಯುಕ್ತ ಮೆನನ್ ಅವರನ್ನು ನಟಿ ಸಮಂತಾ ಅವರಿಗೆ ಹೋಲಿಸಿದ್ದಾರೆ.

Fans compared Samyukta Menon to Junior Samantha
Image Credit: instagram

ಸಂದರ್ಶನ ಒಂದರಲ್ಲಿ ನಟಿ ಸಂಯುಕ್ತ ಇದರ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ, ಸಂಯುಕ್ತಾ ಸಮಂತಾ ಅವರೊಂದಿಗೆ ಹೋಲಿಸಿದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರು ಈ ಬಗ್ಗೆ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ.

Join Nadunudi News WhatsApp Group

ಮಲಯಾಳಿ ನಟಿ ಸಂಯುಕ್ತ ಮೆನನ್
ನಾನು ಸಮಂತಾ ರೀತಿ ಕಾಣುತ್ತೇನೆ ಎಂದು ಕೆಲವರು ಹೇಳುತ್ತಾರೆ. ಆದರೆ ನಾನು ಸಮಂತಾ ರೀತಿ ನಟಿಸುತ್ತೇನೆ ಎಂದು ಯಾರಾದರೂ ಹೇಳಿದ್ದಾರೆ ನನಗೆ ಹೆಚ್ಚು ಖುಷಿಯಾಗುತ್ತಿತ್ತು ಎಂದು ಸಂಯುಕ್ತ ಹೇಳಿದ್ದಾರೆ. ನಾನು ಸಮಂತಾ ರೀತಿ ಕಾಣುತ್ತೇನೆ ಎಂದು ಕೆಲವರು ಹೇಳುತ್ತಾರೆ.

Samantha's lookalike is actress Samyukta Menon
Image Credit: instagram

ಸಂಯುಕ್ತಾ ಮೆನನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಯಕ್ಟಿವ್ ಆಗಿದ್ದಾರೆ. ಅವರು ಆಗಾಗ ತಮ್ಮ ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಸಮಂತಾಗೆ ಹೋಲಿಸಿದ್ದಾರೆ.

Join Nadunudi News WhatsApp Group