Automatic v/s Manual: Automatic ಹಾಗು Manual ನಲ್ಲಿ ಯಾವ ಕಾರ್ ಬೆಸ್ಟ್…? ಕಾರ್ ಖರೀದಿಸುವ ಮುನ್ನ ಇದನ್ನ ತಿಳಿದುಕೊಳ್ಳಿ.

Automatic ಹಾಗು Manual ನಲ್ಲಿ ಯಾವ ಕಾರ್ ಖರೀದಿ ಉತ್ತಮ ಎನ್ನುವ ಬಗ್ಗೆ ಮಾಹಿತಿ.

Automatic v/s Manual: ಸಾಮಾನ್ಯವಾಗಿ ಎಲ್ಲರು ಕಾರ್ ಖರೀದಿಸುವಾಗ ಮೊದಲು ಬಜೆಟ್ ಬಗ್ಗೆ ಯೋಚಿಸುತ್ತಾರೆ. ಇನ್ನು ತಮ್ಮ ಬಜೆಟ್ ನಲ್ಲಿ ಕಾರ್ ಖರೀದಿಸುವಾಗ ಕಾರ್ ನಲ್ಲಿನ ಫೀಚರ್ ಬಗ್ಗೆ ಗಮನ ಹರಿಸುವುದು ಸಹಜ. ಇನ್ನು ಯಾವ ಕಂಪನಿಯ ಕಾರ್, ಎಷ್ಟು ಮೈಲೇಜ್ ನೀಡುವ ಕಾರ್, ಎಷ್ಟು ಬೆಲೆಯ ಕಾರ್ ಖರೀದಿಸುವುದು ಎನ್ನುವ ಗೊಂದಲದ ಜೊತೆಗೆ ಇದರ ಬಗ್ಗೆ ಕೊಡ ಗೊಂದಲ ಉಂಟಾಗುತ್ತದೆ.

ಕಾರ್ ನಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹಾಗೂ ಮ್ಯಾನ್ಯೂವಲ್ ಟ್ರಾನ್ಸ್ಮಿಷನ್ ಎಂಬ ಎರಡು ಆಯ್ಕೆ ಇರುವುದು ತಿಳಿದಿರುವ ವಿಚಾರ. ಕಾರ್ ಖರೀದಿಸುವಾಗ Automatic ಹಾಗು Manual ನಲ್ಲಿ ಯಾವ ಕಾರ್ ಬೆಸ್ಟ್…? ಎನ್ನುವುದು ಹೆಚ್ಚು ಗೊಂದಲ ಸೃಷ್ಟಿಸುವ ವಿಷಯವಾಗಿದೆ. ಇದೀಗ Automatic ಹಾಗು Manual ನಲ್ಲಿ ಯಾವ ಕಾರ್ ಖರೀದಿ ಉತ್ತಮ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Manual Car vs Automatic Car
Image Credit: TV9hindi

Automatic ಹಾಗು Manual ನಲ್ಲಿ ಯಾವ ಕಾರ್ ಬೆಸ್ಟ್…?
*Automatic Transmission Car
ನೀವು Automatic Transmission Car ಗಳಲ್ಲಿ ಗೇರ್ ಗಳನ್ನೂ ನೋಡಬಹುದು. ಚಾಲಕರು ಇದನ್ನು ಅನುಸರಿಸಿದರೆ ಸಾಕು ಮ್ಯಾನ್ಯುವಲ್ ಕಾರುಗಳಂತೆ ನೀವು ಆಗಾಗ ಗೇರ್ ಅನ್ನು ಬದಲಾಯಿಸುವ ಅಗತ್ಯವಿಲ್ಲ. ಗೇರ್ ಅನ್ನು ಒಮ್ಮೆ ಡ್ರೈವ್ ಮೋಡ್‌ ನಲ್ಲಿ ಇರಿಸುವ ಮೂಲಕ ನೀವು ಕಾರನ್ನು ಚಾಲನೆ ಮಾಡಬಹುದು.

ಸ್ವಯಂಚಾಲಿತ ಕಾರುಗಳು ನಗರದ ರಸ್ತೆಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತವೆ. ಆಟೋಮ್ಯಾಟಿಕ್ ಕಾರುಗಳು ಕಾರ್ ಡ್ರೈವಿಂಗ್‌ ಗೆ ಉತ್ತಮ ಆಯ್ಕೆಯಾಗಿದೆ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಆರಾಮದಾಯಕ ಡ್ರೈವ್ ಬಯಸಿದರೆ ಸ್ವಯಂಚಾಲಿತ ಕಾರು ಇದಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಇನ್ನು ಗುಡ್ಡಗಾಡು ಪ್ರದೇಶಗಳಲ್ಲಿ Automatic Transmission Car ಚಾಲನೆ ಮಾಡುವಾಗ ಸಮಸ್ಯೆ ಎದುರಾಗುವ ಸಾದ್ಯತೆ ಇರುತ್ತದೆ.

Automatic vs Manual
Image Credit: Carwow

*Manual Transmission Car
Manual ಕಾರ್ ನಲ್ಲಿ ಗೇರ್ ಬಾಕ್ಸ್ ಅನ್ನು ನೋಡುತ್ತಿರಿ. ನೀವು ಚಾಲನೆ ಮಾಡುತ್ತಿರುವ ರಸ್ತೆಯನ್ನು ಅವಲಂಬಿಸಿ, ನಿಮಗೆ ಅಗತ್ಯವಿರುವ ವೇಗ, ನೀವು ಗೇರ್ ಅನ್ನು ಬದಲಾಯಿಸಬೇಕಾಗುತ್ತದೆ. ನಗರಗಳಲ್ಲಿ ಆಗಾಗ ಗೇರ್ ಬದಲಾಯಿಸಬೇಕಾಗುತ್ತದೆ. ಇದರಲ್ಲಿ ನೀವು ಕ್ಲಚ್ ಮತ್ತು ಗೇರ್ ಸಂಯೋಜನೆಯನ್ನು ಮಾಡುವುದು ಬಹಳ ಮುಖ್ಯ. ಹಾಗಾಗಿ ಇದು ನಿಮಗೆ ಆರಾಮದಾಯಕ ಚಾಲನೆಯ ಅನುಭವವನ್ನು ನೀಡುವುದಿಲ್ಲ ಎನ್ನಬಹುದು. ಇನ್ನು ಪವರ್ ಡ್ರೈವ್ ವಿಷಯದಲ್ಲಿ ನಿಮಗೆ Manual ಕಾರ್ ಗಳು ವೈವುದೇ ಸಮಸ್ಯೆಯನ್ನು ನೀಡುವುದಿಲ್ಲ. ಗುಡಗದು ಪ್ರದೇಶಗಳಿಗೆ ಮಾನ್ಯುವಲ್ ಕಾರ್ ಉತ್ತಮ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group