Mobile Sim Card: ಸಿಮ್ ನ ಒಂದು ಮೂಲೆ ಏಕೆ ಕಟ್ಟಾಗಿರುತ್ತದೆ, ಹಲವು ಜನರಿಗೆ ಇನ್ನು ತಿಳಿದಿಲ್ಲ ಈ ವಿಷಯ.

Specialities Of Mobile Sim Card: ಈಗಿನ ಕಾಲದಲ್ಲಿ ದೊಡ್ಡವರು ಸೇರಿದಂತೆ ಯುವ ಪೀಳಿಗೆಯರ ಕೈಯಲ್ಲಿಯೂ ಸಹ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಮೊಬೈಲ್ ಇಲ್ಲದೆ ಈಗಿನ ಯುವ ಪೀಳಿಗೆಗಳು ಏನು ಕೆಲಸವನ್ನು ಸಹ ಮಾಡುವುದಿಲ್ಲ. ಇದೀಗ ಫೋನ್ ಗೆ ಹಾಕುವ ಸಿಮ್ ಬಗ್ಗೆ ಇಶೇಷ ಮಾಹಿತಿ ಒಂದು ಹೊರ ಬಿದ್ದಿದೆ.

ಫೋನ್ ಬಂದಾಗ ಅದರ ಜೊತೆಗೆ ಸಿಮ್ ಕೂಡ ಬಂದಿತ್ತು. ಸಿಮ್ ಕಾರ್ಡ್ ಇಲ್ಲದೆ ಮೊಬೈಲ್ ಫೋನ್ ಅನ್ನು ಉಪಯೋಗಿಸಲು ಆಗುವುದಿಲ್ಲ. ಮೊಬೈಲ್ ಫೋನ್ ಗೆ ಎಲ್ಲರೂ ಸಿಮ್ ಅನ್ನು ಬಳಸುತ್ತಾರೆ. ಇದೀಗ ಸಿಮ್ ಗೆ ಸಂಬಂಧಿಸಿದಂತೆ ಹೊಸ ಪ್ರಶ್ನೆ ಒಂದು ಹೊರ ಬಿದ್ದಿದೆ.

Specialities Of Mobile Sim Card
Image Source: Zee Newsa

ಮೊಬೈಲ್ ಸಿಮ್ ಕಾರ್ಡ್ ನ ವಿಶೇಷತೆ
ಹೊಸ ಸಿಮ್ ಖರೀದಿಸಿದಾಗ ಅದನ್ನು ಬಳಸಲು ನಾವು ಒಂದು ಮೂಲೆಯನ್ನು ಕತ್ತರಿಸಿ ಬಳಸುತ್ತೇವೆ. ಇದರಿಂದ ಮೊಬೈಲ್ ಫೋನ್ ನಲ್ಲಿ ಸಿಮ್ ಅನ್ನು ಸರಿಯಾದ ಸ್ಥಳದಲ್ಲಿ ಇರಿಸಬಹುದು. ಸಿಮ್ ತಲೆಕೆಳಗಾಗದೆ ಅಥವಾ ನೆರವಾಗಿದೆಯೇ ಎಂದು ಗುರುತಿಸಲು ಸಿಮ್ ನ ವಿನ್ಯಾಸವನ್ನು ಅಂತಹ ರೀತಿಯಲ್ಲಿ ಮಾಡಲಾಗಿದೆ.

Specialities Of Mobile Sim Card
Image Source: News18 Kannada

ಜನರು ಸಿಮ್ ಅನ್ನು ತಲೆಕೆಳಗಾಗಿ ಹಾಕಿದರೆ ಆದರೆ ಚಿಪ್ ಗೆ ಹಾನಿಯಾಗುತ್ತದೆ . ಸಿಮ್ ಕಾರ್ಡ್ ನಲ್ಲಿ ಕಟ್ ಮಾರ್ಕ್ ಇಲ್ಲದಿದ್ದರೆ ಮೊಬೈಲ್ ಫೋನ್ ಅಲ್ಲಿ ಅದನ್ನು ಸೇರಿಸಲು ನಮಗೆ ಕಷ್ಟವಾಗುತ್ತಿತ್ತು.

ಸಿಮ್ ನ ಪೂರ್ಣ ರೂಪದ ವಿವರಣೆ
ಸಿಮ್ ನ ಪೂರ್ಣ ರೂಪ ಚಂದಾದಾರರ ಗುರುತು ಮಾಡ್ಯುಲ್ ಎಂದು ವಿವರಿಸಿ ಹೇಳಲಾಗುತ್ತದೆ. ಇದು ಇಂಟರ್ನ್ಯಾಷನಲ್ ಮೊಬೈಲ್ ಸಬ್ಸಕೈಬರ್ ಐಡೆಂಟಿಫಿಕೇಷನ್ ಸಂಖ್ಯೆ ಮತ್ತು ಅದರ ಸಂಯೋಜಿತ ಕೀಲಿಯನ್ನು ಸುರಕ್ಷಿತವಾಗಿ ಸಂಗ್ರಹಿಸುವ ಕಾರ್ಡ್ ಆಪರೇಟಿಂಗ್ ಸಿಸ್ಟಮ್ ಚಾಲನೆಯಲ್ಲಿರುವ ಇಂಟಿಗ್ರೇಟೆಡ್ ಸರ್ಕ್ಯೂಟ್ ಆಗಿದೆ.

Join Nadunudi News WhatsApp Group

Specialities Of Mobile Sim Card
Image Source: News18 Kannada

Join Nadunudi News WhatsApp Group