Ads By Google

Gold Rate: ಒಂದೇ ದಿನದಲ್ಲಿ 1300 ರೂ ಏರಿಕೆಯಾದ ಚಿನ್ನದ ಬೆಲೆ, ಇನ್ಮುಂದೆ ಚಿನ್ನ ಬರಿ ಕನಸಾಗಿ ಉಳಿಯಲಿದೆ

Ads By Google

March 29th Gold Rate: ಪ್ರಸ್ತುತ ದೇಶದಲ್ಲಿ ಚಿನ್ನ ಬಡವರ ಕೈಗೆ ಸಿಗದಂತಾಗಿದೆ. ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಸದ್ಯ ಮದುವೆಯ ಸೀಸನ್ ಆರಂಭವಾದ ಕಾರಣ ಚಿನ್ನದ ಬೆಲೆ ಇನ್ನಷ್ಟು ಗಗನಕ್ಕೇರಿಗೆ. ಚಿನ್ನದ ಬೆಲೆ ಹೆಚ್ಚಳವು ಗ್ರಾಹಕರಿಗೆ ತಲೆನೋವು ತರಿಸಿದೆ. ಇನ್ನು ಹೊಸ ವರ್ಷದ ಆರಂಭದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿತ್ತು.

ಇದರಿಂದಾಗಿ ಜನಸಾಮಾನ್ಯರು ಈ ವರ್ಷವಾದರೂ ಚಿನ್ನದ ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಮಾರ್ಚ್ ತಿಂಗಳು ಜನರ ನಿರೀಕ್ಷೆಯನ್ನು ಹುಸಿ ಮಾಡಿದೆ. ಮಾರ್ಚ್ ನಲ್ಲಿ ಚಿನ್ನದ ಬೆಲೆ ಊಹೆಗೂ ಮೀರಿದಷ್ಟು ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗಿದ್ದು, ಇದೀಗ ಇಂದು ಮತ್ತೆ ಬರೋಬ್ಬರಿ 1300 ರೂ. ಏರಿಕೆಯಾಗಿದೆ.

Image Credit: News24online

22 ಕ್ಯಾರೆಟ್ ಚಿನ್ನದಲ್ಲಿ ಇಂದು ಇಷ್ಟು ಏರಿಕೆಯಾಗಿದೆ
•ನಿನ್ನೆ 6,170 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 130 ರೂ. ಏರಿಕೆಯ ಮೂಲಕ 6,300 ರೂ. ತಲುಪಿದೆ.

•ನಿನ್ನೆ 49,360 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 1040 ರೂ. ಏರಿಕೆಯ ಮೂಲಕ 50,400 ರೂ. ತಲುಪಿದೆ.

•ನಿನ್ನೆ 61,700 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 1,300 ರೂ. ಏರಿಕೆಯ ಮೂಲಕ 63,000 ರೂ. ತಲುಪಿದೆ.

•ನಿನ್ನೆ 6,17000 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 13,000 ರೂ. ಏರಿಕೆಯ ಮೂಲಕ 6,30,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದಲ್ಲಿ ಇಂದು ಇಷ್ಟು ಏರಿಕೆಯಾಗಿದೆ,
•ನಿನ್ನೆ 6,731 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 142 ರೂ. ಏರಿಕೆಯ ಮೂಲಕ 6,873 ರೂ. ತಲುಪಿದೆ.

•ನಿನ್ನೆ 53,848 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 1136 ರೂ. ಏರಿಕೆಯ ಮೂಲಕ 54,984 ರೂ. ತಲುಪಿದೆ.

•ನಿನ್ನೆ 67,310 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 1,420 ರೂ. ಏರಿಕೆಯ ಮೂಲಕ 68,730 ರೂ. ತಲುಪಿದೆ.

•ನಿನ್ನೆ 6,73100 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 14,200 ರೂ. ಏರಿಕೆಯ ಮೂಲಕ 6,87,300 ರೂ. ತಲುಪಿದೆ.

Image Credit: DNA india

18 ಕ್ಯಾರೆಟ್ ಚಿನ್ನದಲ್ಲಿ ಇಂದು ಇಷ್ಟು ಏರಿಕೆಯಾಗಿದೆ
•ನಿನ್ನೆ 5,048 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 106 ರೂ. ಏರಿಕೆಯ ಮೂಲಕ 5,154 ರೂ. ತಲುಪಿದೆ.

•ನಿನ್ನೆ 40,384 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 848ರೂ. ಏರಿಕೆಯ ಮೂಲಕ 41,232 ರೂ. ತಲುಪಿದೆ.

•ನಿನ್ನೆ 5,0480 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 1,060 ರೂ. ಏರಿಕೆಯ ಮೂಲಕ 51,540 ರೂ. ತಲುಪಿದೆ.

•ನಿನ್ನೆ 5,04800 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 10,600 ರೂ. ಏರಿಕೆಯ ಮೂಲಕ 5,15,400 ರೂ. ತಲುಪಿದೆ.

image Credit: India Mart
Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: 22 and 24 carat gold rate hike 22 And 24 Carat Gold Rate Hike Today 24 carat gold rate hike Gold rate gold rate hike gold rate hike in march March 29th Gold Rate Today Gold Rate Hike Today Gold Rate Hike In march 2024

Recent Stories

  • Blog
  • Business
  • Information
  • Main News
  • money

YZF R3: ಕಡಿಮೆ ಬೆಲೆಯ ಈ ಯಮಹ ಬೈಕಿಗೆ ಯುವಕರು ಫುಲ್ ಫಿದಾ, ಭರ್ಜರಿ ಮೈಲೇಜ್ ಜೊತೆಗೆ ಆಕರ್ಷಕ ಫೀಚರ್

Yamaha YZF R3 Bike:  ಭಾರತೀಯ ಮಾರುಕಟ್ಟೆಯಲ್ಲಿ YAMHA ಕಂಪನಿಯು ಅತ್ಯಾಕರ್ಷಕ ಫೀಚರ್ ಇರುವ ಟಾಪ್ ಮಾಡೆಲ್ ಬೈಕ್ ಗಳನ್ನೂ…

2024-05-15
  • Information
  • Main News
  • Regional
  • Technology

Smart Meter: ಮನೆಯಲ್ಲಿ ವಿದ್ಯುತ್ ಬಳಸುವ ಎಲ್ಲರಿಗೂ ಕೇಂದ್ರದಿಂದ ಗುಡ್ ನ್ಯೂಸ್, ತಕ್ಷಣ ಈ ಕೆಲಸ ಮಾಡಿ.

Smart Meter New Update: ಪ್ರಸ್ತುತ ಬೇಸಿಗೆಗಾಲ ಇರುವ ಕಾರಣ ವಿದ್ಯುತ್ ಬಳಕೆ ಹೆಚ್ಚುತ್ತಿದೆ. ಶೆಕೆಯಿಂದ ತಪ್ಪಿಸಿಕೊಳ್ಳಲು ಜನರು ಫ್ಯಾನ್,…

2024-05-15
  • Business
  • Information
  • Main News
  • money
  • Press
  • Regional

e-KYC 2024: ಗ್ಯಾಸ್ ಸಬ್ಸಿಡಿ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ, ಕೇಂದ್ರದಿಂದ ಹೊಸ ರೂಲ್ಸ್.

PM Ujjwala Yojana e-KYC 2024: ದೇಶದಲ್ಲಿ ಈಗಾಗಲೇ ದೇಶದ ಮಹಿಳೆಯರಿಗೆ ಕೇಂದ್ರದ ಮೋದಿ ಸರ್ಕಾರ PM Ujjwala ಯೋಜನೆಯಡಿ…

2024-05-15
  • Information
  • Main News
  • money
  • Money Investment
  • Post office schemes

Post Office Scheme: ಪೋಸ್ಟ್ ಆಫೀಸ್ ನಲ್ಲಿ ಇನ್ನೊಂದು ಸ್ಕೀಮ್, 250 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 24 ಲಕ್ಷ.

Post Office PPF Investment Scheme: ಭಾರತೀಯ ಅಂಚೆ ಇಲಾಖೆಯು (Indian Post Office) ಜನಸಾಮಾನ್ಯರಿಗಾಗಿ ವಿವಿಧ ಹೂಡಿಕೆಯ ಯೋಜನೆಗಳನ್ನು…

2024-05-15
  • Blog
  • Business
  • Information
  • Main News
  • money
  • Technology

Mahindra XUV3XO: 21 Km ಮೈಲೇಜ್ ಕೊಡುವ ಈ ಮಹಿಂದ್ರಾ XUV ಕಾರ್ ಬುಕಿಂಗ್ ಆರಂಭ, ಕಡಿಮೆ ಬೆಲೆ.

Mahindra XUV3XO Booking:  ಪ್ರಸ್ತುತ 2024 ರಲ್ಲಿ ದೇಶದ ಜನಪ್ರಿಯ ಕಂಪನಿಗಳು ತನ್ನ ಲೇಟೆಸ್ಟ್ ಮಾಡೆಲ್ ಕಾರ್ ಗಳನ್ನೂ ಪರಿಚಯಿಸಲು…

2024-05-15
  • Business
  • Information
  • Main News
  • money

Gold Rate: ಸತತ ಇಳಿಕೆಯ ನಡುವೆ ಇಂದು ಭರ್ಜರಿ 400 ರೂ ಏರಿಕೆಯಾದ ಚಿನ್ನದ ಬೆಲೆ, ಚಿನ್ನ ಮತ್ತೆ ದುಬಾರಿ

Today Gold Rate Hike: ಮೇ ತಿಂಗಳಿನಲ್ಲಿ ಅಕ್ಷಯ ತೃತೀಯ ಇದ್ದ ಕಾರಣ ಜನರು ಚಿನ್ನದ ಬೆಲೆಯಲ್ಲಿ ಇಳಿಕೆಯನ್ನು ನಿರೀಕ್ಷಿಸಿದ್ದಾರೆ.…

2024-05-15