Holi Holidays: ಹೋಳಿ ಹಬ್ಬದ ಕಾರಣ ಇಷ್ಟು ದಿನಗಳ ಕಾಲ ಬ್ಯಾಂಕ್ ಬಾಗಿಲು ಬಂದ್, ಬೇಗ ಕೆಲಸ ಮುಗಿಸಿಕೊಳ್ಳಿ.

ಹೋಳಿ ಹಬ್ಬದ ಕಾರಣ ಇಷ್ಟು ದಿನಗಳ ಕಾಲ ಬ್ಯಾಂಕ್ ಬಾಗಿಲು ಬಂದ್

March Bank Holiday Details: ಪ್ರಸ್ತುತ ದೇಶದಲ್ಲಿ ಹೋಳಿ ಹಬ್ಬದ ಸಡಗರ ಎಲ್ಲೆಡೆ ಮನೆ ಮಾಡಿದೆ. ದೇಶದಾದ್ಯಂತ ಮಾರ್ಚ್ 25 ರಂದು ಹೋಳಿಯನ್ನು ಆಚರಿಸಲಾಗುತ್ತಿದೆ. ಈ ಕಾರಣದಿಂದ ದೇಶದ ವಿವಿಧ ಪ್ರತಿಷ್ಠಿತ ಬ್ಯಾಂಕ್ ಗಳು ಹೋಳಿ ಹಬ್ಬದ ವಿಶೇಷ ದಿನದಂದು ಮುಚ್ಚಿರಲಿದೆ. ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಅನೇಕ ದಿನಗಳು ಹೋಳಿ ಹಬ್ಬದ ಕಾರಣ ಮುಚ್ಚಿರುತ್ತದೆ. RBI ಬ್ಯಾಂಕ್ ರಜಾ ದಿನದ ವೇಳಾಪಟ್ಟಿಯ ಪ್ರಕಾರ, ಮಾರ್ಚ್ ನಲ್ಲಿ 14 ದಿನಗಳು ಬ್ಯಾಂಕ್ ಗಳು ಬಂದ್ ಆಗಿರಲಿವೆ.

ಅದರಂತೆ ಮಾರ್ಚ್ 25 ರಿಂದ ಹೋಳಿ ಹಬ್ಬದ ಕಾರಣ ಕೆಲ ರಾಜ್ಯಗಳಲ್ಲಿ ಹೆಚ್ಚಿನ ರಜೆ ಘೋಷಿಸಲಾಗಿದೆ. ಇನ್ನು ಬ್ಯಾಂಕ್ ಸಾಕಷ್ಟು ದಿನಗಳು ಮುಚ್ಚಿರುವ ಕಾರಣ ಜನರು ಆದಷ್ಟು ಬೇಗ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳುವುದು ಅಗತ್ಯವಾಗಿದೆ. ಇನ್ನು ಬ್ಯಾಂಕ್ ಬಂದ್ ಇದ್ದರೂ ಕೂಡ ಆನ್ ಲೈನ್ ನಲ್ಲಿ ಬ್ಯಾಕಿಂಗ್ ವಹಿವಾಟುಗಳನ್ನು ಪಡೆಯಬಹುದು. ಇದೀಗ ನಾವು ಈ ಲೇಖನದಲ್ಲಿ ಹೋಳಿ ಹಬ್ಬದ ಕಾರಣ ಯಾವೆಲ್ಲ ದಿನಗಳು ಬ್ಯಾಂಕ್ ಬಂದ್ ಆಗಿರಲಿದೆ ಎನ್ನುವ ಬಗ್ಗೆ ಮಾಹಿತಿ ಹೇಳಲಿದ್ದೇವೆ.

Bank Holidays in March 2024
Image Credit: Live Mint

ಹೋಳಿ ಹಬ್ಬದ ಕಾರಣ ಇಷ್ಟು ದಿನಗಳ ಕಾಲ ಬ್ಯಾಂಕ್ ಬಾಗಿಲು ಬಂದ್
22 March ಶುಕ್ರವಾರ, ಬಿಹಾರ ದಿನ

March 23, ಶನಿವಾರ, ಭಾರತದಾದ್ಯಂತ ತಿಂಗಳ ನಾಲ್ಕನೇ ಶನಿವಾರ

March 24, ಭಾನುವಾರ, ಭಾರತದಾದ್ಯಂತ ವಾರಾಂತ್ಯದ ಬ್ಯಾಂಕ್ ರಜೆ

Join Nadunudi News WhatsApp Group

March 25, ಸೋಮವಾರ, ಹೋಳಿ (2ನೇ ದಿನ) – ಧೂಲೇಟಿ/ಡೋಲ್ ಜಾತ್ರೆ/ಧೂಳಂಡಿ ಅನೇಕ ರಾಜ್ಯಗಳಿಗೆ ರಜೆ.

March 26, ಮಂಗಳವಾರ, 2ನೇ ದಿನ/ಹೋಳಿ ಒಡಿಶಾ, ಮಣಿಪುರ ಮತ್ತು ಬಿಹಾರ ರಾಜ್ಯಗಳಿಗೆ ರಜೆ.

March 27, ಬುಧವಾರ, ಹೋಳಿ

March Bank Holiday Details
Image Credit: Jagran

March 29, ಶುಕ್ರವಾರ, ಶುಭ ಶುಕ್ರವಾರ ಅನೇಕ ರಾಜ್ಯಗಳು ರಜೆ.

March 31, ಭಾನುವಾರ, ಭಾರತದಾದ್ಯಂತ ವಾರಾಂತ್ಯದ ಬ್ಯಾಂಕ್ ರಜೆ

March 22, ಶುಕ್ರವಾರ – ಬಿಹಾರ ದಿನದಂದು ಬಿಹಾರದಲ್ಲಿ ಬ್ಯಾಂಕ್‌ ಗಳಿಗೆ ರಜೆ ಇರುತ್ತದೆ.

March 23, ಶನಿವಾರ – ದೇಶದ ಎಲ್ಲಾ ಬ್ಯಾಂಕ್‌ ಗಳು ತಿಂಗಳ ನಾಲ್ಕನೇ ಶನಿವಾರದಂದು ಮುಚ್ಚಿರುತ್ತವೆ.

March 24, ಭಾನುವಾರ – ವಾರಾಂತ್ಯದ ಬ್ಯಾಂಕ್ ರಜೆ

March 25, ಸೋಮವಾರ – ಹೋಳಿ (2 ನೇ ದಿನ) – ಧೂಲೇಟಿ/ಡೋಲ್ ಜಾತ್ರೆ/ಧೂಳಂಡಿ
ಹೋಳಿ ಹಬ್ಬದ ಕಾರಣ ಈ ದಿನ ಹಲವು ರಾಜ್ಯಗಳಲ್ಲಿ ಬ್ಯಾಂಕ್‌ ಗಳು ಮುಚ್ಚಿರುತ್ತವೆ.

March Bank Holiday Update
Image Credit: Live Mint

March 26, ಮಂಗಳವಾರ – ಯೋಸಾಂಗ್ 2 ನೇ ದಿನ/ಹೋಳಿ, ಯೋಸಾಂಗ್‌ ನಿಂದಾಗಿ ಅನೇಕ ರಾಜ್ಯಗಳಲ್ಲಿ ಬ್ಯಾಂಕ್‌ ಗಳು ಮುಚ್ಚಲ್ಪಡುತ್ತವೆ.

March 29, ಶುಕ್ರವಾರ – ಶುಭ ಶುಕ್ರವಾರ. ಶುಭ ಶುಕ್ರವಾರದ ಸಂದರ್ಭದಲ್ಲಿ, ತ್ರಿಪುರಾ, ಅಸ್ಸಾಂ, ರಾಜಸ್ಥಾನ, ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶವನ್ನು ಹೊರತುಪಡಿಸಿ ಇಡೀ ದೇಶದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

March 30, ಶನಿವಾರ, ನಾಲ್ಕನೇ ಶನಿವಾರ

March 31, ಭಾನುವಾರ – ವಾರಾಂತ್ಯದ ಬ್ಯಾಂಕ್ ರಜೆ

March bank Holiday List
Image Credit: News Next

Join Nadunudi News WhatsApp Group