March Holidays: ಮಾರ್ಚ್ ನಲ್ಲಿ 14 ದಿನಗಳ ಕಾಲ ಬಂದ್ ಇರಲಿದೆ ಬ್ಯಾಂಕುಗಳು, ಈ ಎಲ್ಲಾ ದಿನಗಳು ಬ್ಯಾಂಕ್ ರಜೆ.

ಮಾರ್ಚ್ ನಲ್ಲಿ 14 ದಿನಗಳ ಕಾಲ ಬಂದ್ ಇರಲಿದೆ ಬ್ಯಾಂಕುಗಳು

March Bank Holiday List: ವರ್ಷದ ಪ್ರತಿ ತಿಂಗಳು ಮುಗಿಯುತ್ತಿದ್ದಂತೆ RBI ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ Bank Holiday List ಅನ್ನು ಬಿಡುಗಡೆ ಮಾಡುತ್ತದೆ. ಬ್ಯಾಂಕ್ ನೌಕರರು ಹಾಗೂ ಗ್ರಾಹಕರು ತಿಂಗಳ ಆರಂಭಕ್ಕೂ ಮುನ್ನವೇ ಮುಂದಿನ ತಿಂಗಳ ರಜಾ ದಿನಗಳ ಬಗ್ಗೆ ಮಾಹಿತಿ ತಿಳಿದಿರುತ್ತಾರೆ.

ಇನ್ನು 2024 ರ ಫೆಬ್ರವರಿ ತಿಂಗಳು ಮುಗಿಯಲು ಇನ್ನೇನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇದೆ. ಈ ನಾಲ್ಕು ದಿನಗಳು ಮುಗಿದರೆ ಮಾರ್ಚ್ ನ ಹೊಸ ತಿಂಗಳು ಆರಂಭವಾಗಿದೆ. ಈ ತಿಂಗಳ ಬ್ಯಾಂಕ್ ರಜಾ ದಿನಗಳ ಬಗ್ಗೆ ಮಾಹಿತಿ ತಿಳಿಯೋಣ.

March Bank Holiday List Update
Image Credit: India

ಮುಂದಿನ ತಿಂಗಳು ಅರ್ಧ ತಿಂಗಳು ಬ್ಯಾಂಕ್ ಕ್ಲೋಸ್ ಆಗಿರಲಿದೆ
ಮಾರ್ಚ್ 2024 ರಲ್ಲಿ ಬ್ಯಾಂಕುಗಳಿಗೆ ಬರೋಬ್ಬರಿ 14 ದಿನಗಳು ಆಂದರೆ ಅರ್ಧ ತಿಂಗಳು ಬ್ಯಾಂಕುಗಳು ಮುಚ್ಚಿರುತ್ತವೆ. ಇನ್ನು ಸೆಂಟ್ರಲ್ ಬ್ಯಾಂಕ್ ಘೋಷಿಸಿದ ಬ್ಯಾಂಕಿಂಗ್ ರಜಾ ದಿನಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದ ವಾರದ ರಜಾ ದಿನಗಳು ಸೇರಿವೆ. ಇನ್ನು ಹೋಳಿ, ಮಹಾಶಿವರಾತ್ರಿ, ಶುಭ ಶುಕ್ರವಾರ ಸೇರಿದಂತೆ ಮಾರ್ಚ್‌ ನಲ್ಲಿ ಯಾವ ಯಾವ ಸಂದರ್ಭಗಳಲ್ಲಿ ರಜಾ ದಿನಗಳನ್ನು ಘೋಷಿಸಲಾಗಿದೆ ಎನ್ನುವ ಬಗ್ಗೆ ವಿವರ ಈ ಲೇಖನದಲ್ಲಿದೆ.

ಮಾರ್ಚ್ ನಲ್ಲಿ 14 ದಿನಗಳ ಕಾಲ ಬಂದ್ ಇರಲಿದೆ ಬ್ಯಾಂಕುಗಳು
1 March 2024 ಶುಕ್ರವಾರ, ಚಪ್ಚೂರ್ ಕುಟ್ ಕಾರಣ ಮಿಜೋರಾಂ ನಲ್ಲಿ ರಜೆ.

3 March 2024 ಭಾನುವಾರ, ಸಾಪ್ತಾಹಿಕ ರಜೆ ದೇಶದಾದ್ಯಂತ ಬ್ಯಾಂಕ್‌ ಗಳನ್ನು ಮುಚ್ಚಿರುತ್ತದೆ.

Join Nadunudi News WhatsApp Group

8 March 2024 ಶುಕ್ರವಾರ, ಮಹಾ ಶಿವರಾತ್ರಿ

9 March 2024 ಶನಿವಾರ, ಎರಡನೇ ಶನಿವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಟ್ಟವು

10 March 2024 ಭಾನುವಾರ, ಸಾಪ್ತಾಹಿಕ ರಜೆ ದೇಶದಾದ್ಯಂತ ಬ್ಯಾಂಕ್‌ ಗಳನ್ನು ಮುಚ್ಚಿರುತ್ತದೆ.

17 March 2024 ಭಾನುವಾರ, ದೇಶದಾದ್ಯಂತ ವಾರದ ಬ್ಯಾಂಕ್ ರಜೆ

March Bank Holiday Update
Image Credit: Live Mint

22 March 2024 ಶುಕ್ರವಾರ, ಬಿಹಾರ ದಿನ.

23 March 2024 ಶನಿವಾರ, ಭಗತ್ ಸಿಂಗ್ ಹುತಾತ್ಮ.

24 March 2024 ಭಾನುವಾರ, ಹೋಲಿಕಾ ದಹನ್ ಕಾರಣ ಗೆಜೆಟೆಡ್ ರಜೆ.

25 March 2024 ಸೋಮವಾರ, ಹೋಳಿ ಅಥವಾ ಡೋಲಾ ಯಾತ್ರೆ ಕಾರಣ ಗೆಜೆಟೆಡ್ ರಜೆ.

26 March 2024 ಮಂಗಳವಾರ, ಯೋಸಾಂಗ್.

27 March 2024 ಭುಧವಾರ ಹೋಳಿ ಕಾರಣ ಬಿಹಾರ್ ನಲ್ಲಿ ರಜೆ

29 March 2024 ಶುಕ್ರವಾರ, ಶುಭ ಶುಕ್ರವಾರ.

31 March, 2024 ಭಾನುವಾರ, ದೇಶದಾದ್ಯಂತ ವಾರದ ಬ್ಯಾಂಕ್ ರಜೆ.

Join Nadunudi News WhatsApp Group