Rolls Royce: ಮಾರುತಿ ಕಾರನ್ನ ರೋಲ್ಸ್ Royce ಕಾರ್ ಮಾಡಲು ಈತ ಮಾಡಿದ ಖರ್ಚು ಎಷ್ಟು…? ಅಸಾಧ್ಯವಾದ ಸಾಧನೆ.

ಮಾರುತಿ 800 ಕಾರನ್ನ ರೋಲ್ಸ್ ರೊಯ್ಸ್ ಕಾರ್ ಮಾಡಿದ ವ್ಯಕ್ತಿ.

Maruti 800 Car Modification To Rolls Royce: ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರ್ ಗಳು ಸಾಕಷ್ಟಿವೆ. ಗ್ರಾಹಕರು ಹೆಚ್ಚಾಗಿ ಕಾರ್ ಖರೀದಿಗೆ ಗಮನ ಹರಿಸುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಹಲವು ವೈಶಿಷ್ಟ್ಯಗಳ ಜೊತೆಗೆ ವಿಭಿನ್ನ ಮಾದರಿಯ ಕಾರ್ ಗಳು ಪರಿಚಾಯ್ವಾಗುತ್ತಲೇ ಇರುತ್ತದೆ.

ಸಾಮಾನ್ಯವಾಗಿ ಹೆಚ್ಚಿಯಾನ್ ವೈಶಿಷ್ಟ್ಯಗಳಿರುವ ಕಾರ್ ಖರೀದಿಸಲು ದೊಡ್ಡ ಮೊತ್ತವನ್ನೇ ಇಟ್ಟುಕೊಳ್ಳಬೇಕಾಗುತ್ತದೆ. ಆದರೆ ಗ್ರಾಹಕರ ಕಷ್ಟವನ್ನು ಅರಿತ ಕಾರ್ ತಯಾಕರ ಕಂಪನಿಗಳು ಆಕರ್ಷಕ ಹಣಕಾಸಿನ ಯೋಜನೆಗಳೊಂದಿಗೆ ಕಾರ್ ಅನ್ನು ಗ್ರಾಹಕರಿಗೆ ನೀಡಲು ಮುಂದಾಗುತ್ತವೆ.

maruti 800 car modification
Image Credit: Cartoq

ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ದುಬಾರಿ Rolls Royce Car
ಇನ್ನು ಹೆಚ್ಚಿನ ಜನರು ಬಹಳ ಲಗ್ಸುರಿ ಕಾರ್ ಗಳನ್ನೂ ಖರೀದಿಸಲು ಬಯಸುತ್ತಾರೆ. ಮಾರುಕಟ್ಟೆಯಲ್ಲಿ Rolls Royce Car ಅತಿ ದುಬಾರಿ ಮೌಲ್ಯದ್ದಾಗಿದೆ. ಈ Rolls Royce ಕಾರ್ ಖರೀದಿಸಲು ಸಾಕಷ್ಟು ಜನರು ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಮಾರುಕಟ್ಟೆಯಲ್ಲಿ ಈ Rolls Royce ಕಾರ್ ನ ಬೆಲೆ ಬರೋಬ್ಬರೀ 6 ರಿಂದ 10 ಕೋಟಿ ರೂಪಾಯಿಯಿಂದ ಆರಂಭ ಆಗುತ್ತದೆ. ಈ ಕಾರ್ ಖರೀದಿ ಅದೆಷ್ಟೋ ಜನರ ಆಸೆಯಾಗಿದ್ದರು ದುಬಾರಿ ಆಗಿರುವ ಕಾರಣ ಖರೀದಿ ಕಷ್ಟವಾಗಿದೆ ಎನ್ನಬಹುದು.

Maruti 800 Car latest update
Image Credit: TV9hindi

ಮಾರುತಿ ಕಾರನ್ನ ರೋಲ್ಸ್ ರೊಯ್ಸ್ ಮಾಡಲು ಈತ ಮಾಡಿದ ಖರ್ಚು ಎಷ್ಟು…?
ಕೇರಳ ಮೂಲದ ವ್ಯಕ್ತಿಯೋರ್ವರು ಇದೀಗ ವಾಹನಗಳ ಮೋಡಿಫಿಕೇಷನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ Maruti 800 Car ಅನ್ನು ಇದೀಗ ಮೋಡಿಫಿಕೇಷನ್ ಮಾಡಿಸಿ ದುಬಾರಿ ಬೆಲೆಯ Rolls Royce ರೀತಿಯಲ್ಲಿ ಕಾಣುವಂತೆ ಮಾಡಿದ್ದಾರೆ.

ಈ Rolls Royce ನಂತೆ ಮಾಡಿಫಿಕೇಷನ್ ಮಾಡಲಾದ ಮಾರುತಿ 800 ಕಾರ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. Trick Tube YouTube Channel ನಲ್ಲಿ 16 ವರ್ಷದ ಹುಡುಗನ ಈ ಸಾಧನೆಯನ್ನು ನೋಡಬಹುದಾಗಿದೆ. ಇನ್ನು ಮಾರುತಿ ಕಾರನ್ನ ರ್ಲ್ಸ್ ರೊಯ್ಸ್ ಕಾರ್ ಆಗಿ ಪರಿವರ್ತನೆ ಮಾಡಲು ಈ ಯುವಕ ಸುಮಾರು 40 ಸಾವಿರ ರೂ ಖರ್ಚು ಮಾಡಿದ್ದಾನೆ ಎಂದು ತಿಳಿದುಬಂದಿದೆ.

Join Nadunudi News WhatsApp Group

Join Nadunudi News WhatsApp Group