Alto CNG: 33 Km ಮೈಲೇಜ್ ಕೊಡುವ ಆಲ್ಟೊ ಕಾರಿನ ಬೆಲೆ ಕೇವಲ 1 ಲಕ್ಷ ಮಾತ್ರ, ಈ ಆಫರ್ ಮತ್ತೆ ಸಿಗಲ್ಲ.
33 ಕಿಲೋ ಮೀಟರ್ ಮೈಲೇಜ್ ಕೊಡುವ Alto ಕಾರನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.
Maruti Suzuki Alto K10 VXI S -CNG: ದೇಶಿಯ ಮಾರುಕಟ್ಟೆಯಲ್ಲಿ CNG ಮಾದರಿಯ ಕಾರ್ ಗಳು ಹೆಚ್ಚಿನ ಬೇಡಿಕೆ ಪಡೆದಿದೆ. CNG ಕಾರ್ ಗಳು ಹೆಚ್ಚಿನ ಮೈಲೇಜ್ ನೀಡುವ ಕಾರಣದಿಂದ CNG ಮಾದರಿಯ ಕಾರ್ ಗಳ ಬೇಡಿಕೆ ಹೆಚ್ಚಿದೆ. ಸಾಮಾನ್ಯವಾಗಿ ಗ್ರಾಹಕರು ಹೆಚ್ಚಿನ ಮೈಲೇಜ್ ನೀಡುವ ವಾಹನವನ್ನೇ ಖರೀದಿಸುತ್ತಾರೆ .
ಇನ್ನು ಮಾರುತಿ (Maruti) ಕಂಪನಿಯು ತನ್ನ CNG ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮಾರುತಿ ಕಂಪನಿಯ ಈ CNG ಮಾದರಿಯ ಕಾರ್ ಕೇವಲ 1KG CNG ನಲ್ಲಿ 30 ಕ್ಕೂ ಅಧಿಕ ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ನೀವು ಕಡಿಮೆ ಡೌನ್ ಪೇಮೆಂಟ್ ನ ಮೂಲಕ ಈ ಸಿಎನ್ ಜಿ ಮಾದರಿಯ ಕಾರ್ ಅನ್ನು ಖರೀದಿಸಬಹುದು.
ಮಾರುತಿ ಸುಜುಕಿ ಆಲ್ಟೊ ಕೆ10 VXI S -CNG
ಮಾರುತಿ ಸುಜುಕಿ ಆಲ್ಟೊ ಕೆ10 VXI S -CNG ರೂಪಾಂತರದಲ್ಲಿ ಸಾಕಷ್ಟು ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. CNG ಆವೃತ್ತಿಯು ಬ್ಲೂಟೂತ್ ಸಂಪರ್ಕದೊಂದಿಗೆ 2-DIN ಸ್ಮಾರ್ಟ್‌ಪ್ಲೇ ಆಡಿಯೊ ಸಿಸ್ಟಮ್, 2 ಸ್ಪೀಕರ್‌ಗಳು, ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ಅನ್‌ಲಾಕ್, ಸೆಂಟ್ರಲ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್‌ಗಳು, ಹಸ್ತಚಾಲಿತವಾಗಿ ಹೊಂದಿಸಬಹುದಾದ ವಿಂಗ್ ಮಿರರ್‌ಗಳು, AUX ಮತ್ತು USB ಪೋರ್ಟ್ ಸೇರಿದಂತೆ ಹಲವಾರು ಸುಧಾರಿತ ವೈಶಿಷ್ಟ್ಯಗಳಿವೆ.
33 Km ಮೈಲೇಜ್ ಕೊಡುವ ಆಲ್ಟೊ ಕಾರಿನ ಬೆಲೆ ಕೇವಲ 1 ಲಕ್ಷ ಮಾತ್ರ
ಮಾರುತಿ ಸುಜುಕಿ ಆಲ್ಟೊ ಕೆ10 VXI S -CNG ರೂಪಾಂತರದ ಆನ್ ರೋಡ್ ಬೆಲೆ 6,56,706 ರೂ. ಆಗಿದೆ. ನೀವು ಕೇವಲ 1 ಲಕ್ಷ ಹಣ ಪಾವತಿಸುವ ಮೂಲಕ ಈ ಕಾರ್ ಖರೀದಿಸಬಹುದು. ಇನ್ನು EMI ಆಯ್ಕೆಯ ಮೂಲಕ ನೀವು 5 ವರ್ಷಗಕವೆರೆಗೆ ಶೇ. 9 ರ ಬಡ್ಡಿದರದಲ್ಲಿ 5,56,706 ರೂ. ಸಾಲವನ್ನು ಪಡೆದುಕೊಳ್ಳಬಹುದು.
ಇನ್ನು ಪ್ರತಿ ತಿಂಗಳು 11,556 ರೂ. ಪಾವತಿಸುವ ಮೂಲಕ ಈ ಕಾರ್ ಅನ್ನು ಖರೀದಿಸಬಹುದು. ಇನ್ನು ಈ ನೂತನ ಆಲ್ಟೊ ಕೆ10 VXI S -CNG ಮಾದರಿಯು 998 ಸಿಸಿ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಆಲ್ಟೊ ಕೆ10 VXI S -CNG ರೂಪಾಂತರವು ಪ್ರತಿ ಕಿಲೋಮೀಟರ್ ಗೆ 33 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕಡಿಮೆ ಡೌನ್ ಪೇಮೆಂಟ್ ನ ಮೂಲಕ ಹೆಚ್ಚು ಮೈಲೇಜ್ ನೀಡುವ ಕಾರ್ ಅನ್ನು ಖರೀದಿಸಲು ಇದೀಗ ಮಾರುತಿ ನಿಮಗೆ ಅವಕಾಶವನ್ನು ನೀಡಿದೆ.