Maruti Alto EMI: 3.5 ಲಕ್ಷದ ಆಲ್ಟೊ ಕಾರನ್ನ 50 ಸಾವಿರ ಡೌನ್ ಪೇಮೆಂಟ್ ನಲ್ಲಿ ಖರೀದಿಸಿದರೆ ತಿಂಗಳಿಗೆ EMI ಎಷ್ಟು ಬರುತ್ತದೆ…?
ಕಡಿಮೆ ಡೌನ್ ಪೇಮೆಂಟ್ ಮಾಡಿದರೆ ಆಲ್ಟೊ ಕಾರ್ EMI ಎಷ್ಟು ಬರುತ್ತದೆ...?
Maruti Alto EMI Calculator: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಕಾರ್ ಗಳ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಜನರಿಗೆ ನೂತನ ಮಾದರಿಯ ಅನೇಕ ಕಂಪನಿಗಳು ಹೊಸ ವಿನ್ಯಾಸದ ಕಾರ್ ಗಳನ್ನೂ ಪರಿಚಯಿಸುತ್ತಿದೆ.
ಸದ್ಯ ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ Maruti Suzuki ಇದೀಗ ಗ್ರಾಹಕರಿಗೆ ತನ್ನ Car ಖರೀದಿಗೆ ಉತ್ತಮ ಅವಕಾಶವನ್ನು ನೀಡಿದೆ. ನೀವು Maruti Car ಖರೀದಿಸಲು ಬಯಸುತ್ತಿದ್ದರೆ ಈ ಆಫರ್ ನ ಬಗ್ಗೆ ತಿಳಿದುಕೊಳ್ಳಿ. ಮಾರುತಿ ಸುಜುಕಿ ಕಾರುಗಳ ಮೇಲೆ ಗಮನ ಸೆಳೆಯುವ ರಿಯಾಯಿತಿಗಳು ಲಭ್ಯವಿದೆ.
ಮಾರುತಿ ಆಲ್ಟೊ ಖರೀದಿಗೆ ಬಂಪರ್ ಆಫರ್
ನೀವು ಅತಿ ಕಡಿಮೆ ಡೌನ್ ಪೆಮೆಂಟ್ ನ ಮೂಲಕ Maruti alto ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಕಂಪನಿಯು ತನ್ನ Alto ಕಾರ್ ನಲ್ಲಿ 796cc ಎಂಜಿನ್ ಅನ್ನು ಅಳವಡಿಸಿದ್ದು, ಈ ಎಂಜಿನ್ 40.36 ನಿಂದ 47.33 bhp ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದ್ದು, ನೀವು ಪೆಟ್ರೋಲ್ ಹಾಗೂ CNG ಎರಡು ರೂಪಾಂತರದಲ್ಲೂ ಈ Maruti alto ಕಾರ್ ಅನ್ನು ಖರೀದಿಸಬಹುದು.
ಇನ್ನು ಪ್ರತಿ ಲೀಟರ್ ಗೆ ಮಾರುತಿ ಆಲ್ಟೊ 22 ಕಿಲೋಮೀಟರ್ ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಮಾರುಕಟ್ಟೆಯಲ್ಲಿ Maruti alto ಬೆಲೆ 3.54 ರಿಂದ 5.13 ಲಕ್ಷ ರೂ. ಆಗಿದೆ. ನೀವು ಈ ಕಾರ್ ಖರೀದಿಗೆ ಮನಸ್ಸು ಮಾಡಿದರೆ ಕೇವಲ 50 ಸಾವಿರ ಡೌನ್ ಪೇಮೆಂಟ್ ನಲ್ಲಿ ಈ ಕಾರ್ ಅನ್ನು ಖರೀದಿಸಬಹುದು. 3.5 ಲಕ್ಷದ ಆಲ್ಟೊ ಕಾರನ್ನ 50 ಸಾವಿರ ಡೌನ್ ಪೇಮೆಂಟ್ ನಲ್ಲಿ ಖರೀದಿಸಿದರೆ ತಿಂಗಳಿಗೆ EMI ಎಷ್ಟು ಬರುತ್ತದೆ…? ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
3.5 ಲಕ್ಷದ ಆಲ್ಟೊ ಕಾರನ್ನ 50 ಸಾವಿರ ಡೌನ್ ಪೇಮೆಂಟ್ ನಲ್ಲಿ ಖರೀದಿಸಿದರೆ ತಿಂಗಳಿಗೆ EMI ಎಷ್ಟು ಬರುತ್ತದೆ…?
*ನೀವು 3,88,463 ಬೆಲೆಯ ಕಾರ್ ಅನ್ನು ಖರೀದಿಸಲು 50,000 ಡೌನ್ ಪೇಮೆಂಟ್ ಮಾಡಿದರೆ, ಬ್ಯಾಂಕ್ ನಿಮಗೆ 9 .8 % ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ನೀವು 5 ವರ್ಷದವರೆಗೆ ಮಾಸಿಕ 7,158 ರೂ. ಗಳ EMI ಪಾವತಿಸುವ ಮೂಲಕ Maruti Alto ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು.
*ನೀವು 3,88,463 ಬೆಲೆಯ ಕಾರ್ ಅನ್ನು ಖರೀದಿಸಲು 1,00,000 ಡೌನ್ ಪೇಮೆಂಟ್ ಮಾಡಿದರೆ, ಬ್ಯಾಂಕ್ ನಿಮಗೆ 9.8 % ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ನೀವು 5 ವರ್ಷದವರೆಗೆ ಮಾಸಿಕ 6,101 ರೂ. ಗಳ EMI ಪಾವತಿಸುವ ಮೂಲಕ Maruti Alto ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು.
*ನೀವು 3,88,463 ಬೆಲೆಯ ಕಾರ್ ಅನ್ನು ಖರೀದಿಸಲು 1,50,000 ಡೌನ್ ಪೇಮೆಂಟ್ ಮಾಡಿದರೆ, ಬ್ಯಾಂಕ್ ನಿಮಗೆ 9.8 % ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ನೀವು 5 ವರ್ಷದವರೆಗೆ ಮಾಸಿಕ 5,043 ರೂ. ಗಳ EMI ಪಾವತಿಸುವ ಮೂಲಕ Maruti Alto ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು.
*ನೀವು 3,88,463 ಬೆಲೆಯ ಕಾರ್ ಅನ್ನು ಖರೀದಿಸಲು 2,00,000 ಡೌನ್ ಪೇಮೆಂಟ್ ಮಾಡಿದರೆ, ಬ್ಯಾಂಕ್ ನಿಮಗೆ 9.8 % ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ನೀವು 5 ವರ್ಷದವರೆಗೆ ಮಾಸಿಕ 3,986 ರೂ. ಗಳ EMI ಪಾವತಿಸುವ ಮೂಲಕ Maruti Alto ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು.