Maruti Extra Edition: 34 Km ಮೈಲೇಜ್ ಕೊಡುವ ಮಾರುತಿ ಈ ಅಗ್ಗದ ಐಷಾರಾಮಿ ಕಾರಿಗೆ ಜನರು ಫಿದಾ, ದಾಖಲೆಯ ಬುಕಿಂಗ್.
ಬಲಿಷ್ಠ ಎಂಜಿನ್ ನೊಂದಿಗೆ 34 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಕಾರ್.
Maruti Alto K10 Xtra Edition: ಇತ್ತೀಚಿಗೆ Maruti Suzuki ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡುತ್ತಿದೆ. ಮಾರುತಿ (Maruti) ಈಗಾಗಲೇ ಪೆಟ್ರೋಲ್, ಎಲೆಕ್ಟ್ರಿಕ್ ಚಾಲಿತ ವಾಹನವನ್ನು ಪರಿಚಯಿಸಿದೆ.
ಮಾರುತಿ ಕಾರ್ ಗಳು ಬಿಡುಗಡೆಗೊಂಡ ಕೆಲವೇ ಕ್ಷಣದಲ್ಲಿ ಅಧಿಕ ಸೇಲ್ ಕಾಣುತ್ತವೆ. ಮಾರುತಿ ಕಾರ್ ಗಳು ಅತಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳಿಗೆ ಹೆಸರುವಾಸಿಯಾಗಿದೆ. ಇದೀಗ ಮಾರುತಿ ಗ್ರಾಹಕರಿಗಾಗಿ ನೂತನ ಮಾದರಿಯ ಕಾರ್ ಅನ್ನು ಪರಿಚಯಿಸಿದೆ. ಕಂಪನಿಯು ಈ ನೂತನ ಮಾದರಿ ಮಾರುಕಟ್ಟೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
Maruti Alto K10 Xtra Edition
ಮಾರುತಿ ಸುಜುಕಿ ಕಂಪನಿ ಇದೀಗ Maruti Alto K10 Xtra ಮಾದರಿಯನ್ನ ಬಿಡುಗಡೆ ಮಾಡಲಿದೆ. ಮಾರುತಿ ಆಲ್ಟೊ 800 ನ ಬದಲಿಗೆ ಹೊಸ ಆಲ್ಟೊ K10 ಅನ್ನು ಪರಿಚಯಿಸಲಿದೆ. ಇದರಲ್ಲಿ ನೀವು ಹೊಸ ವೈಶಿಷ್ಟ್ಯಗಳನ್ನು ಪಡೆಯಬಹುದು. ಹಾಗೆ ಇದರ ನೋಟ ಸಾಮಾನ್ಯ ಮಾದರಿಗಿಂತ ಹೆಚ್ಚು ಆಕರ್ಷಣೀಯವಾಗಿದೆ. ಹೊಚ್ಚ ಸ್ಪೋರ್ಟಿ ಲುಕ್ ನೊಂದಿಗೆ Maruti Alto K10 ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
Maruti Alto K10 price And Feature
ಮಾರುಕಟ್ಟೆಯಲ್ಲಿ Maruti Alto K10 ನ ಕಾರ್ ಬೆಲೆ 3.99 ಲಕ್ಷದಿಂದ 5.06 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. Maruti Alto K10 ನಲ್ಲಿ Leather door handles, blacked out skid plates with orange highlights, steel wheels with designer covers, muscular bonnet, halogen headlamps ಸೇರಿದಂತೆ ವಿಭಿನ್ನ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಈ ಕಾರ್ ನಲ್ಲಿ Multi-functional steering wheel, dashboard model, 7.0-inch capable PlayPro infotainment system, digital instrument cluster, power windows, dual airbags ಗಳಂತಹ ಅಡ್ವಾನ್ಸ್ ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಬಲಿಷ್ಠ ಎಂಜಿನ್ ನೊಂದಿಗೆ 34 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಕಾರ್
Maruti Alto K10 ನವೀಕೃತ ಮಾದರಿಯೂ ಶಕ್ತಿಶಾಲಿ ಎಂಜಿನ್ ಅನ್ನು ಪಡೆದಿದೆ. ಸಾಮಾನ್ಯ ಮಾದರಿಯೊಂದಿಗೆ 1.0 ಲೀಟರ್ ಕೆ 10 ಸಿ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಮಾರುತಿ ಆಲ್ಟೊ K10 ಕಾರ್ 67hp ಮತ್ತು 89Nm ಅನ್ನು ಉತ್ಪದಿಸುವ ಸಾಮರ್ಥ್ಯ ಹೊಂದಿದ್ದು, ಪ್ರತಿ ಲೀಟರ್ ಗೆ 25 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು Maruti Alto K10 CNG ಆಯ್ಕೆ ಕೂಡ ಲಭ್ಯವಿದ್ದು ಇದು ಪ್ರತಿ ಕೆಜಿಗೆ 34 ಕಿಲೋಮೀಟರ್ ಮೈಲೇಜ್ ನೀಡಲಿದೆ.