Mileage Cars: ಕೇವಲ 1 ಲಕ್ಷ ಕೊಟ್ಟು ಮನೆಗೆ ತರುತ್ತಿದ್ದಾರೆ 30Km ಮೈಲೇಜ್ ನೀಡುವ ಈ ಕಾರನ್ನು.
ಕಡಿಮೆ ಬೆಲೆಯಲ್ಲಿ ಖರೀದಿಸಿ ಮಾರುತಿ ಬಲೆನೊ ಕಾರ್.
Maruti Baleno Car Price: ಮಾರುತಿ ಕಂಪನಿಯಿಂದ ಹೊಸ ಹೊಸ ಕಾರುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿವೆ. ಕಾರು ಖರೀದಿ ಮಾಡುವವರಿಗೆ ಮಾರುತಿ ಕಂಪನಿಯ ಕಾರುಗಳು ಸೂಕ್ತವಾಗಿದೆ. ಇತ್ತೀಚಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಮಾರುತಿ ಕಂಪನಿಯ ಕಾರುಗಳು ಬಿಡುಗಡೆಯಾಗಿವೆ. ಆದ್ದರಿಂದ ಈ ಕಂಪನಿ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿವೆ. ಇದೀಗ ಮಾರುತಿ ಬಲೆನೊ(Maruti Baleno) ಕಾರನ್ನು ಅಗ್ಗದ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.
ಮಾರುತಿ ಬಲೆನೊ ಕಾರು ಹೆಚ್ಚು ಜನಪ್ರಿಯತೆ ಪಡೆದಿದೆ. ಗ್ರಾಹಕರು ಈ ಕಾರನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಈ ಕಾರು ಉತ್ತಮ ವಿಶೇಷತೆಯನ್ನು ಹೊಂದಿದೆ. ಇದೀಗ ಮಾರುತಿ ಬಲೆನೊ ಕಾರು ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಕೇವಲ 1 ಲಕ್ಷದಲ್ಲಿ ಖರೀದಿಸಿ ಮಾರುತಿ ಬಲೆನೊ ಕಾರು(Maruti Baleno Car)
ಮಾರುತಿ ಕಂಪನಿಯ ಬಲೆನೊ ಕಾರಿನ ಬೆಲೆ 6,61,000 ರೂಪಾಯಿ ಆಗಿದೆ. ಇದರ ಆನ್ ರೋಡ ಬೆಲೆ 7,44,251 ರೂಪಾಯಿ ಆಗಿದೆ. ನೀವು ಈ ಕಾರನ್ನು ಅನ್ನು ಇಎಂಐ ಮೂಲಕ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ನೀವು ಈ ಕಾರನ್ನು 1 ಲಕ್ಷ ಡೌನ್ ಪೇಮೆಂಟ್ ಮೂಲಕ ಖರೀದಿ ಮಾಡಬಹುದಾಗಿದೆ.
ಆನ್ ಲೈನ್ ಡೌನ್ ಪೇಮೆಂಟ್ ಮತ್ತು ಇಎಂಐ ಕ್ಯಾಲ್ಕುಲೇಟರ್ ಅನ್ನು ಅನುಸರಿಸಿ ಮಾರುತಿ ಸಿಗ್ಮಾ ರೂಪಾಂತರವನ್ನು ಖರೀದಿಸಲು ಬ್ಯಾಂಕ್ ನಿಮಗೆ 6,44,351 ವಾರ್ಷಿಕ ಬಡ್ಡಿ ದರದಲ್ಲಿ 9.8 ಶೇಕಡಾ ಸಾಲವನ್ನು ನೀಡುತ್ತದೆ.
ಇದಾದ ನಂತರ ನೀವು ಕಂಪನಿಯಲ್ಲಿ 1 ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್ ಅನ್ನು ಠೇವಣಿ ಮಾಡಬೇಕಾಗುತ್ತದೆ. ನಂತರ ನೀವು ಈ ಕಾರನ್ನು ಖರೀದಿ ಮಾಡಬಹುದು. ಇನ್ನು ಬ್ಯಾಂಕ್ ನಿಂದ ಕಾರನ್ನು ಖರೀದಿಸಲು ಸಾಲವನ್ನು 5 ವರ್ಷಗಳ ಅವಧಿಗೆ ನೀಡಲಾಗುತ್ತದೆ.ಇನ್ನು ಬಲೆನೊ ಕಾರಿನ ಆಟೋಮ್ಯಾಟಿಕ್ ಮಾಡೆಲ್ ನಿಮಗೆ ಏನಿಲ್ಲವೆಂದರೆ 22 Km ವರೆಗೆ ಮೈಲೇಜ್ ಕೊಡುತ್ತದೆ ಹಾಗೆಯೆ ಮ್ಯಾನ್ಯುಯೆಲ್ ಮಾಡ್ಲ 23 ಕ್ಮ ವರೆಗೆ ಮೈಲೇಜ್ ಗ್ಯಾರಂಟಿ ನೀಡುತ್ತದೆ. ಹಾಗಯೇ ಇತ್ತೀಚಿಗೆ ಬಿಡುಗಡೆಯಾದ CNG ವೆರಿಯೆಂಟ್ 3O ಕಿಲೋಮೀಟರ್ ವರೆಗೆ ಅದ್ಬುತ ಮೈಲೇಜ್ ನೀಡುತ್ತದೆ.