30 Km ಮೈಲೇಜ್ ಕೊಡುವ ಈ ಕಾರಿನ ಬೆಲೆ ಕೇವಲ 6 ಲಕ್ಷ ಮಾತ್ರ, ನಿಮ್ಮ ಬಜೆಟ್ ಗೆ ಸಿಗಲಿದೆ ಈ ಕಾರ್.

30 Km ಮೈಲೇಜ್ ಕೊಡುವ 6 ಲಕ್ಷದ ಈ ಕಾರಿಗೆ ಬೇಡಿಕೆ ಹೆಚ್ಚಾಗಿದೆ.

Maruti Baleno Price In India: Maruti Suzuki ಕಂಪನಿ ಇದೀಗ ತನ್ನ ಗ್ರಾಹಕರಿಗಾಗಿ ಹೊಸ ಮಾದರಿಯ, ವಿಭಿನ್ನ ಫೀಚರ್ ಹೊಂದಿದ ಪ್ರೀಮಿಯಂ ಹ್ಯಾಚ್‌ಬ್ಯಾಕ್ Baleno ಮಾದರಿಯನ್ನು ಬಿಡುಗಡೆ ಮಾಡಿದೆ. ಇನ್ನು ಮಾರುತಿ ಕಂಪನಿಯು ಹ್ಯುಂಡೈ, ಟಾಟಾ, ಟೊಯೋಟಾ ಸೇರಿದಂತೆ ಇನ್ನಿತರ ಕಾರ್ ಗಳ ಜೊತೆ ಮಾರುಕಟ್ಟ್ಟೆಯಲ್ಲಿ ಪೈಪೋಟಿ ನಡೆಸುತ್ತಲೇ ಇರುತ್ತವೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಾಕಷ್ಟು ಮಾದರಿಯ ಕಾರ್ ಗಳಿಗೆ. ನೀವು ಕಾರ್ ಖರೀದಿಯ ಬಗ್ಗೆ ಯೋಜನೆ ಹೂಡಿದ್ದರೆ Maruti Car ನಿಮಗೆ ಉತ್ತಮ ಆಯ್ಕೆ ಎನ್ನಬಹುದು. ಅದರಲ್ಲೂ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ Baleno ಮಾದರಿ ಕಡಿಮೆ ಬೆಲೆಯೊಂದಿಗೆ ಹೆಚ್ಚಿನ ಮೈಲೇಜ್ ನೀಡಲಿದೆ.

Maruti Baleno Price In India
Image Credit: Autopromag

Maruti Baleno ಗೆ ಹೇಚ್ಚುತ್ತಿದೆ ಬೇಡಿಕೆ
Maruti Suzuki ಕಂಪನಿ ಇದೀಗ ತನ್ನ ಗ್ರಾಹಕರಿಗಾಗಿ ಹತ್ತು ಹಲವು ನೂತನ ಸುಧಾರಿತ ಫೀಚರ್ ಗಳನ್ನು ಅಳವಡಿಸಿರುವ Baleno ಕಾರ್ ಅನ್ನು ಬಿಡುಗಡೆ ಮಾಡಿದೆ. ಮಾರುತಿ ಹ್ಯಾಚ್ ಬ್ಯಾಕ್ ಬಲೆನೊ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು 90 bhp ಪವರ್ ನೀಡುತ್ತದೆ.

ಮಾರುತಿ ಸುಜುಕಿ ಬಲೆನೊ ಕಾರನ್ನು ಪವರ್ ಮಾಡುವುದು 1.2-ಲೀಟರ್ NA ಪೆಟ್ರೋಲ್ ಎಂಜಿನ್ ಆಗಿದ್ದು, 90 Bhp ಶಕ್ತಿಯನ್ನು ನೀಡುತ್ತದೆ, 5-ಸ್ಪೀಡ್ MT ಮತ್ತು CVT ನಡುವಿನ ಆಯ್ಕೆಗೆ ಜೋಡಿಸಲಾಗಿದೆ. ಮಾರುತಿ ಹ್ಯಾಚ್ ಬ್ಯಾಕ್ ಬಲೆನೊ ಕಾರಿನಲ್ಲಿ CNG ಆಯ್ಕೆಯನ್ನು ಸಹ ಪಡೆಯಬಹುದು, ಈ ಕಾರ್ 76 Bhp ನಲ್ಲಿ ರೇಟ್ ಮಾಡಲ್ಪಟ್ಟಿದೆ ಮತ್ತು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಗೆ ಮಾತ್ರ ಸಂಯೋಜಿತವಾಗಿದೆ.

Maruti Baleno Price In India
Image Credit: Team-bhp

30 Km ಮೈಲೇಜ್ ಕೊಡುವ Baleno ಕಾರಿನ ಬೆಲೆ ಎಷ್ಟು..?
ಮಾರುತಿ ಸುಜುಕಿ ಬಲೆನೊ ಪೆಟ್ರೋಲ್ ಹಾಗೂ ಸಿಎನ್ ಜಿ ರೂಪಾಂತರದಲ್ಲಿ ಲಭ್ಯವಿದೆ. ಮಾರುತಿ ಸುಜುಕಿ ಬಲೆನೊ ಪೆಟ್ರೋಲ್ ರೂಪಾಂತರ ಪ್ರತಿ ಲೀಟರ್ ಗೆ 22 .94 ಮೈಲೇಜ್ ನೀಡಿದರೆ ಬಲೆನೊ ಸಿಎನ್ ಜಿ ರೂಪಾಂತರ ಪ್ರತಿ ಲೀಟರ್ ಗೆ 30 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

Join Nadunudi News WhatsApp Group

ಹೆಚ್ಚಿನ ವೈಶಿಷ್ಟ್ಯಗಳಿರುವ ಮಾರುತಿ ಬಲೆನೊ ಮಾರುಕಟ್ಟೆಯಲ್ಲಿ 6.61 ಲಕ್ಷದಿಂದ ರೂ 9.88 ಲಕ್ಷ ಬೆಲೆಗೆ ಖರೀದಿಗೆ ಲಭ್ಯವಿದೆ. ಈ ಕಾರ್ ನೀವು ಕೇವಲ 1 ಲಕ್ಷ ಡೌನ್ ಪೇಮೆಂಟ್ ಆಯ್ಕೆಯ ಮೂಲಕ ಖರೀದಿಸಬಹುದಾಗಿದೆ. ಕಡಿಮೆ EMI ಪಾವತಿಯಲ್ಲಿ ಈ ಕಾರ್ ಅನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದು.

Maruti Baleno Feature
* 9 inch touchscreen infotainment system with wireless Apple CarPlay
*Arkamys sound system

Maruti Baleno Feature
Image Credit: Motorbeam

*head up display and cruise control
*push button start or stop and keyless entry
*6 airbags
*ABS with EBD
*Electronic Stability Program (ESP)
*Hill-Hold Assist
*3-point seat belt

Join Nadunudi News WhatsApp Group