SUV Car: 26 Km ಮೈಲೇಜ್ ಕೊಡುವ ಈ ಕಾರಿನ ಎದುರು ಮೂಲೆ ಸೇರಿಕೊಂಡ ಕ್ರೇಟಾ, ಈ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್,
26 ಕಿಲೋ ಮೀಟರ್ ಮೈಲೇಜ್ ಕೊಡುವ ಈ ಸುಜುಕಿ ಕಾರಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Maruti SUV: ದೇಶಿಯ ಮಾರುಕಟ್ಟೆಯಲ್ಲಿ ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರ ಬೇಡಿಕೆ ಹೆಚ್ಚುತ್ತಿದ್ದಂತೆ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಮಾರುಕಟ್ಟೆಯಲ್ಲಿ ಪರಿಚಯಿಸಲಾಗುತ್ತಿದೆ. ಇತ್ತೀಚಿಗೆ ಭಾರತೀಯ ಮಾರುಕಟ್ಟೆಗೆ ಹೊಸ ಹೊಸ ಮಾದರಿಯ ಕಾರ್ ಗಳು ಬಿಡುಗಡೆ ಆಗುತ್ತಲೇ ಇದೆ. ಪ್ರತಿಷ್ಠಿತ ವಾಹನ ತಯಾರಕ ಕಂಪನಿಗಳು ಹೊಸ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡುತ್ತಿವೆ.
ಇನ್ನು ದೇಶಿಯ ಮಾರುಕಟ್ಟೆಯಲ್ಲಿ SUV ಮಾದರಿಯ ಕಾರ್ ಗಳ ಮೇಲೆ ಹೆಚ್ಚಿನ ಬೇಡಿಕೆಗಳಿವೆ. ವಿವಿಧ ವೈಶಿಷ್ಟ್ಯಗಳಿರುವ SUV ಕಾರ್ ಗಳು ಮಾರುಕಟ್ಟೆಯಲ್ಲಿ ಸಾಕಷ್ಟಿವೆ. ಇನ್ನು ಜನಪ್ರಿಯ ಕಂಪನಿಯಾದ ಮಾರುತಿ (Maruti) ವಿವಿಧ ವೈಶಿಷ್ಟ್ಯಗಳಿರುವ SUV ಬ್ರೆಜಾ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ.
ಮಾರುತಿ SUV ಬ್ರೆಜಾ
ಭಾರತೀಯ ಮಾರುಕಟ್ಟೆಯಲ್ಲಿ ಸದ್ಯದಲ್ಲೇ ಮಾರುತಿ SUV ಬ್ರೆಜಾ ಲಗ್ಗೆ ಇಡಲಿದೆ. ಇನ್ನು ಈ ನೂತನ ಮಾರುತಿ SUV ಬ್ರೆಜಾ ಪ್ರತಿ ಕಿಲೋಮೀಟರ್ ಗೆ ಬರೋಬ್ಬರಿ 26 ಕಿಲೋಈಟರ್ ಮೈಲೇಜ್ ನೀಡಲಿದೆ. ಈ ಹೊಸ ಎಸ್ ಯುವಿ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು ಗ್ರಾಹಕರಿಗೆ ಇಷ್ಟವಾಗಲಿದೆ.
ಈ ಬ್ರೆಜಾ ಕಾರ್ ಬಿಡುಗೊಂಡ ಬಳಿಕ ಬಾರಿ ಸೇಲ್ ಕಂಡಿದೆ. ಇನ್ನು ಮುಂಬರಲಿರುವ ಮಾರುತಿ SUV ಕ್ರೇಟಾ ಕೂಡ ಮಾರುತಿ ಬ್ರೆಜಾ ವಿನ್ಯಾಸವನ್ನೇ ಹೊಲಲಿದೆ. ಇನ್ನು ಮಾರುತಿ SUV ಬ್ರೆಜಾ ರೂಪಾಂತರದ ಬಗ್ಗೆ ಕಂಪನಿಯು ಹೆಚ್ಚು ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಬ್ರೆಜಾ ಕ್ರೇಟಾ ರೂಪಾಂತರವನ್ನು ಹೋಲುವುದರಿಂದ ಈ ಕಾರ್ ನಲ್ಲಿನ ಅನೇಕ ಫೀಚರ್ ಅಳವಡಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಮಾರುತಿ ಸುಜುಕಿ ಸಿ ಏನ್ ಜಿ ಹೊಸ ಕಾರು
ಮಾರುತಿ ಸುಜುಕಿ Brezza ಸಿ ಏನ್ ಜಿ ತಂತ್ರಜ್ಞಾನದೊಂದಿಗೆ ಈ ಕಾರಿನಲ್ಲಿ ಇಂಟಿಗ್ರೇಟಿಸ್ ಪೆಟ್ರೋಲ್ ಮತ್ತು ಸಿ ಏನ್ ಜಿ ಇಂಧನ ಲೀಡ್ ಡೆಡಿಕೇಟೆಡ್ ಸಿ ಏನ್ ಜಿ ಡೇರಿವ್ ಮಾಡ್ ಡಿಜಿಟಲ್ ಮತ್ತು ಅನಲಾಗ್ ಸಿ ಏನ್ ಜಿ ಇಂಧನ ಗ್ರೇಜ್ ಗಳು ಹಾಗು ಇಲ್ಯುಮಿನೇಟೆಡ್ ಬದಲಾವಣೆಗಳು ಸಹ ಇದೆ.
1.5 ಲೀಟರ್ ಸರಣಿಯ ಪೆಟ್ರೋಲ್ ಇಂಜಿನ್ ಮೂಲಕ 5500 ಆರ್ ಪಿ ಎಂ ದರದಲ್ಲಿ 86.7 ಬಿ ಎಚ್ ಪಿ ಶಕ್ತಿ ಮತ್ತು 4200 ಆರ್ ಪಿ ಎಂ ದರದಲ್ಲಿ 121.5 ಏನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಈ ಕಾರಿನ ಇಂಜಿನ್ ಹೊಂದಿದೆ. 5 ಸ್ಪೀಡ್ ಮಾನ್ಯುವಲ್ ಟ್ರಾನ್ಸ್ಮಿಸ್ಷನ್ ಹಾಗು ಸಿ ಏನ್ ಜಿ ಸಿಲಿಂಡರ್ ನೊಂದಿಗೆ ಬ್ರೆಜಾ ಸಿ ಏನ್ ಜಿ ಕಾರು ಪ್ರತಿ ಕೆಜಿಗೆ 26 ಕೀ.ಮೀ ಮೈಲೇಜ್ ನೀಡುತ್ತದೆ. ಇನ್ನು ನೂತನ ಬ್ರೆಜಾ ಮಾದರಿಯ ಬಗ್ಗೆ ಕಂಪನಿಯು ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ಬಹಿರಂಗಪಡಿಸಲಿದೆ.