Maruti Cars: ಮಾರುತಿ ಕಾರ್ ಖರೀದಿಗೆ ದಸರಾ ಆಫರ್, ಈ ಎಲ್ಲಾ ಮಾದರಿಯ ಕಾರ್ ಗಳಿಗೆ ಭರ್ಜರಿ ಡಿಸ್ಕೌಂಟ್.

ಮಾರುತಿ ಸುಜುಕಿ ಕಂಪನಿಯ ಕಾರ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್.

Maruti Cars Discount: ಸದ್ಯ ಮಾರುಕಟ್ಟೆಯಲ್ಲಿ ಕಾರ್ ಗಳ ಖರೀದಿಗೆ ಬಂಪರ್ ಆಫರ್ ಲಭ್ಯವಾಗುತ್ತಿದೆ. ಅದರಲ್ಲೂ ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಯಾದ MARUTI ತನ್ನ ವಿವಿಧ ರೂಪಾಂತರಗಳ ಮೇಲೆ ಆಕರ್ಷಕ ಆರ್ ಅನ್ನು ಗ್ರಾಹಕರಿಗಾಗಿ ನೀಡುತ್ತಿದೆ.

ಮಾರುಕಟ್ಟೆಯಲ್ಲಿ ಮಾರುತಿ ಕಂಪನಿಯ ಎಲ್ಲ ಕಾರ್ ಗಳು ಬಿಡುಗಡೆಗೊಂಡ ಕೆಲವೇ ದಿನದಲ್ಲಿ ಸೇಲ್ ಕಾಣುತ್ತವೆ. ಮಾರುತಿ ಕಾರ್ ಗಳು ಮೈಲೇಜ್ ವಿಚಾರವಾದಲ್ಲಿ ಟಾಪ್ ಸ್ಥಾನದಲ್ಲಿರುತ್ತದೆ. ಸದ್ಯ ಕಂಪನಿಯು ಇ ಎಲ್ಲ ಮಾದರಿಯ ಕಾರ್ ಖರೀದಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ನೀವು ಮಾರುತಿ ಕಾರ್ ಖರೀದಿಯ ಬಗ್ಗೆ ಯೋಜಿಸುತ್ತಿದ್ದರೆ ಇ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.

Maruti Suzuki Brezza Price
Image Credit: Cartrade

*Maruti Suzuki Brezza
ಸದ್ಯ ಮಾರುಕಟ್ಟೆಯಲ್ಲಿ Maruti Suzuki Brezza ಮಾದರಿಗಳು ರೂ. 45000 ವರೆಗೆ ರಿಯಾಯಿತಿಯನ್ನು ಹೊಂದಿವೆ. ಇನ್ನು Maruti Suzuki Brezza CNG ರೂಪಾಂತರವು 20000 ವರೆಗೆ ಡಿಸ್ಕೌಂಟ್ ಅನ್ನು ಪಡೆಯಬಹುದಾಗಿದೆ. ಇನ್ನು Maruti Suzuki Brezza ಪೆಟ್ರೋ ಹಾಗೂ CNG ರೂಪಾಂತರವು 5 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ, ಇನ್ನು ಮಾರುಕಟ್ಟೆಯಲ್ಲಿ Brezza ಮಾದರಿಯು 8 .29 ರಿಂದ 14 .14 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದ್ದು, ಪ್ರತಿ ಲೀಟರ್ ಗೆ 17 ರಿಂದ19 ಕಿಲೋಮೀಟರ್ ಮೈಲೇಜ್ ನೀಡಲಿವೆ.

Maruti Suzuki Alto K10 Mileage
Image Credit: Cartrade

*Maruti Suzuki Alto K10
ಸದ್ಯ ಮಾರುಕಟ್ಟೆಯಲ್ಲಿ Maruti Suzuki Alto K10 ಮಾದರಿಗಳು ರೂ. 53000 ವರೆಗೆ ರಿಯಾಯಿತಿಯನ್ನು ಹೊಂದಿವೆ. ಇನ್ನು Maruti Suzuki Alto K10 CNG ರೂಪಾಂತರವು 68000 ವರೆಗೆ ಡಿಸ್ಕೌಂಟ್ ಅನ್ನು ಪಡೆಯಬಹುದಾಗಿದೆ. ಇನ್ನು Maruti Suzuki Alto K10 ಪೆಟ್ರೋ ಹಾಗೂ CNG ರೂಪಾಂತರವು 5 ಸ್ಪೀಡ್ ಮ್ಯಾನುವಲ್ ಅಥವಾ 5 ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ, ಇನ್ನು ಮಾರುಕಟ್ಟೆಯಲ್ಲಿ Alto K10 ಮಾದರಿಯು 3 .99 ರಿಂದ 5 .96 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದ್ದು, ಪ್ರತಿ ಲೀಟರ್ ಗೆ 24 ಕಿಲೋಮೀಟರ್ ಮೈಲೇಜ್ ನೀಡಲಿವೆ.

Maruti Suzuki S -Presso Price
Image Credit: Cartoq

*Maruti Suzuki S -Presso
ಮಾರುಕಟ್ಟೆಯಲ್ಲಿ Maruti Suzuki S -Presso ಮಾದರಿಗಳು ರೂ. 51000 ವರೆಗೆ ರಿಯಾಯಿತಿಯನ್ನು ಹೊಂದಿವೆ. ಇನ್ನು Maruti Suzuki S -Presso CNG ರೂಪಾಂತರವು 68000 ವರೆಗೆ ಡಿಸ್ಕೌಂಟ್ ಅನ್ನು ಪಡೆಯಬಹುದಾಗಿದೆ. ಇನ್ನುMaruti Suzuki S -Presso ಪೆಟ್ರೋ ಹಾಗೂ CNG ರೂಪಾಂತರವು 5 ಸ್ಪೀಡ್ ಮ್ಯಾನುವಲ್ ಅಥವಾ 5 ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ, ಇನ್ನು ಮಾರುಕಟ್ಟೆಯಲ್ಲಿ Maruti Suzuki S -Presso ಮಾದರಿಯು 4 .26 ರಿಂದ 6 .12 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದ್ದು, ಪ್ರತಿ ಲೀಟರ್ ಗೆ 24 ಕಿಲೋಮೀಟರ್ ಹಾಗೂ ಪ್ರತಿ ಕೆಜಿಗೆ 32 ಕಿಲೋಮೀಟರ್ ಮೈಲೇಜ್ ನೀಡಲಿವೆ.

Join Nadunudi News WhatsApp Group

Maruti Suzuki Wagon R Price
Image Credit: Original Source

*Maruti Suzuki Wagon R
ಮಾರುಕಟ್ಟೆಯಲ್ಲಿ Maruti Suzuki Wagon R ಮಾದರಿಗಳು ರೂ. 46000 ವರೆಗೆ ರಿಯಾಯಿತಿಯನ್ನು ಹೊಂದಿವೆ. ಇನ್ನು Maruti Suzuki Wagon R ರೂಪಾಂತರವು 58000 ವರೆಗೆ ಡಿಸ್ಕೌಂಟ್ ಅನ್ನು ಪಡೆಯಬಹುದಾಗಿದೆ. ಇನ್ನು ಮಾರುಕಟ್ಟೆಯಲ್ಲಿ Maruti Suzuki Wagon R ಮಾದರಿಯು 5 .54 ರಿಂದ 7 .42 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದ್ದು, ಪ್ರತಿ ಲೀಟರ್ ಗೆ 24 ಕಿಲೋಮೀಟರ್ ಹಾಗೂ ಪ್ರತಿ ಕೆಜಿಗೆ 34 ಕಿಲೋಮೀಟರ್ ಮೈಲೇಜ್ ನೀಡಲಿವೆ.

Maruti Suzuki Celerio Price
Image Credit: Carwale

*Maruti Suzuki Celerio
ಮಾರುಕಟ್ಟೆಯಲ್ಲಿ Maruti Suzuki Celerio ಮಾದರಿಗಳು ರೂ. 51000 ವರೆಗೆ ರಿಯಾಯಿತಿಯನ್ನು ಹೊಂದಿವೆ. ಇನ್ನು Maruti Suzuki Celerio ರೂಪಾಂತರವು 68000 ವರೆಗೆ ಡಿಸ್ಕೌಂಟ್ ಅನ್ನು ಪಡೆಯಬಹುದಾಗಿದೆ. ಇನ್ನು ಮಾರುಕಟ್ಟೆಯಲ್ಲಿ Maruti Suzuki Celerio ಮಾದರಿಯು 5 .37 ರಿಂದ 7 .14 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದ್ದು, ಪ್ರತಿ ಲೀಟರ್ ಗೆ 24 ಕಿಲೋಮೀಟರ್ ಹಾಗೂ ಪ್ರತಿ ಕೆಜಿಗೆ 35 ಕಿಲೋಮೀಟರ್ ಮೈಲೇಜ್ ನೀಡಲಿವೆ.

Join Nadunudi News WhatsApp Group