Celerio 2023: 60 ಸಾವಿರ ಕೊಟ್ಟು ಮನೆಗೆ ತನ್ನಿ ಹೊಸ ಮಾರುತಿ ಕಾರ್, 26 Km ಮೈಲೇಜ್ ಜೊತೆಗೆ ಕಡಿಮೆ ಬೆಲೆ.

ಪ್ರತಿ ಲೀಟರ್ ಗೆ 26 ಕಿಲೋಮೀಟರ್ ನೀಡುವ ಮಾರುತಿ ಕಾರ್ ಇದೀಗ ಅತಿ ಕಡಿಮೆ ಬೆಲೆಗೆ ಲಭ್ಯ.

Maruti Celerio EMI Offer: Maruti Car ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಇತ್ತೀಚಿಗೆ ಮಾರುಕಟ್ಟಿ ಕಂಪನಿಯ ಕಾರ್ ಗಳು ಹೆಚ್ಚು ಹೆಚ್ಚು ಸೇಲ್ ಕಾಣುತ್ತಿದೆ ಎನ್ನಬಹುದು. ಮಾರುತಿ ವಾರಕ್ಕೆ ಒಂದರಂತೆ ಒಂದೊಂದು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಪರಿಚಯಿಸುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇನ್ನು ಇತ್ತೀಚಿಗೆ Maruti ತನ್ನ Celerio ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬಿಡುಗಡೆಗೊಂಡ ಕೆಲವೇ ತಿಂಗಳಲ್ಲಿ ಈ Celerio ಮಾದರಿ ಅಧಿಕ ಸೇಲ್ ಕಂಡಿದೆ.

ಇನ್ನು ಈ ಕಾರ್ ನಲ್ಲಿ ಸುಧಾರಿತ ಫೀಚರ್ ಗಳನ್ನೂ ಅಳವಡಿಸುವ ಕಾರಣ ಬೆಲೆ ಸ್ವಲ್ಪ ಅಧಿಕವಾಗಿದೆ ಎನ್ನಬಹದು. ಇನ್ನು ಗ್ರಾಹಕರು ಈ ಕಾರ್ ನ ಬೆಲೆ ಅಧಿಕ ಎನ್ನುವ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ಕಂಪನಿಯು ಗ್ರಾಹಕರಿಗೆ ಅನುಕೂಲವಾಗಲಿ ಎನ್ನುವ ಕಾರಣ ಆಕರ್ಷಕ ಹಣಕಾಸಿನ ಯೋಜನೆಯನ್ನು ಪರಿಚಯಿಸಿದೆ. ನೀವು 1 ಲಕ್ಷಕ್ಕೂ ಕಡಿಮೆ ಬೆಲೆ ಈ ಮಾರುತಿ Celerio ಮಾದರಿಯನ್ನು ಖರೀದಿಸಲು ಕಂಪನಿಯು ಅವಕಾಶ ನೀಡುತ್ತಿದೆ.

maruti celerio 2023
Image Credit: Livehindustan

Maruti Celerio 2023
ಮಾರುತಿ  ಸೆಲೆರಿಯೊ ದೇಶದಲ್ಲಿ ಅತ್ತ್ಯುತ್ತಮ ಮೈಲೇಜ್ ನೀಡುವ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಇನ್ನು ಮಾರುತಿ ಸೆಲೆರಿಯೊದಲ್ಲಿ 998 cc ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು 5500 rpm ನಲ್ಲಿ 55.92 bhp ಮತ್ತು 3500 rpm ನಲ್ಲಿ 82.1 NM ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್‌ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಲಭ್ಯವಿದ್ದು, ಪ್ರತಿ ಲೀಟರ್ ಗೆ 26 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಹೆಚ್ಚಿನ ಮೈಲೇಜ್ ನೀಡುವ ಕಾರನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Maruti Celerio EMI Offer
Image Credit: Indiamart

60 ಸಾವಿರ ಕೊಟ್ಟು ಮನೆಗೆ ತನ್ನಿ ಹೊಸ Maruti Celerio
Maruti Celerio ಮೂಲ ಮಾದರಿಯ ಬೆಲೆ 7,54,106 ರೂ. ಆಗಿದೆ. ಹೀಗಾಗಿ ಕಂಪನಿಯು ಕಡಿಮೆ ಡೌನ್ ಪೇಮೆಂಟ್ ನಲ್ಲಿ ಈ ಕಾರ್ ಖರೀದಿಗೆ ಅವಕಾಶ ನೀಡಿದೆ. ಕೇವಲ 60 ಸಾವಿರ ರೂ. ಪಾವತಿಸುವ ಮೂಲಕ ನೀವು ಈ Celerio ಕಾರ್ ಅನ್ನು ಖರೀದಿಸಬಹುದು.

Join Nadunudi News WhatsApp Group

ನೀವು ಕೇವಲ 60 ಸಾವಿರ ಹಣ ನೀಡಿದರೆ ಬ್ಯಾಂಕ್ ನಿಮಗೆ 6,88,106 ರೂ. ಗಳ ಸಾಲವನ್ನು ನೀಡುತ್ತದೆ. ನೀವು 5 ವರ್ಷದವರೆಗೆ 9.8 ಬಡ್ಡಿದರದಲ್ಲಿ ಸಾಲವನ್ನು ಮಾರುಪಾವತಿಸಬಹುದು. ಪ್ರತಿ ತಿಂಗಳು 14553 ರೂ. EMI ಪಾವತಿಸುವ ಮೂಲಕ 5 ವರ್ಷಗಳಲ್ಲಿ ನೀವು ಸಾಲವನ್ನು ತೀರಿಸಬಹುದಾಗಿದೆ. ಕಂಪನಿಯ ಈ ಆಫರ್ ಅನ್ನು ಬಳಸಿಕೊಂಡು ಇಂದೇ ಕಾರ್ ಖರೀದಿಸಿ.

Join Nadunudi News WhatsApp Group