Maruti Celerio: ಈಗ ಕೇವಲ 4.5 ಲಕ್ಷಕ್ಕೆ ಮನೆಗೆ ತನ್ನಿ ಈ ಮಾರುತಿ ಕಾರ್, ಬಂಪರ್ ಆಫರ್ ಘೋಷಣೆ.

ಈಗ ಕೇವಲ 4.5 ಲಕ್ಷಕ್ಕೆ ಮನೆಗೆ ತನ್ನಿ ಈ ಮಾರುತಿ ಕಾರ್

Maruti Celerio  Second Hand Model: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿಯು ಅತ್ಯಾಧುನಿಕ ಫೀಚರ್ ಹಾಗೂ ಹೆಚ್ಚಿನ ಮೈಲೇಜ್ ನೀಡುವ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅದರ ಜೊತೆಗೆ ಮಾರುತಿ ಕಂಪನಿಯ ಕಾರ್ ಗಳ ಬೆಲೆ ಕೂಡ ಅತಿ ಕಡಿಮೆ ಇರುತ್ತದೆ ಎನ್ನಬಹುದು. ಕಡಿಮೆ ಬಜೆಟ್ ಹೊಂದಿರುವವರ ಮೊದಲ ಆಯ್ಕೆ ಮಾರುತಿ ಸುಜುಕಿ ಆಗಿರುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರುತಿ ಕಂಪನಿಯ Celerio ಮಾದರಿಗೆ ಹೆಚ್ಚಿನ ಬೇಡಿಕೆ ಇದೆ. ಇನ್ನು 2024 ರಲ್ಲಿ ಬಿಡುಗಡೆಯಾಗಿ ಇಂದಿಗೂ ಕೂಡ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದೆ. ಸಣ್ಣ ಕುಟುಂಬಕ್ಕೆ ಈ ಕಾರ್ ಬೆಸ್ಟ್ ಆಗಿದೆ. ನಾವೀಗ ಈ ಲೇಖನದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಮಾದರಿಯ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.

Maruti Celerio Second Hand Model
Image Credit: Indiamart

34km ಮೈಲೇಜ್ ನೀಡುವ ಸೆಲೆರಿಯೊ ಖರೀದಿಗೆ ಬಂಪರ್ ಆಫರ್ ಘೋಷಣೆ
ಭಾರತದಲ್ಲಿ Maruti Celerio ಆರಂಭಿಕ ಬೆಲೆ ರೂ. 5.36 ಲಕ್ಷ (ಎಕ್ಸ್ ಶೋ ರೂಂ) ನಿಗದಿಪಡಿಸಲಾಗಿದೆ. ಆರ್ಕ್ಟಿಕ್ ವೈಟ್, ಸಿಲ್ಕಿ ಸಿಲ್ವರ್, ಗ್ಲಿಸ್ಟೆನಿಂಗ್ ಗ್ರೇ, ಸಾಲಿಡ್ ಫೈರ್ ರೆಡ್, ಸ್ಪೀಡಿ ಬ್ಲೂ ಮತ್ತು ಕೆಫೀನ್ ಬ್ರೌನ್ ಎಂಬ ಸಿಂಗಲ್ ಟೋನ್ ಬಣ್ಣಗಳ ಆಯ್ಕೆಯೊಂದಿಗೆ ಸೆಲೆರಿಯೊ ಒಟ್ಟು ಏಳು ರೂಪಾಂತರಗಳಲ್ಲಿ ಲಭ್ಯವಿದೆ. ಮಾರುತಿ ಸುಜುಕಿ ಸೆಲೆರಿಯೊ ಆ್ಯಪಲ್ ಕಾರ್‌ ಪ್ಲೇ, ಸ್ಮಾರ್ಟ್‌ ಪ್ಲೇ ಟಚ್‌ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯಂತಹ ಹಲವಾರು ಹೊಸ ಮತ್ತು ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಐಡಲ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್ ಜೊತೆಗೆ ಪುಶ್ ಸ್ಟಾರ್ಟ್ ಅಥವಾ ಸ್ಟಾಪ್ ಬಟನ್ ವೈಶಿಷ್ಟ್ಯವನ್ನು ಸಹ ಒದಗಿಸಲಾಗಿದೆ.

ಮಾರುತಿ ಸುಜುಕಿ ಸೆಲೆರಿಯೊ CNG ರೂಪಾಂತರದ ಮೈಲೇಜ್ 34.43 km/kg ಆಗಿದೆ. ಮಾರುತಿ ಸುಜುಕಿ ಸೆಲೆರಿಯೊ ಪೆಟ್ರೋಲ್ ಮೇಲೆ 25.17 kmpl ನಿಂದ 26.23 kmpl ವರೆಗೆ ಮೈಲೇಜ್ ನೀಡುತ್ತದೆ. ವಿನ್ಯಾಸಕ್ಕೆ ಬರುವುದಾದರೆ, ಇದು ಆಕರ್ಷಕ ಗ್ರಿಲ್, ರಿಫ್ರೆಶ್ಡ್ ಫ್ರಂಟ್ ಫ್ಯಾಸಿಯಾದೊಂದಿಗೆ ಪರಿಷ್ಕೃತ ಬಂಪರ್, ವೃತ್ತಾಕಾರದ ಹೆಡ್‌ ಲ್ಯಾಂಪ್‌ ಗಳು, ಕ್ರೋಮ್ ಸ್ಟ್ರಿಪ್‌ ನಿಂದ ಸಂಪರ್ಕಗೊಂಡಿರುವ ಸಿಗ್ನೇಚರ್ ಲೋಗೋವನ್ನು ಒಳಗೊಂಡಿದೆ. ಹಲವಾರು ಅತ್ಯಾಧುನಿಕ ಫೀಚರ್ ಇರುವ Celerio ಮಾದರಿಯನ್ನು ನೀವು ಅತಿ ಕೆಡಿಮೆ ಬೆಲೆಗೆ ಖರೀದಿಸಬಹುದು. ಅದರ ಬಗ್ಗೆ ವಿವರ ಇಲ್ಲಿದೆ.

Maruti Celerio Price In India
Image Credit: Cartrade

ಈಗ ಕೇವಲ 4.5 ಲಕ್ಷಕ್ಕೆ ಮನೆಗೆ ತನ್ನಿ ಈ ಮಾರುತಿ ಕಾರ್
ನಾವೀಗ ಈ ಲೇಖನದಲ್ಲಿ 2017 ರ ಮಾದರಿಯ Maruti celerio ಬಗ್ಗೆ ಮಾಹಿತಿ ನೀಡಲಿದ್ದೇವೆ. ಅತಿ ಕಡಿಮೆ ಬೆಲೆಯಲ್ಲಿ ಕಾರ್ ಖರೀದಿಸುವ ಯೋಜನೆ ಹಾಕಿಕೊಂಡವರಿಗೆ ಸೆಲೆರಿಯೊ ಸೆಕೆಂಡ್ ಹ್ಯಾಂಡ್ ಮಾದರಿ ಖರೀದಿಗೆ ಉತ್ತಮವಾಗಿದೆ ಎನ್ನಬಹುದು. ಮಾರುತಿ ಸೆಲೆರಿಯೊ ಕಾರು 2017 ರ ಮಾಡೆಲ್ ಆಗಿದ್ದು ಇಲ್ಲಿಯವರೆಗೆ ಕೇವಲ 53,082km ಓಡಿದೆ. ಕಾರಿನ ಸ್ಥಿತಿ ಚೆನ್ನಾಗಿದೆ. ಈ ಕಾರನ್ನು Quikr ನ ವೆಬ್‌ ಸೈಟ್‌ ನಲ್ಲಿ ಪಟ್ಟಿ ಮಾಡಲಾಗಿದೆ. ಈ ಕಾರಿನ ಬೆಲೆ ಕೇವಲ 4.45 ಲಕ್ಷ ರೂಪಾಯಿಗಳು. ನೀವು ಈ ಕಾರನ್ನು ಖರೀದಿಸಲು ಬಯಸಿದರೆ ನೀವು Quikr ವೆಬ್‌ ಸೈಟ್‌ ಗೆ ಹೋಗಿ ಮಾಲೀಕರನ್ನು ಸಂಪರ್ಕಿಸುವ ಮೂಲಕ ಕಾರ್ ನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.

Join Nadunudi News WhatsApp Group

Maruti Celerio Mileage
Image Credit: Cartrade

Join Nadunudi News WhatsApp Group