Best 7 Seater: 5 ಸೀಟ್ ಕಾರಿನ ಬೆಲೆಯಲ್ಲಿ ಈಗ ಸಿಗಲಿದೆ 7 ಸೀಟ್ ಕಾರ್, ಅಗ್ಗದ ಬೆಲೆಗೆ 27 Km ಮೈಲೇಜ್ ಕಾರ್ ಲಾಂಚ್.

ಅಗ್ಗದ ಬೆಲೆಗೆ 27 ಕಿಲೋಮೀಟರ್ ಮೈಲೇಜ್ ಕೊಡುವ 7 ಆಸನಗಳ ಕಾರ್.

Best 7 Seater Maruti Car: ಸದ್ಯ ಮಾರುಕಟ್ಟೆಯಲ್ಲಿ ಕಾರ್ ಗಳ ಮೇಲಿನ ಕ್ರೇಜ್ ಹೆಚ್ಚಿದ್ದು ಜನರು ಹೆಚ್ಚಾಗಿ ನೂತನ SUV ಮಾದರಿಯನ್ನು ಖರೀದಿಸಲು ಇಶ್ಟಪಡುತ್ತಾರೆ. ಇನ್ನು ಮಾರುಕಟ್ಟೆಯಲ್ಲಿ ಇತ್ತೀಚೆಗೆ ವಿವಿಧ ಕಂಪನಿಗಳು ಗ್ರಾಹಕರ ಕುಟುಂಬದ ಪ್ರಯಾಣಕ್ಕಾಗಿ 5 ಸೀಟ್ ಹಾಗೂ 7 ಸೀಟ್ ಕಾರನ್ನು ಹೆಚ್ಚಾಗಿ ಪರಿಚಯಿಸುತ್ತಿವೆ.

ಒಂದು ಕುಟುಂಬದಲ್ಲಿ ಹೆಚ್ಚಾಗಿ 5 ಕ್ಕಿಂತ ಹೆಚ್ಚಿನ ಜನರು ಇರುತ್ತಾರೆ. ಹೀಗಿರುವ 5 ಆಸನಗಳ ಕಾರ್ ಕುಟುಂಬಕ್ಕೆ ಅಷ್ಟೊಂದು ಸರಿಹೊಂದುವದಿಲ್ಲ. ಆದರೆ 7 ಆಸನಗಳ ಕಾರ್ ನ ಬೆಲೆ ಅಧಿಕವಾಗಿರುತ್ತದೆ ಎನ್ನುವುದು ಗ್ರಾಹಕರ ಅಭಿಪ್ರಾಯವಾಗಿರುತ್ತದೆ. ನೀವು ನಿಮ್ಮ ಬಜೆಟ್ ಬೆಲೆಯಲ್ಲಿ 7 ಆಸನಗಳ ಕಾರ್ ಅನ್ನು ಖರಿಸಿಸುವ ಅವಕ್ಷವಿದೆ. ಅದು ಹೇಗೆ ಎನ್ನುತ್ತೀರಾ. ನಿಮ್ಮ ದೊಡ್ಡ ಕುಟುಂಬಕ್ಕಾಗಿ 7 ಆಸನಗಳಿರುವ ಕಾರನ್ನು Maruti ಕಂಪನಿ ಪರಿಚಯಿಸಿದೆ.

Maruti Ertiga Feature
Image Credit: Cartoq

ದೊಡ್ಡ ಕುಟುಂಬಕ್ಕಾಗಿ 7 ಸೀಟ್ ಕಾರ್ ಬಿಡುಗಡೆ
ಮಾರುತಿ ಇದೀಗ ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ Maruti Ertiga Car ಅನ್ನು ಪರಿಚಯಿಸಲು ಮುಂದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ 7 ಆಸನಗಳ ಕಾರುಗಳಿಗೆ ಬೇಡಿಕೆ ವೇಗವಾಗಿ ಹೆಚ್ಚಿದೆ. ಮಾರುತಿ ಎರ್ಟಿಗಾ  ಈ ವಿಭಾಗದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ದೇಶದ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಕಂಪನಿಯು ಸಿ ಏನ್ ಜಿ ರೂಪಾಂತರವನ್ನು ಸಹ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

ಅಗ್ಗದ ಬೆಲೆಗೆ 27 Km ಮೈಲೇಜ್ ಕಾರ್ ಲಾಂಚ್
Maruti Ertiga ಕಾರಿನಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 103 bhp ಪವರ್ ಜೊತೆಗೆ 136 nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಕಂಪನಿಯು 5- ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6 -ಸ್ಪೀಡ್ ಟಾರ್ಕ್ ಪರಿವರ್ತಕ ಘಟಕವನ್ನು ನೀಡುತ್ತದೆ. ಈ ಎಂಜಿನ್ 5- ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ.

Maruti Ertiga Price
Image Credit: team-bhp

ಇನ್ನು 87 ಬಿ ಹೆಚ್ ಪಿ ಪವರ್ ಮತ್ತು 121 .5 ಏನ್ ಎಂ ಟರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಕಂಪನಿಯು ವಿಭಿನ್ನ ಮೈಲೇಜ್ ಅನ್ನು ಒದಗಿಸುತ್ತದೆ. 1.5 ಲೀಟರ್ ಪೆಟ್ರೋಲ್ ರೂಪಾಂತರದಲ್ಲಿ ನೀವು 20.51 kmpl ಮತ್ತು ಸಿಎನ್ ಜಿ ರೂಪಾಂತರದಲ್ಲಿ 27 kmpl ಮೈಲೇಜ್ ಅನ್ನು ಪಡೆಯಬಹುದು. ಮಾರುತಿ ಸುಜುಕಿ ಎರ್ಟಿಗಾ ಬೆಲೆಗಳು LXi (೦) MT ವೆರಿಯಂಟ್ ಗೆ 8,64,000 ರೂಪಾಯಿಗಳಿಂದ ಪ್ರಾರಂಭವಾಗುತ್ತವೆ ಮತ್ತು ಟಾಪ್ ಟ್ರಿಮ್ ZXi ಪ್ಲಸ್ AT ಗೆ 13,08,000 ರೂಪಾಯಿ ಆಗಿದೆ.

Join Nadunudi News WhatsApp Group

Maruti Ertiga Feature
*Android Auto , Apple CarPlay
*7-inch SmartPlay Pro touchscreen infotainment
*Cruise control
*Paddle shifters
*Auto headlamps

Maruti Ertiga Mileage
Image Credit: Cartoq

*Auto AC , 4 airbags
*ABS with EBD
*Brake Assist, Rear Parking Sensor
*ISOFIX child seat anchorage
*Hill hold control System

Join Nadunudi News WhatsApp Group