Maruti Ertiga: ಕೇವಲ 3 ಲಕ್ಷಕ್ಕೆ ಖರೀದಿಸಿ ಮಾರುತಿ ಸುಜುಕಿ ಎರ್ಟಿಗಾ, ದಸರಾ ಹಬ್ಬದ ಈ ಆಫರ್ ಮಿಸ್ ಮಾಡಬೇಡಿ.

ಮಾರುತಿ ಎರ್ಟಿಗಾ ಖರೀದಿಸುವವರಿಗೆ ದಸರಾ ಹಬ್ಬದ ಆಫರ್.

Maruti Ertiga Second Hand Model: ಸಾಮಾನ್ಯವಾಗಿ ಹೆಚ್ಚಿನ ಜನರು ಕಾರ್ ಖರೀದಿಸಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಕಾರ್ ಗಳು ಪರಿಚಯವಾಗುತ್ತಿವೆ. ಹೀಗಾಗಿ ಮಧ್ಯಮ ವರ್ಗದವರಿಗೆ ದುಬಾರಿ ಬೆಲೆಯ ಕಾರ್ ಖಾರಿದಿ ಕಷ್ಟ ಎನಿಸಬಹುದು. ಕಂಪನಿಗಳು ಗ್ರಾಹಕರಿಗಾಗಿ ಹಣಕಾಸಿನ ಯೋಜನೆಯನ್ನು ಪರಿಚಯಿಸಿದ್ದರು ಕೂಡ ಮಾಸಿಕ EMI ಕಟ್ಟಬೇಕಾಗುತ್ತದ್ದೆ ಎನ್ನುವ ಕಾರಣಕ್ಕೆ ಅನೇಕರು ಕಾರ್ ಖರೀದಿಗೆ ಹಿಂದೇಟು ಹಾಕುವುದು ಸಹಜ.

ಸಧ್ಯ ಮಾರುಕಟ್ಟೆಯಲ್ಲಿ Second Hand ಮಾದರಿಯ ಕಾರ್ ಕೂಡ ಬೇಡಿಕೆ ಪಡೆದುಕೊಂಡಿದೆ. ಹೊಸ ಕಾರ್ ಖರೀದಿ ಕಷ್ಟವಾದವರು ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಖರೀದಿಸುವ ಯೋಜನೆ ಮಾಡುತ್ತಾರೆ. ಇನ್ನು ಉತ್ತಮ ಸ್ಥಿತಿಯ ಕಡಿಮೆ ಚಲಾಯಿಸಲ್ಪಟ್ಟ ಹೆಚ್ಚಿನ ಮೈಲೇಜ್ ನೀಡುವ ಸಾಕಷ್ಟು Maruti ಸೆಕೆಂಡ್ ಹ್ಯಾಂಡ್ ಮಾದರಿಯ ಕಾರ್ ಗಳು ಮಾರಾಟಕ್ಕೆ ಲಭ್ಯವಾಗಲಿದೆ.

Maruti Ertiga Second Hand
Image Credit: Cartrade

ಮಾರುತಿ ಎರ್ಟಿಗಾ ಖರೀದಿಸುವವರಿಗೆ ದಸರಾ ಹಬ್ಬದ ಆಫರ್
ಇನ್ನು ಮಾರುಕಟ್ಟೆಯಲ್ಲಿ Maruti Ertiga ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಮಾರುತಿಯ ಎರ್ಟಿಗಾ ಕಾರ್ ಅನ್ನು ಶೋರೂಮ್‌ ನಿಂದ ಖರೀದಿಸಿದರೆ 8.64 ಲಕ್ಷದಿಂದ 13.08 ಲಕ್ಷದ ವರೆಗೆ ಬೆಲೆ ಇರುತ್ತದೆ. ಆದರೆ ನೀವು 26Km  ಮೈಲೇಜ್ ನೀಡುವ ಈ ಮಾರುತಿ ಎರ್ಟಿಗಾದ ಹಳೆಯ ಮಾದರಿಯ ಖರೀದಿಗೆ ಇಷ್ಟು ಹಣ ನೀಡಬೇಕೆಂದಿಲ್ಲ. ಏಕೆಂದರೆ ವಿವಿಧ ಆನ್ಲೈನ್ ವೆಬ್ ಸೈಟ್ ಗಳು ಮಾರುತಿ ಎರ್ಟಿಗಾ ಖರೀದಿಗೆ ಬಂಪರ್ ಆಫರ್ ಅನ್ನು ನೀಡುತ್ತಿದೆ.

ಕೇವಲ 3 ಲಕ್ಷಕ್ಕೆ ಖರೀದಿಸಿ ಮಾರುತಿ ಸುಜುಕಿ ಎರ್ಟಿಗಾ
*Maruti Ertiga 2015 ಮಾದರಿಯನ್ನು ಗ್ರಾಹಕರು DROOM ವೆಬ್ ಸೈಟ್ ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ದೆಹಲಿ ಸಂಖ್ಯೆಯಲ್ಲಿ ನೋಂದಾಯಿಸಲಾದ ಈ MPV ಖರೀದಿಗೆ ಗ್ರಾಹಕರು ಕೇವಲ 3 ಲಕ್ಷ ನೀಡಬೇಕಾಗಿದೆ. ಇನ್ನು ಕಂಪನಿಯು ಈ ಮಾದರಿಯ ಖರೀದಿಗೆ ಹಣಕಾಸಿನ ಯೋಜನೆಯನ್ನು ನೀಡಿದ್ದು ಮಾಸಿಕ EMI ಪಾವತಿಯ ಆಯ್ಕೆಯನ್ನು ಪಡೆಯಬಹುದು.

Maruti Ertiga Second Hand Model
Image Credit: Carwale

*Maruti Ertiga 2016 ಮಾದರಿಯನ್ನು ಗ್ರಾಹಕರು OLX ವೆಬ್ ಸೈಟ್ ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ದೆಹಲಿ ಸಂಖ್ಯೆಯಲ್ಲಿ ನೋಂದಾಯಿಸಲಾದ ಈ MPV ಖರೀದಿಗೆ ಗ್ರಾಹಕರು ಕೇವಲ 4 ಲಕ್ಷ ನೀಡುವುದರ ಜೊತೆಗೆ ಮಾಸಿಕ EMI ಪಾವತಿಯ ಆಯ್ಕೆಯನ್ನು ಪಡೆಯಬಹುದು.

Join Nadunudi News WhatsApp Group

*ದೆಹಲಿ ಸಂಖ್ಯೆಯಲ್ಲಿ ನೋಂದಾಯಿಸಲಾದ Maruti Ertiga 2017 ಮಾದರಿಯ MPV ಯನ್ನು ಗ್ರಾಹಕರು ಕೇವಲ 5 .5 ಲಕ್ಷ ಬೆಲೆಯಲ್ಲಿ ಖರೀದಿಸಬಹುದು. ಇನ್ನು 2017 ರ ಮಾದರಿಯ ಖರೀದಿಗೆ ಹಣಕಾಸಿನ ಯೋಜನೆಯನ್ನು ನೀಡಲಾಗಿದ್ದು ಮಾಸಿಕ EMI ಪಾವತಿಯ ಆಯ್ಕೆಯನ್ನು ಪಡೆಯಬಹುದು.

Join Nadunudi News WhatsApp Group