Maruti Ertiga: ಆಫರ್ ಮಿಸ್ ಮಾಡಿದ್ರೆ ಮತ್ತೆ ಸಿಗಲ್ಲ, ಕೇವಲ 4 ಲಕ್ಷಕ್ಕೆ ಖರೀದಿಸಿ 7 ಆಸನಗಳ ಎರ್ಟಿಗಾ ಕಾರ್

ಕೇವಲ 4 ಲಕ್ಷಕ್ಕೆ ಖರೀದಿಸಿ 7 ಆಸನಗಳ ಎರ್ಟಿಗಾ ಕಾರ್

Maruti Ertiga VDI 7 Seater Car Offer: ಸಾಮಾನ್ಯವಾಗಿ ಹೆಚ್ಚಿನ ಜನರು ಕಾರ್ ಖರೀದಿಸಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ. ಆದರೆ ಬಜೆಟ್ ಸಮಸ್ಯೆಯಿಂದ ಮಧ್ಯಮ ವರ್ಗದ ಜನರ ಕಾರ್ ಖರೀದಿಸಬೇಕೆಂಬ ಕನಸು ಕನಸಾಗಿಯೇ ಉಳಿದಿರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ Second Hand ಮಾದರಿಯ ಕಾರ್ ಕೂಡ ಬೇಡಿಕೆ ಪಡೆದುಕೊಂಡಿದೆ.

ಹೊಸ ಕಾರ್ ಖರೀದಿ ಕಷ್ಟವಾದವರು Second Hand ಮಾದರಿಯನ್ನು ಖರೀದಿಸುವ ಯೋಜನೆ ಮಾಡುತ್ತಾರೆ. ಇದೀಗ ಉತ್ತಮ ಸ್ಥಿತಿಯ ಕಡಿಮೆ ಚಲಾಯಿಸಲ್ಪಟ್ಟ ಹೆಚ್ಚಿನ ಮೈಲೇಜ್ ನೀಡುವ Second Hand ಕಾರ್ ನ ಬಗ್ಗೆ ನಾವೀಗ ಮಾಹಿತಿ ತಿಳಿದುಕೊಳ್ಳೋಣ.

Maruti Ertiga VDI 7 Seater
Image Credit: Team-bhp

Maruti Ertiga VDI
ಭಾರತೀಯ ಮಾರುಕಟ್ಟೆಯಲ್ಲಿ 7 ಆಸನಗಳ ವಿಭಾಗದಲ್ಲಿ ಸದ್ಯ Maruti Suzuki Ertiga ಸಾಕಷ್ಟು ಜನಪ್ರಿಯವಾಗಿದೆ. ದೇಶದ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ ಎನ್ನಬಹುದು. ಆದರೆ ಸದ್ಯ Maruti Ertiga VDI ರೂಪಾಂತರವನ್ನು ಕಂಪನಿ ಸ್ಥಗಿತಗೊಳಿಸಿದೆ.

ಇದೀಗ ನಾವು Maruti Ertiga VDI ರೂಪಾಂತರದ ವೈಶಿಷ್ಟ್ಯದ ಬಗ್ಗೆ ಮಾತಾಡುದಾದರೆ, Maruti Ertiga VDI ಅಲ್ಲಿ ಶಕ್ತಿಯುತ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು 7 ಆಸನಗಳ MUV ಆಗಿದ್ದು ಮ್ಯಾನುವಲ್ ಟ್ರಾನ್ಸ್‌ಮಿಷನ್‌ ನೊಂದಿಗೆ ಕಾರ್ಯನಿರ್ವಹಿಸುತ್ತದೆ. Maruti Ertiga VDI ಪ್ರತಿ ಲೀಟರ್ ಗೆ 25.47 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಹಾಗೆ ಇದರ ಎಕ್ಸ್ ಶೋರೂಮ್ ಬೆಲೆ ಸರಿಸುಮಾರು 9.87 ಲಕ್ಷ ಆಗಿದೆ.

Maruti Ertiga Car Offer
Image Credit: Hindustan Times

Maruti Ertiga VDI Feature
*Power Steering
*Heater
*Adjustable Steering
*Air Conditioner
*Power Window
*Low Fuel Warning Light
*Vanity Mirror

Join Nadunudi News WhatsApp Group

ಕೇವಲ 4 ಲಕ್ಷಕ್ಕೆ ಖರೀದಿಸಿ 7 ಆಸನಗಳ ಎರ್ಟಿಗಾ ಕಾರ್
ಇದೀಗ ನೀವು CarDekho Website ನಲ್ಲಿ Maruti Ertiga Second Hand Car ಅನ್ನು ಕೇವಲ 4 ಲಕ್ಷಕ್ಕೆ ಖರೀದಿಸಬಹುದಾಗಿದೆ. ಕಾರ್ ನ ಮಾಲೀಕರು ಈ ಕಾರ್ ನ ಬಗ್ಗೆ ಸಂಪೂರ್ಣ ಮಾಹಿತಿಯನ್ನ CarDekho Website ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ Maruti Ertiga ಅನ್ನು ಒಟ್ಟು 46258 ಕಿಲೋಮೀಟರ್ ಓಡಿಸಲಾಗಿದೆ. ಈ ವಾಹನದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ, ಇದು ಉತ್ತಮ ಕಾರ್ಯಕ್ಷಮತೆ ಹಾಗೂ ಮೈಲೇಜ್ ನೀಡುತ್ತದೆ ಎಂದಿದ್ದಾರೆ. ಈ ಕಾರ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು CarDekho Website ಗೆ ಭೇಟಿನೀಡಬಹುದಾಗಿದೆ.

Maruti Ertiga VDI Feature
Image Credit: Autocarindia

Join Nadunudi News WhatsApp Group