Ads By Google

S-Presso: 3 ಲಕ್ಷ ಬೆಲೆಯ ಈ ಮಾರುತಿ ಫೀಚರ್ ಕಾರಿಗೆ ಸಕತ್ ಡಿಮ್ಯಾಂಡ್, ಆಕರ್ಷಕ ಮೈಲೇಜ್ ಮತ್ತು ಫೀಚರ್.

Maruti S-Presso VXI Plus Offer

Image Credit: Original Source

Ads By Google

Maruti S-Presso VXI Plus Offer: ದೇಶಿಯ ಮಾರುಕಟ್ಟೆಯಲ್ಲಿ ಅಟ್ಯಾಕರ್ಷ್ ಫೀಚರ್ ನೊಂದಿಗೆ ಹಲವು ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿರುವ Maruti ಇದೀಗ ತನ್ನ ಹಳೆಯ ಮಾದರಿಯ ಖರೀದಿಗೆ ಗ್ರಾಹಕರಿಗೆ ಒಂದೊಳ್ಳೆ ಆಫರ್ ಅನ್ನು ನೀಡುತ್ತಿದೆ. ಕಾರ್ ಖರೀದಿಸಬೇಕೆನ್ನುವ ಆಸೆ ಎಲ್ಲರಲ್ಲೂ ಇರುವುದು ಸಹಜ. ಆದರೆ ಮಧ್ಯಮ ವರ್ಗದವರಿಗೆ ಹೊಸ ಕಾರ್ ಖರೀದಿಸಲು ಸ್ವಲ್ಪ ಕಷ್ಟವಾಗುತ್ತದೆ.

ಹೀಗಾಗಿ ಕಂಪನಿಯು ಅಂತವರಿಗಾಗಿಯೇ ಸೆಕೆಂಡ್ ಹ್ಯಾಂಡ್ ಮಾದರಿಯ ಖರೀದಿಗೆ ಅವಕಾಶವನ್ನು ಮಾಡಿಕೊಟ್ಟಿದೆ. ನೀವು ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಖರೀದಿಸಿದರೆ ಮೈಲೇಜ್ ಅಥವಾ ಫೀಚರ್ ನಲ್ಲಿ ಯಾವುದೇ ತೊಂದರೆಯನ್ನು ಪಡೆಯುವುದಿಲ್ಲ. ಕಡಿಮೆ ಖರ್ಚಿನಲ್ಲಿ ನೀವು ಬೆಸ್ಟ್ ಕಾರನ್ನು ಖರೀದಿಸಬಹುದು. ನಾವೀಗ ಈ ಲೇಖನದಲ್ಲಿ ಮಾರುತಿ ಕಂಪನಿಯು ತನ್ನ ಯಾವ ಹಳೆಯ ಮಾದರಿಯ ಖರಿದಿಗೆ ಆಫರ್ ಅನ್ನು ನೀಡುತ್ತಿದೆ ಎನ್ನುವ ಬಗ್ಗೆ ಮಾಹಿತಿ ಹೇಳಲಿದ್ದೇವೆ.

Image Credit: Carwale

ಆಕರ್ಷಕ ಮೈಲೇಜ್ ಮತ್ತು ಫೀಚರ್
ನೀವು ಈ ವರ್ಷದಲ್ಲಿ ಕಾರ್ ಖರೀದಿಸುವ ಆಸೆಯನ್ನು ಹೊಂದಿದ್ದರೆ ನಾವೀಗ ಈ ಲೇಖನದಲ್ಲಿ Maruti S-Presso VXI Plus ನ ಬಗ್ಗೆ ಮಾಹಿತಿ ಹೇಳಲಿದ್ದೇವೆ. ಈ ಟಾಪ್ ಬೆಸ್ಟ್ ಮಾದರಿಯನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಈ ಮೂಲಕ ನಿಮ್ಮ ಕಾರ್ ಖರೀದಿಯ ಕನಸನ್ನು ನನಸು ಮಾಡಿಕೊಳ್ಳಬಹುದು. ಇನ್ನು Maruti S-Presso VXI Plus ರೂಪಾಂತರದಲ್ಲಿ ನೀವು 998 ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ನೋಡುತ್ತೀರಿ.

ಈ ಎಂಜಿನ್ ಗರಿಷ್ಠ 65.71 bhp ಗರಿಷ್ಠ ಶಕ್ತಿಯನ್ನು ಮತ್ತು 89 NM ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ . ಇದು ಹ್ಯಾಚ್ ಬ್ಯಾಕ್ ಕಾರ್ ಆಗಿದ್ದು, ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಬರುತ್ತದೆ. ಈ ವಾಹನದಲ್ಲಿ ನೀವು ARAI ಕ್ಲೈಮ್ ಮಾಡಿದ 24.76 Kmpl ಮೈಲೇಜ್ ಅನ್ನು ನೋಡಬಹುದು. ಈ ಹ್ಯಾಚ್‌ ಬ್ಯಾಕ್‌ ನಲ್ಲಿ ಅದರ ಇಂಧನ ಟ್ಯಾಂಕ್ ಸಾಮರ್ಥ್ಯದ ಪ್ರಕಾರ ನೀವು ಒಂದು ಬಾರಿಗೆ ಗರಿಷ್ಠ 27 ಲೀಟರ್ ಡೀಸೆಲ್ ಅನ್ನು ತುಂಬಿಸಬಹುದು. ಹಾಗೆಯೆ ಈ ವಾಹನದಲ್ಲಿ ನೀವು 240 ಲೀಟರ್ಗಳಷ್ಟು ಅದ್ಭುತವಾದ ಬೂಟ್ ಸ್ಪೇಸ್ ಅನ್ನು ಸಹ ನೋಡಬಹುದು.

Image Credit: Original Source

3 ಲಕ್ಷ ಬೆಲೆಯ ಈ ಮಾರುತಿ ಫೀಚರ್ ಕಾರಿಗೆ ಸಕತ್ ಡಿಮ್ಯಾಂಡ್
ಇನ್ನು Maruti S-Presso VXI Plus ರೂಪಾಂತರವನ್ನು ಕಂಪನಿಯು ಸ್ಥಗಿತಗೊಳಿಸಿದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ತಿಳಿದಿರಲಿ. ಈ ಕಾರಣಕ್ಕೆ ನೀವು ಇದರ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಕಡಿಮೆ ಬೆಲೆಗೆ ಖರೀದಿಸಬಹದು. ಈ ವಾಹನದ ಎಕ್ಸ್ ಶೋ ರೂಂ ಬೆಲೆ 5 .50 ಲಕ್ಷ ರೂ. ಆಗಿದೆ.

ನೀವು Cardekho website ನಲ್ಲಿ ಈ ಕಾರನ್ನು ಕೇವಲ 3 ಲಕ್ಷ ರೂಪಾಯಿಗೆ ಪಡೆಯಬಹುದು. ಇದು Second hand car ಆದಾಗಿದ್ದು, ಇಲ್ಲಿಯವರೆಗೆ ಈ ಕಾರನ್ನು ಒಟ್ಟು 34,047 ಓಡಿಸಲಾಗಿದೆ. ನೀವು Cardekho website ಗೆ ಭೇಟಿ ನೀಡುವ ಮೂಲಕ ಕಾರ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

Image Credit: Carandbike
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in