Ads By Google

Maruti Alto 2024: ಆಲ್ಟೊ ಖರೀದಿಗೆ ಭರ್ಜರಿ 45 ಸಾವಿರ ಡಿಸ್ಕೌಂಟ್, 4 ಲಕ್ಷಕ್ಕೆ ಮನೆಗೆ ತನ್ನಿ 33 Km ಮೈಲೇಜ್ ಕೊಡುವ ಕಾರ್

Maruti Suzuki Alto Price And Feature

Image Credit: Original Source

Ads By Google

Maruti Suzuki Alto 2024 Prive And Mileage: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಂಪನಿಯು ವಿವಿಧ ರೂಪಾಂತರಗಳಲ್ಲಿ ವಿಭಿನ್ನ ಬೆಲೆಯೊಂದಿಗೆ ತನ್ನ ಹೊಸ ಹೊಸ ರೂಪಾಂತರಗಳನ್ನು ಪರಿಚಯಿಸುತ್ತಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಸದ್ಯ ಮಾರುತಿ ಸುಜುಕಿ ಕಂಪನಿಯು ಮಾರುಕಟ್ಟೆಯಲ್ಲಿ Alto ಹೊಸ ಮಾದರಿಯನ್ನು ಪರಿಚಯಿಸಿದೆ. ಈ ಮಾದರಿಯು ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆಯನ್ನು ಪಡೆದುಕೊಂಡಿದೆ ಎನ್ನಬಹುದು.

Image Credit: Wikipedia

Maruti Alto ಖರೀದಿಗೆ ಬಂಪರ್ ಆಫರ್
ಸದ್ಯ ನೀವು ಹೊಸ ವರ್ಷದಲ್ಲಿ ಹೊಸ ಕಾರ್ ಖರೀದಿಸುವ ಯೋಜನೆಯನ್ನು ಹೊಂದಿದ್ದರೆ ಈ ಲೇಖನದಲ್ಲಿರುವ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ. ಹೌದು ನಾವೀಗ Maruti ಕಂಪನಿಯು ತನ್ನ Alto ಮಾದರಿಯ ಖರೀದಿಗೆ ನೀಡುವ ರಿಯಾಯಿತಿಯ ಬಗ್ಗೆ ಸಂಪೂರ್ಣ ವಿವರ ನೀಡಲಿದ್ದೇವೆ.

ನೀವು ಮಾರುತಿ ಆಲ್ಟೊ ಮಾದರಿಯನ್ನು ಖರೀದಿಸಿದರೆ ಹೆಚ್ಚಿನ ಹಣವನ್ನು ಉಳಿಸಿಕೊಳ್ಳಬಹುದು. 2024 ರ ಜನವರಿ ತಿಂಗಳಿನಲ್ಲಿ ನೀವು Alto ಮಾದರಿಯನ್ನು ಖರೀದಿಸಲು ಮಾತ್ರ ಆಫರ್ ಗಳು ಲಭ್ಯವಿರುತ್ತದೆ. ಜನವರಿ 31 ರ ನಂತರ ಈ ಮಾದರಿಯ ಖರೀದಿಗೆ ಯಾವುದೇ ಆಫರ್ ಲಭ್ಯವಿರುವುದಿಲ್ಲ ಎನ್ನುವುದು ನಿಮ್ಮ ಗಮನದಲ್ಲಿರಲಿ.

Image Credit: Apanabihar

ಆಲ್ಟೊ ಖರೀದಿಗೆ ಭರ್ಜರಿ 45 ಸಾವಿರ ಡಿಸ್ಕೌಂಟ್
ಮಾರುತಿ ಸುಜುಕಿ ಆಲ್ಟೊ ಕಾರು ಒಟ್ಟು 45,000 ವರೆಗೆ ರಿಯಾಯಿತಿ ಕೊಡುಗೆಯನ್ನು ಪಡೆದುಕೊಂಡಿದೆ. 2023 ಮಾದರಿಗಳು ರೂ. 30,000 ನಗದು ರಿಯಾಯಿತಿ ಮತ್ತು ರೂ. 15,000 ವಿನಿಮಯ ಬೋನಸ್ ರಿಯಾಯಿತಿಯನ್ನು ಹೊಂದಿವೆ. 2024 ಮಾದರಿಗಳು ರೂ. 23,000 ನಗದು ರಿಯಾಯಿತಿ, ರೂ. 15,000 ವಿನಿಮಯ ಬೋನಸ್ ಅನ್ನು ಒಳಗೊಂಡಿವೆ. ಈ ಆಫರ್ ಗಳು ರಾಜ್ಯದಿಂದ ರಾಜ್ಯಕ್ಕೆ ಡೀಲರ್ ಶಿಪ್, ರೂಪಾಂತರ, ಬಣ್ಣ, ಹಾಗೂ ಸ್ಟಾಕ್ ಲಭ್ಯತೆಯನ್ನು ಆಧರಿಸಿ ಬದಲಾಗುತ್ತವೆ.

ಬೆಲೆ ಕೇವಲ 4 ಲಕ್ಷ , 33km ಮೈಲೇಜ್
ಇನ್ನು Maruti Suzuki Alto ಮಾದರಿಯು ಮಾರುಕಟ್ಟೆಯಲ್ಲಿ 3.99 ರಿಂದ 5.96 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ. Maruti Suzuki Alto ಮಾದರಿಯು LXI, VXI, VXI ಪ್ಲಸ್ ಸೇರಿದಂತೆ 4 ರೂಪಾಂತರಗಳಲ್ಲಿ ಲಭ್ಯವಿದೆ. ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ ಸೇರಿದಂತೆ 7 ಮೊನೊಟೋನ್ ಬಣ್ಣಗಳು. ಈ ಕಾರು ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ ಪ್ಲಸ್ ಸೇರಿದಂತೆ 4 ರೂಪಾಂತರದಲ್ಲಿ ಲಭ್ಯವಿದೆ.

Image Credit: team-bhp

ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ ಒಳಗೊಂಡಂತೆ 7 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಆಲ್ಟೊ k10 ವಿನ್ಯಾಸ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, 4 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. Maruti Suzuki Alto ಮಾದರಿಯು ಪೆಟ್ರೋಲ್ ರೂಪಾಂತರದಲ್ಲಿ 24 ಕಿಲೋಮೀಟರ್ ಮೈಲೇಜ್ ನೀಡಿದರೆ, CNG ರೂಪಾಂತರವು 33 ಕಿಲೋಮೀಟರ್ ಮೈಲೇಜ್ ನೀಡಲಿದೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in