Mileage car: ಕೇವಲ 5.75 ಲಕ್ಷಕ್ಕೆ 26 Km ಮೈಲೇಜ್ ಕೊಡುವ MUV ಲಾಂಚ್, ಕೆಲವೇ ದಿನದಲ್ಲಿ ಲಕ್ಷಕ್ಕೂ ಅಧಿಕ ಬುಕಿಂಗ್.
7 ಆಸನದ ಹೊಸ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ ಮಾರುತಿ ಸುಜುಕಿ.
Maruti Suzuki EECO MPV 2023: ಮಾರುತಿ ಸುಜುಕಿ (Maruti Suzuki) ಇತ್ತೀಚಿಗೆ ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ವಿವಿಧ ರೂಪಾಂತರದ ಕಾರ್ ಗಳನ್ನು ಪರಿಚಯಿಸುತ್ತಿದೆ. ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಕಾರ್ ಲಭ್ಯವಾದರೆ ಕಾರ್ ಖರೀದಿಗೆ ಜನರು ಹೆಚ್ಚು ಮನಸ್ಸು ಮಾಡುತ್ತಾರೆ.
ಇನ್ನು ಮಾರುತಿ ಕಂಪನಿ ಇತ್ತೀಚಿಗೆ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಗ್ರಾಹಕರಿಗಾಗಿ ಬಿಡುಗಡೆ ಮಾಡುತ್ತಿದೆ. ಇದೀಗ ಮಾರುತಿ ತನ್ನ ಗ್ರಾಹಕರಿಗಾಗಿ 7 ಆಸನದ ಹೊಸ ಮಾದರಿಯ ಇಇಸಿಒ ಕಾರ್ ಅನ್ನು ಪರಿಚಯಿಸಿದೆ. ಈ ಕಾರ್ ಮಧ್ಯಮ ಕುಟುಂಬದವರಿಗೆ ಉತ್ತಮವಾಗಿದೆ.
ಮಾರುತಿ ಸುಜುಕಿ EECO MPV (Maruti Suzuki EECO MPV)
ದೇಶದ ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾಗಿರುವ ಮಾರುತಿ ಇದೀಗ ಹೊಸ ರೂಪಾಂತರದ ಮಾರುತಿ ಸುಜುಕಿ ECCO ಕಾರ್ ಅನ್ನು ಬಿಡುಗಡೆ ಮಾಡಲಿದೆ. ಈ ಕಾರ್ ಒಳ ಮತ್ತು ಹೊರ ವಿನ್ಯಾಸದಲ್ಲಿ ವಿಶೇಷ ಫೀಚರ್ ಅನ್ನು ಅಳವಡಿಸಲಾಗಿದೆ. ಈ ಕಾರ್ ನಲ್ಲಿ 1.2 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.
ಈ ಎಂಜಿನ್ ಗರಿಷ್ಟ 80.76 PS ಪವರ್ ಸಾಮರ್ಥ್ಯವನ್ನು ಹೊಂದಿದ್ದು, 104.4 Nm ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಮಾರುತಿ ಸುಜುಕಿ EECO MPV ಮೈಲೇಜ್
ಇನ್ನು ಈ ಕಾರ್ ನಲ್ಲಿ ಸಿಎನ್ ಜಿ ಆಯ್ಕೆಯನ್ನು ಕೂಡ ನೀಡಲಾಗಿದೆ. ಇನ್ನು 71.65 PS ಪವರ್ ಮತ್ತು 95 Nm ಟಾರ್ಕ್ ಅನ್ನು ಉತ್ಪಾದಿಸುವ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಈ ಕಾರ್ ಪೆಟ್ರೋಲ್ ಎಂಜಿನ್ ನಲ್ಲಿ ಪ್ರತಿ ಲೀಟರ್ ಗೆ 16.11 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಸಿಎನ್ ಜಿ ಆಯ್ಕೆಯಲ್ಲಿ ಪ್ರತಿ ಕೆಜಿಗೆ 20 .88 ಕಿಲೋಮೀಟರ್ ಮೈಲೇಜ್ ಅನ್ನು ಪಡೆಯಬಹುದಾಗಿದೆ.
ಮಾರುತಿ ಸುಜುಕಿ EECO MPV ಕಾರ್ ನ ಬೆಲೆ
ಮಾರುತಿ ಸುಜುಕಿ EECO MPV ಕಾರ್ ನ ಬೆಲೆ 15.10 ಲಕ್ಷಕ್ಕೆ ಕಂಪನಿಯು ನಿಗದಿಪಡಿಸಿದೆ. ಇನ್ನು ಡಿಜಿಟಲ್ ಉಪಕರಣ, ಡಿಜಿಟಲ್ ಕ್ಲಸ್ಟರ್, ಡ್ಯುಯಲ್ ಏರ್‌ಬ್ಯಾಗ್‌ಗಳು, ಡಿಜಿಟಲ್ ಸ್ಪೀಡ್ ಮೀಟರ್,
ಸ್ವಯಂಚಾಲಿತ ಎಸಿ, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಕಡಿಮೆ ಇಂಧನ ಸೂಚಕ ಮತ್ತು ಚೈಲ್ಡ್ ಲಾಕ್ ನಂತಹ ಸಾಕಷ್ಟು ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿ EECO MPV 2023 7 ಆಸನದ ಬೆಲೆ 5 . 26 ರಿಂದ 6 .53 ಲಕ್ಷ ರೂ. ಆಗಿದೆ.