Hustler: 32 Km ಮೈಲೇಜ್ ಕೊಡುವ ಶಕ್ತಿಶಾಲಿ ಕಾರ್ ಅಗ್ಗದ ಬೆಲೆ ಲಾಂಚ್ ಮಾಡಿದ ಸುಜುಕಿ, ಸಂಕಷ್ಟದಲ್ಲಿ ಥಾರ್.
32 ಕಿಲೋಮೀಟರ್ ಮೈಲೇಜ್ ಕೊಡುವ ಇನ್ನೊಂದು ಕಾರ್ ಲಾಂಚ್ ಮಾಡಿದ ಸುಜುಕಿ.
Maruti Suzuki Hustler: ಕಾರ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಒಂದು ಜೀವನದಲ್ಲಿ ಒಮ್ಮೆಯಾದರೂ ತಮಗೆ ಇಷ್ಟವಾದ ಕಾರನ್ನ ಖರೀದಿ ಮಾಡಬೇಕು ಅನ್ನುವುದು ಹಲವರ ಕಾಣಸು ಆಗಿರುತ್ತದೆ. ಸದ್ಯ ಹಲವು ತಯಾರಕ ಕಂಪನಿಗಳು ಹಲವು ಬಗೆಯ ಕಾರುಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಜನರಿಗೆ ಬಹಳ ಇಷ್ಟವಾಗುವ ಕಡಿಮೆ ಬೆಲೆಯ ಮತ್ತು ಹೆಚ್ಚು ಮೈಲೇಜ್ ಕೊಡುವ ಕಾರುಗಳನ್ನ ಕಾರು ತಯಾರಕ ಕಂಪನಿಗಳು ಬಿಡುಗಡೆ ಮಾಡುತ್ತಿದೆ. ಇದರ ನಡುವೆ ಈಗ ಇನ್ನೊಂದು ಮೈಲೇಜ್ ಕಾರು ಜನರ ಗಮನವನ್ನ ಸೆಳೆದಿದ್ದು ಈ ಕಾರ್ ಮರುಕಟ್ಟೆಗೆ ದೊಡ್ಡ ಇತಿಹಾಸವನ್ನ ಸೃಷ್ಟಿ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ.
ಕಡಿಮೆ ಬೆಲೆಯ ಕಾರ್ ಬಿಡುಗಡೆ ಮಾಡುತ್ತಿದೆ ಸುಸುಕಿ
ಮಾರುತಿ ಸುಜುಕಿ ಕಡಿಮೆ ಬೆಲೆಯ ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡುವುದರ ಮೂಲಕ ಕೋಟ್ಯಾಂತರ ಗ್ರಾಹಕರನ್ನ ಹೊಂದಿದೆ ಎಂದು ಹೇಳಬಹುದು. ಈಗಾಗಲೇ ಹಲವು ಪೆಟ್ರೋಲ್, ಎಲೆಕ್ಟ್ರಿಕ್, ಮತ್ತು CNG ಕಾರುಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಮಾರುತಿ ಸುಜುಕಿ ಈಗ ಟಾಟಾ ಪಂಚ್ ಮತ್ತು ಮಹಿಂದ್ರಾ ಥಾರ್ ಗಳಿಗೆ ಪೈಪೋಟಿ ನೀಡಲು ಇನ್ನೊಂದು ಮೈಲೇಜ್ ಕಾರನ್ನ ಮರುಕಟ್ಟೆಗೆ ಲಾಂಚ್ ಮಾಡಲು ತಯಾರಿಯನ್ನ ಮಾಡಿದೆ.
ಮಾರುಕಟ್ಟೆಗೆ ಬರಲಿದೆ ಸುಜುಕಿ Huslter
ಹೌದು ಸುಜುಕಿ Huslter ಕಾರನ್ನ ಈಗ ಸುಜುಕಿ ಮಾರುಕಟ್ಟೆಗೆ ಲಾಂಚ್ ಮಾಡಲು ತಯಾರಿಯನ್ನ ಮಾಡಿಕೊಂಡಿದೆ. ಈ ಕಾರಣ್ ಕಡಿಮೆ ಬೆಲೆಯ ಕಾರ್ ಆಗಿರಲಿದ್ದು ಟಾಟಾ ಪಂಚ್ ಮತ್ತು ಮಹಿಂದ್ರಾ ಥಾರ್ ಕಾರುಗಳಿಗೆ ಪೈಪೋಟಿ ನೀಡಲು ಎಂದು ಸುಜುಕಿ ಹೆಮ್ಮೆಯಿಂದ ಹಳಿಕೊಂಡಿದೆ. ಕಡಿಮೆ ಬೆಲೆಯ ಕಾರ್ ಇದಾಗಿರಲಿದ್ದು ಈ ಕರ್ನ್ ಹೆಚ್ಚು ಮೈಲೇಜ್ ನೀಡುವ ಕಾರಣ ದೇಶದಲ್ಲಿ ದಾಖಲೆಯ ಮಾರಾಟ ಆಗಲಿದೆ ಅನ್ನುವುದು ಕಂಪನಿಯ ಅಭಿಪ್ರಾಯ ಆಗಿದೆ.
ಸುಜುಕಿ Huslter ಕಾರಿನ ಬೆಲೆ ಮತ್ತು ಮೈಲೇಜ್
ಹೌದು ಮಾರುತಿ ಸುಜುಕಿ ಕಂಪನಿಯ ಸುಜುಕಿ Huslter ಕಾರಿನ ಆರಂಭಿಕ ಬೆಲೆ ಸುಮಾರು 10 ಲಕ್ಷ ರೂಪಾಯಿ ಆಗಿರುತ್ತದೆ ಎಂದು ಅಂದಾಜು ಮಾಡಲಿದೆ. 5 ಆಸನಗಳ ಕಾರ್ ಇದಾಗಿದ್ದು ಉತ್ತಮ ವೀಲ್ ಮತ್ತು 7 ಇಂಚಿನ ಟಚ್ ಸ್ಕ್ರೀನ್ ಹೊಂದಿರಲಿದೆ ಎಂದು ಕಂಪನಿ ತಿಳಿಸಿದೆ. ಇನ್ನು ಈ ಕಾರಿನ ಮೈಲೇಜ್ ವಿಷಯಕ್ಕೆ ಬರುವುದಾದರೆ, ಸುಜುಕಿ Huslter ಕಾರ್ ಸುಮಾರು 28 ರಿಂದ 32 ಕಿಲೋಮೀಟರ್ ಮೈಲೇಜ್ ಕೊಡಲಿದೆ ಎಂದು ಅಂದಾಜು ಮಾಡಲಾಗಿದೆ. ಇನ್ನು ಈ ಕಾರ್ 24 ಕ್ಕೆ ಮಾರುಕಟ್ಟೆಗೆ ಬರಲಿದ್ದು ಕೆಲವೇ ತಿಂಗಳಲ್ಲಿ ಬುಕಿಂಗ್ ಕೂಡ ಆರಂಭ ಆಗಲಿದೆ ಎಂದು ಹೇಳಲಾಗುತ್ತಿದೆ.