Suzuki Cars: ಭರ್ಜರಿ 17 Km ಮೈಲೇಜ್ ಕೊಡುವ ಈ ಕಾರ್ ಮುಂದಿನ ಥಾರ್ ಕಾರಿನ ಬೇಡಿಕೆ ಕಡಿಮೆ ಆಗಿದೆ, ಬೆಲೆ ಕೂಡ ಕಡಿಮೆ
ಕೇವಲ 1 ಲಕ್ಷ ಪಾವತಿಸುವ ಮೂಲಕ ಮನೆಗೆ ತನ್ನಿ Maruti Suzuki 5 Door.
Maruti Suzuki Jimny Zeta: ದೇಶದಲ್ಲಿ ಹಲವಾರು ರೀತಿಯ ವಾಹನಗಳು ಲಭ್ಯವಿದೆ. ಆದರೆ ಈಗ ಆಫ್ ರೋಡ್ SUV ವಿಭಾಗವು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ Maruti Suzuki ತನ್ನದೇ ಆದ ಸ್ಥಾನವನ್ನು ಗಳಿಸಿಕೊಂಡಿದೆ.
ಇತ್ತೀಚಿಗೆ Maruti Suzuki ತನ್ನ ಮಾದರಿಯ ಕಾರನ್ನ ಮಾರುಕಟ್ಟೆಗೆ ಲಾಂಚ್ ಮಾಡಿದ್ದು ಈ ಕಾರ್ ಮಹಿಂದ್ರಾ ಥಾರ್ ಕಾರಿಗೆ ಪೈಪೋಟಿ ಕೊಟ್ಟಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಈ ಮಾರುತಿ ಸುಜುಕಿ ಕಾರಿನ ಮುಂದೆ ಮಹಿಂದ್ರಾ ಥಾರ್ ಕಾರಿನ ಬೇಡಿಕೆ ಕಡಿಮೆ ಆಗುತ್ತಿದೆ ಅಂತ ಹೇಳಬಹುದು.
Maruti Suzuki Jimny ಮಾರುತಿ ಸುಜುಕಿ ಜಿಮ್ನಿ
Maruti Suzuki Jimny ಅನ್ನು ನೀವು ಆಲ್ಪಾ ಮತ್ತು ಝೀಟಾ ಎಂಬ ಎರಡು ರೂಪಾಂತರಗಳಲ್ಲಿ ನೋಡಬಹುದಾಗಿದೆ. ಇಂದು ನಾವು ಇದರ ಮೂಲ ಮಾದರಿಯಾಗಿರುವ ಝೀಟಾ ರೂಪಾಂತರದ ಬಗ್ಗೆ ತಿಳಿದುಕೊಳ್ಳೋಣ. Maruti Suzuki Jimny ಅನ್ನು ನೀವು ಸುಲಭವಾಗಿ ಡೌನ್ ಪೇಮೆಂಟ್ ಮೂಲಕ ಖರೀದಿಸಬಹುದಾಗಿದೆ. Maruti Suzuki Jimny ಯ ಬೆಲೆಯ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.
Maruti Suzuki Jimny Price ಮಾರುತಿ ಸುಜುಕಿ ಬೆಲೆ
Maruti Suzuki Jimny ಬೆಲೆಯ ಬಗ್ಗೆ ಮಾತನಾಡುದಾದರೆ, Maruti Suzuki Jimny ಆರಂಭಿಕ ಬೆಲೆ ಎಕ್ಸ್ ಶೋರೂಮ್ ಪ್ರಕಾರ 12,74,000 ಆಗಿದೆ. ಹಾಗೆ ಈ ಬೆಲೆಯೂ ಆನ್ ಆಗಿರುವಾಗ 14,68,572 ಕ್ಕೆ ಹೆಚ್ಚಾಗುತ್ತದೆ.
ಕೇವಲ 1 ಲಕ್ಷ ಪಾವತಿಸಿ Maruti Suzuki Jimny ಅನ್ನು ಮನೆಗೆ ತನ್ನಿ
ನಾವೀಗ Maruti Suzuki Jimny ಖರೀದಿಯ ಬಗ್ಗೆ ಯೋಚಿಸುದಾದರೆ Maruti Suzuki ಝೀಟಾ ರೂಪಾಂತರವನ್ನು ಖರೀದಿಸಲು 1 ಲಕ್ಷ ರೂಪಾಯಿಗಳ ಬಜೆಟ್ ಹೊಂದಿದ್ದರೆ ಈ ಮೊತ್ತದ ಆಧಾರದ ಮೇಲೆ ಬ್ಯಾಂಕ್ ನಿಮಗೆ 9 .7 ಬಡ್ಡಿದರದಲ್ಲಿ 13,68,572 ರೂಪಾಯಿಗಳ ವರೆಗೆ ಸಾಲವನ್ನು ಪಡೆಯಬಹುದು. ಲೋನ್ ಅನುಮೋದಿಸಿದ ನಂತರ ನೀವು Maruti Suzuki Jimny ಝೀಟಾ ಗೆ 1 ಲಕ್ಷ ಡೌನ್ ಪೇಮೆಂಟ್ ಮಾಡಬೇಕಾಗುತ್ತದೆ. ನಂತರ ಪ್ರತಿ ತಿಂಗಳು 28,944 ರ ಮಾಸಿಕ EMI ಅನ್ನು ಪಾವತಿಸಬೇಕಾಗುತ್ತದೆ.
Maruti Jimny Zeta Mileage And Engine Capacity ಮಾರುತಿ ಸುಜುಕಿ ಮೈಲೇಜ್
Maruti Suzuki Jimny Zeta ದಲ್ಲಿ ಕಂಪನಿಯು 1462cc ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 6000 rmp ನಲ್ಲಿ 103 .39 bph ಹಾಗೂ 4000 rmp ನಲ್ಲಿ 134 .2 Nm ಗರಿಷ್ಠ ಟಾರ್ಕ್ ಅನ್ನು ಉತ್ಪದಿಸುತ್ತದೆ. ಹಾಗೆ Maruti Jimny Zeta ಪ್ರತಿ ಲೀಟರ್ ಗೆ 16 .94 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.