Maruti Cars: ದಸರಾ ಹಬ್ಬಕ್ಕೆ ಕಾರ್ ಬುಕ್ ಮಾಡುವವರಿಗೆ ಬಂಪರ್ ಆಫರ್, ಈ ಮಾರುತಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್.

ಮಾರುತಿ ಕಂಪನಿ ನೀಡಿರುವ ಈ ಆಫರ್ ನ ಮೂಲಕ ನೀವು ಲಕ್ಷ ಲಕ್ಷ ಬೆಲೆಯ ಕಾರ್ ಗಳನ್ನೂ ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Maruti Suzuki Offer Car: ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ Maruti ಇದೀಗ ಗ್ರಾಹಕರಿಗಾಗಿ ಬಂಪರ್ ಆಫರ್ ನೀಡಿದೆ. ಮಾರುತಿ ಸುಜುಕಿ (maruti Suzuki) ಕಾರುಗಳ ಮೇಲೆ ಗಮನ ಸೆಳೆಯುವ ರಿಯಾಯಿತಿಗಳು ಲಭ್ಯವಿದೆ.

ನೀವು ಮಾರುತಿ ಕಾರ್ ಖರೀದಿಸಲು ಬಯಸುತ್ತಿದ್ದರೆ ಈ ಆಫರ್ ನ ಬಗ್ಗೆ ತಿಳಿದುಕೊಳ್ಳಿ. ಮಾರುತಿ ಎಸ್- ಪ್ರೆಸ್ಸೋ, ಆಲ್ಟೊ 800, ಮಾರುತಿ ಆಲ್ಟೊ K10 , ಸೆಲೆರಿಯೊ, ಕಾರುಗಳ ಮೇಲೆ ಕಂಪನಿ ಬರೋಬ್ಬರಿ ಆಕರ್ಷಕ ರಿಯಾಯಿತಿಯನ್ನು ಘೋಷಿಸಿದೆ.

Maruti Alto 800 Car Offer
Image Credit: Carblogindia

ದಸರಾ ಹಬ್ಬಕ್ಕೆ ಕಾರ್ ಬುಕ್ ಮಾಡುವವರಿಗೆ ಬಂಪರ್ ಆಫರ್
ಕಾರ್ ಖರೀದಿ ಮಾಡಲು ಮಾರುತಿ ಗ್ರಾಹಕರಿಗೆ ಉತ್ತಮ ಅವಕಾಶವನ್ನು ನೀಡಿದೆ ಎನ್ನಬಹುದು. ಕಂಪನಿಯು ನೀಡಿರುವ ಈ ಆಫರ್ ನ ಮೂಲಕ ನೀವು ಲಕ್ಷ ಲಕ್ಷ ಬೆಲೆಯ ಕಾರ್ ಗಳನ್ನೂ ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ದಸರಾ ಹಬ್ಬಕ್ಕೆ Maruti ಗ್ರಾಹಕರಿಗೆ ಭರ್ಜರಿ ಆಫರ್ ನ್ನು ನೀಡಿದೆ. ಸದ್ಯ ಮಾರುತಿ ನೀಡಿರುವ ರಿವೈಯಿತಿ ಕೊಡುಗೆಗಳ ಬಗ್ಗೆ ವಿವರ ಇಲ್ಲಿದೆ.

ಈ ಮಾರುತಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್
*Maruti Alto 800
ಮಾರುತಿ ಇದೀಗ ತನ್ನ ಬಹುಬೇಡಿಕೆಯ Maruti Alto 800 ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. ಈ ಕಾರ್ ಖರೀದಿಗೆ ಯಾವುದೇ ನಗದು ರಿಯಾಯಿತಿ ನೀಡಿಲ್ಲವಾದರೂ ಈ ಕಾರನ್ನು ಈ ತಿಂಗಳು ಅಂದರೆ ಅಕ್ಟೋಬರ್ 2023 ರಲ್ಲಿ ಖಖರೀದಿಸಿದರೆ 15 ಸಾವಿರ ರೂ. ವರೆಗೆ ಎಕ್ಸ್ ಚೇಂಜ್ ಬೋನಸ್ ಪಡೆಯಬಹುದಾಗಿದೆ.

Maruti Alto K10 Car Offer
Image Credit: Cartrade

*Maruti Alto K10
ಸದ್ಯ ದಸರಾ ಹಬ್ಬದ ವಿಶೇಷಕ್ಕೆ ಕಂಪನಿಯು ತನ್ನ Maruti Alto K10 ಖರೀದಿಗೆ ಆಕರ್ಷಕ ರಿಯಾಯಿತಿ ಕೊಡುಗೆಗಳನ್ನು ನೀಡಿದೆ. ಅಕ್ಟೋಬರ್ 2023 ರಲ್ಲಿ Alto K10 ಖರೀದಿಯಲ್ಲಿ ನೀವು ರೂ 30 ಸಾವಿರ ಗ್ರಾಹಕ ಬೋನಸ್ ಪಡೆಯುತ್ತೀರಿ. ಕಂಪನಿಯು ತನ್ನ CNG ರೂಪಾಂತರದಲ್ಲಿ ರೂ 20,000 ಗ್ರಾಹಕ ಬೋನಸ್ ಅನ್ನು ನೀಡುತ್ತಿದೆ. ಇದಲ್ಲದೇ ಕಂಪನಿಯು ಎಕ್ಸ್ ಚೇಂಜ್ ಬೋನಸ್ ಆಗಿ 15,000 ರೂಪಾಯಿ ರಿಯಾಯಿತಿ ನೀಡುತ್ತಿದೆ.

Join Nadunudi News WhatsApp Group

Maruti Suzuki Celerio Car Offer
Image Credit: Autocarindia

*Maruti Suzuki Celerio
ಸದ್ಯ Maruti Suzuki Celerio ಪೆಟ್ರೋಲ್ ರೂಪಾಂತರದ ಮೇಲೆ ರೂ. 20 ಸಾವಿರ ಜೊತೆಗೆ ರೂ 4 ಸಾವಿರದ ಗ್ರಾಹಕ ಕೊಡುಗೆಯನ್ನು ನೀಡುತ್ತಿದೆ. Celerio ಖರೀದಿಯ ಮೇಲೆ ನೀವು ರೂ 35 ಸಾವಿರ ವಿನಿಮಯ ಬೋನಸ್ ಮತ್ತು ರೂ. 20 ಸಾವಿರ ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯುತ್ತೀರಿ. ಅದರ Maruti Suzuki Celerio CNG ರೂಪಾಂತರಕ್ಕೆ ಕಂಪನಿಯು ರೂ. 30 ಸಾವಿರ ಗ್ರಾಹಕ ಕೊಡುಗೆ ಮತ್ತು ಅದರ ಮೇಲೆ ರೂ. 20 ಸಾವಿರ ವಿನಿಮಯ ಬೋನಸ್ ಅನ್ನು ನೀಡುತ್ತಿದೆ.

Maruti Suzuki S -Presso Car Offer
Image Credit: Cartoq

*Maruti Suzuki S -Presso
Maruti Suzuki S -Presso ಖರೀದಿಯಲ್ಲಿ ಗ್ರಾಹಕರು ರೂ. 30 ಸಾವಿರ ವಿನಿಮಯ ಬೋನಸ್ ಮತ್ತು ರೂ 20 ಸಾವಿರ ಜೊತೆಗೆ ರೂ 4 ಸಾವಿರವನ್ನು ಕಾರ್ಪೊರೇಟ್ ರಿಯಾಯಿತಿಯಾಗಿ ಪಡೆಯಬಹುದಾಗಿದೆ. ಹಾಗೆಯೆ S -Presso CNG ರೂಪಾಂತರಕ್ಕೆ ಕಂಪನಿಯು ರೂ. 30 ಸಾವಿರ ಮತ್ತು ಎಕ್ಸ್‌ಚೇಂಜ್ ಬೋನಸ್ ರೂ. 20 ಸಾವಿರವನ್ನು ನೀಡುತ್ತಿದೆ.

Join Nadunudi News WhatsApp Group