Maruti Omni EV: ಎಲೆಕ್ಟ್ರಿಕ್ ಅವತಾರದಲ್ಲಿ ಬಂತು ಓಮ್ನಿ ಕಾರ್, ಅಗ್ಗದ ಬೆಲೆ ಮತ್ತು ಭರ್ಜರಿ 200 Km ಮೈಲೇಜ್.
ಅಗ್ಗದ ಬೆಲೆ ಮತ್ತು ಭರ್ಜರಿ 200 Km ಮೈಲೇಜ್ ನೀಡುವ ಓಮ್ನಿ ಕಾರ್.
Maruti Omni Electric: ಭಾರತೀಯ ಮಾರುಕಟ್ಟೆಯಲ್ಲಿ Maruti cars in India ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ ಎನ್ನಬಹುದು. ಜನರು ಹೆಚ್ಚಾಗಿ ಮೈಲೇಜ್ ಕಾರ್ ಗಳನು ಖರೀದಿಸಲು ಬಯಸುವ ಕಾರಣ ಮಾರುತಿ ಕಂಪನಿಯ ಕಾರ್ ಗಳು ಮೈಲೇಜ್ ವಿಚಾರದಲ್ಲಿ ಮೊದಲ ಸ್ಥಾನದಲ್ಲಿರುತ್ತವೆ. ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸಾಕಷ್ಟು ಮಾದರಿಯಲ್ಲಿ ತನ್ನ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಿದೆ.
ಎಲೆಕ್ಟ್ರಿಕ್ ಅವತಾರದಲ್ಲಿ ಬಂತು ಓಮ್ನಿ ಕಾರ್
ಇನ್ನು ಮಾರುಕಟ್ಟೆಯಲ್ಲಿ Maruti Omni ಪರಿಚಯಿಸಿರುವ ಬಗ್ಗೆ ಎಲ್ಲರಿಗು ತಿಳಿದಿರಬಹುದು. ಮಾರುಕಟ್ಟೆಯಲ್ಲಿ ಈ Omni ಮಾದರಿಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ Electric ಮಾದರಿ ಹೆಚ್ಚಿನ ಕ್ರೇಜ್ ಹುಟ್ಟಿಸಿರುವುದರಿಂದ ಮಾರುತಿ ಇದೀಗ ತನ್ನ Omni ಮಾದರಿಯನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಪರಿಚಯಿಸಲು ಸಂಪೂರ್ಣವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೀಗ ನಾವು Maruti Omni Electric ಬಗ್ಗೆ ಒಂದಿಷ್ಟು ವಿವರ ತಿಳಿಯೋಣ.
Maruti Omni Electric
Maruti Omni Electric ಸದ್ಯ ಇಂಟಿಗ್ರೇಟೆಡ್ LED DRL ಹೆಡ್ ಲೈಟ್, ಫಾಗ್ ಲ್ಯಾಂಪ್, ಸ್ಲೈಡಿಂಗ್ ಡೋರ್ ಗಳು ಮತ್ತು LED ಟೈಲ್ ಲೈಟ್ ಗಳೊಂದಿಗೆ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದೆ. ಮೊದಲಿನ ವಿನ್ಯಾಸಕ್ಕಿಂತ ಹೆಚ್ಚಿನ ಬದಲಾವಣೆ ಆಗಲಿದ್ದು, ಕಾರಿನ ಗಾತ್ರದಲ್ಲೂ ಬದಲಾವಣೆಯಾಗುವ ಸಾಧ್ಯತೆ ಇದೆ.
ಎಲೆಕ್ಟ್ರಿಕ್ ಓಮ್ನಿ 48 ವೋಲ್ಟ್ ಬ್ಯಾಟರಿಯಿಂದ ಚಾಲಿತವಾಗುವ ಸಾಧ್ಯತೆ ಇದೆ. ಈ ಬ್ಯಾಟರಿ 13.6PS ಪವರ್ ಮತ್ತು 50Nm ಟಾರ್ಕ್ ಅನ್ನು ಉತಪಡಿಸುತ್ವ್ ಸಾಮರ್ಥ್ಯವನ್ನು ಹೊಂದಿರಲಿದೆ. ವಾಹನದ ಗರಿಷ್ಠ ವೇಗವು ಗಂಟೆಗೆ 70km ಎಂದು ನಿರೀಕ್ಷಿಸಲಾಗಿದೆ. Maruti Omni Electric ಸಿಂಗಲ್ ಚಾರ್ಜ್ ನಲ್ಲಿ 120km ನಿಂದ 200km ವ್ಯಾಪ್ತಿಯನ್ನು ನೀಡುತ್ತದೆ.
ಅಗ್ಗದ ಬೆಲೆ ಮತ್ತು ಭರ್ಜರಿ 200 Km ಮೈಲೇಜ್
ಎಲೆಕ್ಟ್ರಿಕ್ ಓಮ್ನಿ 2030 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. Maruti Omni Electric ರೂಪಾಂತರವು ಮಾರುಕಟ್ಟೆಯಲ್ಲಿ ರೂ. 4 ಲಕ್ಷದಿಂದ ರೂ. 5.40 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು Maruti Omni Electric ಇನ್ನು ಅಭಿವೃದ್ಧಿಯ ಹಂತದಲ್ಲಿದೆ. ಕಂಪನಿ ತನ್ನ ಎಲೆಕ್ಟ್ರಿಕ್ ಮಾದರಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಕಂಪನಿ ಒಂದೊಂದಾಗಿಯೇ ಮಾಹಿತಿಯನ್ನು ರಿವೀಲ್ ಮಾಡಲಿದೆ.