Maruti Latest: 25 Km ಮೈಲೇಜ್ ಕೊಡುವ ಈ ಅಗ್ಗದ ಮಾರುತಿ ಕಾರಿಗೆ ಜನರು ಫಿದಾ, ಚಿಕ್ಕ ಕುಟುಂಬಕ್ಕೆ ಚಿಕ್ಕ ಕಾರ್.
ಪ್ರತಿ ಲೀಟರ್ ಗೆ 25 ಕಿಲೋಮೀಟರ್ ಮೈಲೇಜ್ ನೀಡುವ ಮಾರುತಿ ಕಾರ್.
Maruti Suzuki S -Presso Mileage And Price: ಸದ್ಯ ದೇಶದಲ್ಲಿ ಕಚ್ಚಾ ತೈಲಗಳ ಬೆಲೆ ಏರಿಕೆಯಾಗುತ್ತಿದ್ದರು ಕೂಡ ಕಾರ್ ಗಳ ಮೇಲಿನ ಬೇಡಿಕೆ ಕಡಿಮೆಯಾಗುತ್ತಿಲ್ಲ ಎನ್ನಬಹುದು. ಮಾರುಕಟ್ಟೆಯಲ್ಲಿ ಇತ್ತೀಚಿಗೆ ಕಾರ್ ಕ್ರೆಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ರಾಹಕರು ಹೆಚ್ಚಾಗಿ ಕಾರ್ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ.
ಈಗಂತೂ ವಿಭಿನ್ನ ವಿನ್ಯಾಸದ ಕಾರ್ ಗಳು ಮಾರುಕಟ್ಟೆಯಲ್ಲಿ ಎಂಟ್ರಿ ಕೊಡುತ್ತಾ ಬಾರಿ ಸಂಚಲನ ಮೂಡಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ Maruti Suzuki ಕಂಪನಿಯ ಕಾರ್ ಗಳು ಸಾಕಷ್ಟು ವಿವಿಧ ರೂಪಾಂತರದ ಹೊಸ ವಿನ್ಯಾಸದ ನೂತನ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತ ತನ್ನ ಮಾರಾಟವನ್ನು ಇನ್ನಷ್ಟು ಬೆಳೆಸುತ್ತಿದೆ.
ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ Maruti Suzuki S -Presso
ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿ ಕಾರ್ ಗಳು ಟಾಪ್ ಒನ್ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಇನ್ನು ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಯಾವಾಗಲು ಮೊದಲ ಸಾಲಿನಲ್ಲಿರುತ್ತದೆ. ಮಾರುತಿ ಸುಜುಕಿ ಇದೀಗ ಭಾರತೀಯ ಆಟೋ ವಲಯದಲ್ಲಿ ಹೊಸ ಅಲೆ ಎಬ್ಬಿಸಲು S -Presso ಮಾದರಿಯನ್ನು ಪರಿಚಯಿಸಿದೆ. ಹೆಚ್ಚಿನ ಮೈಲೇಜ್ ಕೊಡುವ ಈ ಅಗ್ಗದ ಮಾರುತಿ ಕಾರಿಗೆ ಜನರು ಫಿದಾ ಆಗಿದ್ದು ಖರೀದಿಗಾಗಿ ಮುಂದಾಗಿದ್ದಾರೆ.
25 Km ಮೈಲೇಜ್ ಕೊಡುವ ಈ ಅಗ್ಗದ ಮಾರುತಿ ಕಾರಿಗೆ ಜನರು ಫಿದಾ
ಕಂಪನಿಯು ಇದೀಗ ತನ್ನ Maruti Suzuki S -Presso ಮಾದರಿಯಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಿದೆ. ಸದ್ಯ ಈ ಮಾದರಿ 1.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಮೋಟಾರ್‌ನ ಉತ್ಪಾದನೆಯು 66bhp ಮತ್ತು 89Nm ಟಾರ್ಕ್ ಆಗಿದೆ.ಇಂಜಿನ್ ಅನ್ನು ಐದು-ವೇಗದ ಕೈಪಿಡಿ ಮತ್ತು AMT ಘಟಕಗಳಿಗೆ ಜೋಡಿಸಲಾಗಿದೆ. ಐಡಲ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವೂ ಇದರಲ್ಲಿ ಲಭ್ಯವಿದೆ. ಇನ್ನು ಈ ಕಾರ್ AMT ಆವೃತ್ತಿಯಲ್ಲಿ ಪ್ರತಿ ಲೀಟರ್ ಗೆ 25.30 ಕಿಲೋಮೀಟರ್ ಮತ್ತು ಮ್ಯಾನುವಲ್ ರೂಪಾಂತರಕ್ಕೆ ಪ್ರತಿ ಲೀಟರ್ ಗೆ 24.76 ಕಿಲೋಮೀಟರ್ ಮೈಲೇಜ್ ನೀಡಲಿದೆ.
Maruti Suzuki S -Presso Feature
*Instrument cluster
*SmartPlay infotainment system
*Auto Gear Shift
*C-shaped tail lamp
*14-inch steel wheel
*Electrically adjustable ORVM
* ESP and Hill-hold Assist
ಮಾರುತಿ S -Presso ಬೆಲೆ
ಮಾರುತಿ ಸುಜುಕಿ ಎಸ್-ಪ್ರೆಸ್ಸೊ, Std, LXi, VXi(O) ಮತ್ತು VXi(O) ನಂತಹ 4 ಟ್ರಿಮ್‌ಗಳ ಒಟ್ಟು 6 ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಇನ್ನು Starry Blue, Granite Grey, Silky Silver, Fire Red, Sizzle Orange and Solid White exterior ಬಣ್ಣಗಳಲ್ಲಿ ಲಭ್ಯವಿರುವ Maruti Suzuki S -Presso ಭಾರತಯ್ಯ ಮಾರುಕ್ಟ್ಟೆಯ್ಲಲಿ ರೂ 4.25 ಲಕ್ಷದಿಂದ ರೂ 5.99 ಲಕ್ಷ ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ.