Wagon R Offer: ಕೇವಲ 95 ಸಾವಿರಕ್ಕೆ ಖರೀದಿಸಿ ಮಾರುತಿ ವಾಗನರ್ ಕಾರ್, ಬಜೆಟ್ ಕಾರ್ ಪ್ರಿಯರಿಗೆ ಬೆಸ್ಟ್ ಕಾರ್.

ಕೇವಲ 95 ಸಾವಿರಕ್ಕೆ ಖರೀದಿಸಿ ಮಾರುತಿ ವಾಗನರ್ ಕಾರ್

Maruti Suzuki Wagon R Second Hand Car: ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ SUV ಗಳು ಬಾರಿ ಬೇಡಿಕೆ ಪಡೆದುಕೊಂಡಿದೆ. ವಿವಿಧ ಕಂಪನಿಗಳು ಟಾಪ್ ಬ್ರಾಂಡ್ ಕಾರ್ ಗಳನ್ನೂ ಪರಿಚಯಿಸುತ್ತಿವೆ. ಇನ್ನು ದೇಶದ ಜನಪ್ರಿಯ ಕಾರ್ ತಯಾರಕ ಕಂಪೆನಿಯಾದ MARUTI ಸದ್ಯ ಮಾರುಕಟ್ಟೆಯಲ್ಲಿ ಹ್ಯಾಚ್‌ ಬ್ಯಾಕ್ ವಿಭಾಗದಲ್ಲಿ Maruti Wagon R ಅನ್ನು ಪರಿಚಯಿಸಿದೆ.

ಈ ಮಾದರಿಯು ಬಾರಿ ಸೆಲ್ ಕಾಣುತ್ತಿದೆ ಎನ್ನಬಹುದು. Maruti Wagon R ಮಾದರಿಯಲ್ಲಿ ಅಳವಡಿಸಲಾದ ಅತ್ಯಾಧುನಿಕ ಫೀಚರ್ ಗ್ರಾಹಕರನ್ನು ಸೆಳೆಯುತ್ತಿದೆ. ಇನ್ನು 5 ರಿಂದ 7 ಲಕ್ಷ ಬೆಲೆಯ ಈ ವ್ಯಾಗನಾರ್ ಮಾದರಿಯನ್ನು ನೀವು 1 ಲಕ್ಷಕ್ಕೂ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. 

Maruti Suzuki Wagon R Second Hand Car
Image Credit: Spinny

ಬಜೆಟ್ ಕಾರ್ ಪ್ರಿಯರಿಗೆ ಬೆಸ್ಟ್ ಕಾರ್ ಇದಾಗಲಿದೆ
Maruti Wagon R ಹ್ಯಾಚ್‌ ಬ್ಯಾಕ್ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಇದು 1197 ಸಿಸಿ ಎಂಜಿನ್ ಹೊಂದಿದ್ದು, ಈ ಎಂಜಿನ್ 6000rpm ನಲ್ಲಿ 88.50bhp ಮತ್ತು 4400rpm ನಲ್ಲಿ 113Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 341 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಇನ್ನು ವ್ಯಾಗನಾರ್ ನಲ್ಲಿನ ಶಕ್ತಿಶಾಲಿ ಎಂಜಿನ್ ಪ್ರತಿ ಲೀಟರ್ ಗೆ 24.43 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ನೀವು Maruti Wagon R ಅನ್ನು 5.54 ಲಕ್ಷದಿಂದ 7.38 ಲಕ್ಷದವರೆಗೆ ಖರೀದಿಸಬಹುದು. ಆದರೆ, ಇದಕ್ಕಿಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ನಿಮಗೀಗ ಬಂದಿದೆ.. ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಮತ್ತು ಮಾರಾಟಕ್ಕಾಗಿ ಈ ಕಾರಿನ ಹಳೆಯ ಮಾದರಿಯನ್ನು ಆನ್‌ ಲೈನ್ Website ನಲ್ಲಿ ಮಾರಾಟ ಮಾಡಲಾಗುತ್ತಿದೆ. ನೀವು ಈ ಕಾರ್ ಖರೀದಿಸುವ ಯೋಜನೆಯಲ್ಲಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.

Maruti Suzuki Wagon R Offer
Image Credit: Cardekho

ಕೇವಲ 95 ಸಾವಿರಕ್ಕೆ ಖರೀದಿಸಿ ಮಾರುತಿ ವಾಗನರ್ ಕಾರ್
•2009 ಮಾಡೆಲ್ ಮಾರುತಿ Wagon R ಕಾರು ಕಾರ್ವೇಲ್ ವೆಬ್‌ ಸೈಟ್‌ ನಲ್ಲಿ ಲಭ್ಯವಿದೆ. ಈ ಕಾರು 1,05,000 ಕಿಲೋಮೀಟರ್‌ ಗಳನ್ನು ಕ್ರಮಿಸಿದೆ ಮತ್ತು ನೋಯ್ಡಾದಲ್ಲಿ ನೋಂದಣಿಯಲ್ಲಿ ಲಭ್ಯವಿದೆ. ಇನ್ನು ಪೆಟ್ರೋಲ್ ಎಂಜಿನ್ ಮಾದರಿಯನ್ನು ಕೇವಲ 95,000 ರೂ. ಗಳಲ್ಲಿ ಖರೀದಿಸಬಹುದಾಗಿದೆ.

Join Nadunudi News WhatsApp Group

•ನೀವು ಕಾರ್ವೇಲ್ ವೆಬ್‌ ಸೈಟ್‌ ನಿಂದ 2011 ರ ಮಾಡೆಲ್ ಮಾರುತಿ Wagon R ಕಾರನ್ನು ಖರೀದಿಸಬಹುದು. ಇದು ನೋಯ್ಡಾದಲ್ಲಿರುವ ಪೆಟ್ರೋಲ್ ಎಂಜಿನ್ ಕಾರ್ ಆಗಿದ್ದು, ಇದು 1,70,000 ಕಿಲೋಮೀಟರ್ ಓಡಿಸಲಾಗಿದೆ. ನೀವು 2011 ರ ಮಾದರಿಯನ್ನು ಕೇವಲ 1.5 ಲಕ್ಷ ರೂ. ನಲ್ಲಿ ಖರೀದಿಸಬಹುದಾಗಿದೆ.

Join Nadunudi News WhatsApp Group