Ads By Google

Swift 2024: ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಸ್ವಿಫ್ಟ್ ಕಾರ್, ಕಡಿಮೆ ಬೆಲೆ ಮತ್ತು ಆಕರ್ಷಕ ಫೀಚರ್.

Maruti Suzuki Swift Price And Feature

Image Credit: Original Source

Ads By Google

Maruti Suzuki Swift 2024 Feature: ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಮಾರುತಿ ತನ್ನ ನೂತನ ಮಾದರಿಯ Swift ಅನ್ನು ಲೇಟೆಸ್ಟ್ ಡಿಸೈನ್ ನಲ್ಲಿ ಮಾರುಕಟ್ಟೆಗೆ ತರಲಿದೆ. ಇನ್ನು 2024 ರಲ್ಲಿ ಬಿಡುಗಡೆಗೊಳ್ಳುವ ಕಾರ್ ಗಳ ಪಟ್ಟಿಯಲ್ಲಿ ಸ್ವಿಫ್ಟ್ ಮಾದರಿಗೆ ಹೆಚ್ಚಿನ ಬೇಡಿಕೆ ಇದೆ. ಬಿಡುಗಡೆಗೂ ಮುನ್ನ Swift ಮಾರುಕಟ್ಟೆಯಲ್ಲಿ ಬಾರಿ ಸಂಚಲನ ಮೂಡಿಸಿದೆ.

ನಾವೀಗ 2024 ರಲ್ಲಿ ಬಿಡುಗಡೆಗೊಳ್ಳಲಿರುವ ಬಹುನಿರೀಕ್ಷಿತ ಸ್ವಿಫ್ಟ್ ಮಾದರಿಯ ಬಗ್ಗೆ ಮಾಹಿತಿ ಹೇಳಲಿದ್ದೇವೆ. ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಮಾರುತಿ ಸ್ವಿಫ್ಟ್ ಕೂಡ ಒಂದಾಗಿದ್ದು, ಕಂಪನಿಯು ಇದೀಗ ಸ್ವಿಫ್ಟ್ ನ ನವೀಕರಿಸಿದ ಮಾದರಿಯ್ನ್ನು ಪರಿಚಯಿಸಲು ಸಜ್ಜಾಗಿದೆ. ಹೊಸ ಅವತಾರದಲ್ಲಿ ಮಾರುತಿ ಸ್ವಿಫ್ಟ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

Image Credit: Hindustan Times

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಸ್ವಿಫ್ಟ್ ಕಾರ್
ಬಹುನಿರೀಕ್ಷಿತ Maruti Suzuki Swift 2024 ಮಾರುಕಟ್ಟೆಯಲ್ಲಿ Sunroof ವೈಶಿಷ್ಟ್ಯಗಳೊಂದಿಗೆ ಮಾರುಕ್ತತೆಯನ್ನು ಪ್ರವೇಶಿಸಲಿದೆ. ಕಾರ್ ನಲ್ಲಿನ Sunroof ವೈಶಿಷ್ಟ್ಯವು ಕಾರ್ ಗೆ ಐಷಾರಾಮಿ ಲುಕ್ ನೀಡುತ್ತದೆ. ರಸ್ತೆ ಪರೀಕ್ಷೆಯಲ್ಲಿ ಸ್ವಿಫ್ಟ್ ಡಿಜೈರ್ ಇತ್ತೀಚೆಗೆ ಸನ್‌ ರೂಫ್‌ ನೊಂದಿಗೆ ಗುರುತಿಸಲ್ಪಟ್ಟಿದೆ.

ಮಾರುತಿ ಡಿಜೈರ್ ಸನ್‌ ರೂಫ್‌ ನೊಂದಿಗೆ ಆಸಕ್ತಿದಾಯಕವಾಗಿ ಗುರುತಿಸಲ್ಪಟ್ಟಿದ್ದರೂ, ಕಂಪನಿಯು ಅದನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ. ಮುಂಬರಲಿರುವ ಮಾರುತಿ ಸ್ವಿಫ್ಟ್ ಪ್ರತಿ ಲೀಟರ್ ಗೆ ಸುಮಾರು 40km ಮೈಲೇಜ್ ಅನ್ನು ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

Image Credit: Cardekho

ಕಡಿಮೆ ಬೆಲೆ ಮತ್ತು ಆಕರ್ಷಕ ಫೀಚರ್
ಸ್ವಿಫ್ಟ್ ನಲ್ಲಿ ಕಂಪನಿಯು ಹೈಬ್ರಿಡ್ ಎಂಜಿನ್ ಅನ್ನು ನೀಡಿದೆ. ಇನ್ನು 2024 ರ ಮಧ್ಯದಲ್ಲಿ ಅಥವಾ ಈ ವರ್ಷದ ಅಂತ್ಯದೊಳಗೆ ಸ್ವಿಫ್ಟ್ ಅನಾವರಣಗೊಳ್ಳಲಿದೆ. ಸ್ವಿಫ್ಟ್ ನಲ್ಲಿ 1.2-ಲೀಟರ್ 3-ಸಿಲಿಂಡರ್, ನೈಸರ್ಗಿಕವಾಗಿ-ಆಕಾಂಕ್ಷೆಯ Z12 ಪೆಟ್ರೋಲ್ ಎಂಜಿನ್ ಅನ್ನು ಸ್ವಿಫ್ಟ್ ಹ್ಯಾಚ್‌ ಬ್ಯಾಕ್‌ ನಲ್ಲಿ ಪರಿಚಯಿಸಲಾಗಿದೆ.

ಇನ್ನು Instrument cluster with automatic climate control, analog dial, digital multi-information display ವೈಶಿಷ್ಟ್ಯಗಳನ್ನು ಹೊಂದಿರುವ ಸ್ವಿಫ್ಟ್ ಮಾದರಿ ಮಾರುಕಟ್ಟೆಯಲ್ಲಿ ಸರಿಸುಮಾರು 6 .56 ರಿಂದ 9 .38 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಶಕ್ತಿಶಾಲಿ ಎಂಜಿನ್ ಅತ್ಯಾಕರ್ಷಕ ಫೀಚರ್ ಇರುವ ಸ್ವಿಫ್ಟ್ ಅನ್ನು ಈ ವರ್ಷದಲ್ಲಿಯೇ ನೀವು ಖರೀದಿಸಬಹುದಾಗಿದೆ.

Image Credit: Zee News
Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in