Swift New: 40 Km ಮೈಲೇಜ್ ಕೊಡುವ ಹೊಸ ಸ್ವಿಫ್ಟ್ ಕಾರಿಗೆ ಗ್ರಾಹಕರು ಫಿದಾ, ದೇಶದಲ್ಲಿ ದಾಖಲೆಯ ಬುಕಿಂಗ್.

40 ಕಿಲೋಮೀಟರ್ ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಲಾಂಚ್, ಬೆಲೆ ಎಷ್ಟಿದೆ ಗೊತ್ತಾ..?

Maruti Suzuki Swift 2024: ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಪಟ್ಟಿಯಲ್ಲಿ Maruti Suzuki ಕಾರ್ ಗಳು ಸೇರಿಕೊಂಡಿವೆ. Maruti ಕಂಪನಿಯು ಬಿಡುಗಡೆಗೊಳಿಸುವ ಪ್ರತಿ ಮಾದರಿ ಕೂಡ ವಿಶೇಷವಾಗಿದ್ದು ಜನರನ್ನು ಹೆಚ್ಚು ಆಕರ್ಷಿಸುತ್ತದೆ ಎನ್ನಬಹುದು.

ಹೆಚ್ಚು ಮೈಲೇಜ್ ನೀಡುವ ಕಾರ್ ಗಳೆಂದರೆ ಮಾರುತಿ ಎಂದರೆ ತಪ್ಪಾಗಲಾರದು. ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಕಂಪನಿ ಈಗಾಗಲೇ ಹಲವು ಮಾದರಿಯ SUV ಗಳನ್ನೂ ಪರಿಚಯಿಸಿದೆ.

maruti suzuki swift price
Image Credit: Cartoq

Maruti Suzuki Swift
ಇನ್ನು ಮಾರುಕಟ್ಟೆಯಲ್ಲಿ Maruti Swift Car ಗಳಿಗೆ ಹೆಚ್ಚಿನ ಬೇಡಿಕೆ ಇವೆ. ಸದ್ಯ ಮಾರುಕಟ್ಟೆಯಲ್ಲಿ Maruti Suzuki Swift ಬಗ್ಗೆ ಕ್ರೇಜ್ ಹೆಚ್ಚುತ್ತಿದೆ. ಈಗಾಗಲೇ ಕಂಪನಿಯು ತನ್ನ ನೂತನ Swift ಮಾದರಿಯನ್ನು ಬಿಡುಗಡೆಗೊಳಿಸುವುದಾಗಿ ಮಾಹಿತಿ ನೀಡಿತ್ತು. ಈಗಾಗಲೇ Maruti Suzuki Swift ಮಾದರಿಯ ಎಂಜಿನ್ ಸಾಮರ್ಥ್ಯ, ಕಾರ್ ನ ಬೆಲೆ, ಮೈಲೇಜ್ ಬಗ್ಗೆ ಮಾಹಿತಿ ಸೋರಿಕೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ Maruti Suzuki Swift ಯಾವ ಬೆಲೆಯಲ್ಲಿ ಲಭ್ಯವಾಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಮಾರುತಿ ಸ್ವಿಫ್ಟ್ ನ ಮೈಲೇಜ್ ಹಾಗೂ ಬೆಲೆ ಎಷ್ಟಿದೆ ಗೊತ್ತಾ..?
Maruti Suzuki Swift 2024 ರ ಹೊಸ 1.2 ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ. ಸದ್ಯ ಮಾರುತಿ ಸ್ವಿಫ್ಟ್ 1.2L, 4-ಸಿಲಿಂಡರ್ K12N ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ನೊಂದಿಗೆ ಲಭ್ಯವಿದ್ದು ಮೋಟಾರ್ 90 bhp ಮತ್ತು 113Nm ಟಾರ್ಕ್ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.

maruti suzuki swift 2024
Image Credit: News24online

ಹಾಗೆಯೆ 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರಲಿದೆ. ಇನ್ನು ನೂತನ Suzuki Swift ಮಾದರಿಯು ನಿಮಗೆ ಬರೋಬ್ಬರಿ 40 ಕಿಮೀಟರ್ ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ನೂತನ Swift ಮಾದರಿ ಐದು ಆಸನಗಳ ಕಾರಾಗಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಸರಿಸುಮಾರು 6 ಲಕ್ಷ ಬೆಲೆಯಲ್ಲಿ ಲಾಭ್ಯವಾಗಲಿದೆ.

Join Nadunudi News WhatsApp Group

Maruti Suzuki Swift Special Feature
*integrated blinkers with blacked-out ORVMs ಜೊತೆಗೆ ವಿಭಿನ್ನ ಶೈಲಿಯ Alloy wheels ಗಳನ್ನೂ ಹೊಂದಿದೆ.

*9-inch free-standing touchscreen infotainment screen ಜೊತೆಗೆ Android Auto and Apple CarPlay ವೈಶಿಷ್ಠಯ್ವನ್ನು ಕಾಣಬಹುದಾಗಿದೆ.

*Semi-digital instrument console,

Maruti Suzuki Swift Special Feature
Image Credit: Teamcardelight

*multi-functional steering wheel,

*climate control,

*HUD or heads-up display

*Adaptive High Beam Assist,

*Driver Monitoring System ಸೇರಿದಂತೆ Collision Mitigation Braking ಸಿಸ್ಟಮ್ ಅನ್ನು ಈ ಸ್ವಿಫ್ಟ್ ಮಾದರಿಯಲ್ಲಿ ಕಾಣಬಹುದಾಗಿದೆ.

Join Nadunudi News WhatsApp Group