New Swift Car : 1 ಲೀಟರ್ ಗೆ ಭರ್ಜರಿ 40 Km ಮೈಲೇಜ್, ಬೈಕಿಗಿಂತ ಹೆಚ್ಚು ಮೈಲೇಜ್ ಕೊಡುವ ಹೊಸ ಸ್ವಿಫ್ಟ್ ಕಾರಿಗೆ ಜನರು ಫಿದಾ.

ಬೈಕಿಗಿಂತ ಹೆಚ್ಚು ಮೈಲೇಜ್ ಕೊಡುವ ಹೊಸ ಸ್ವಿಫ್ಟ್ ಕಾರಿಗೆ ಜನರು ಫಿದಾ.

Maruti Suzuki Swift 2024: ಸದ್ಯ ಮಾರುಕಟ್ಟೆಯಲ್ಲಿ Maruti Suzuki ಕಾರ್ ಗಳನ್ನೂ ಪರಿಚಯಿಸುವಲ್ಲಿ ಪಾರುಪತ್ಯ ಸಾಧಿಸಿದೆ. ಮಾಸಿಕವಾಗಿ ಒಮ್ಮೆಯಾದರೂ ಹೊಸ ಹೊಸ ವಿನ್ಯಾಸದ ಕಾರನ್ನು ಮಾರುತಿ ಜನರಿಗಾಗಿ ಪರಿಚಯಿಸುತ್ತಿದೆ. ಆಟೋ ವಲಯದಲ್ಲಿ ಸದ್ಯ ಮಾರುತಿ ಕಂಪನಿಗಳ ಕಾರ್ ಕಲೆಕ್ಷನ್ ಸಾಕಷ್ಟಿದೆ ಎನ್ನಬಹುದು.

ವಿವಿಧ ಕಾರ್ ತಯಾರಕ ಕಂಪನಿಗಳಿಗೆ ಮಾರುತಿ ಠಕ್ಕರ್ ನೀಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ Suzuki Swift ನ ಬಗ್ಗೆ ಕ್ರೇಜ್ ಹೆಚ್ಚುತ್ತಿದೆ. ಸದ್ಯ ನವೀಕರಿಸಿದ ವಿನ್ಯಾಸದೊಂದಿಗೆ ಮಾರುತಿ ಸುಜುಕಿ ಸ್ವಿಫ್ಟ್ ಗ್ರಾಹಕರನ್ನು ಆಕರ್ಷಿಸಲು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

Maruti Suzuki Swift 2024
Image Credit: Autocarindia

ಬೈಕ್ ನಂತೆ ಹೆಚ್ಚಿನ ಮೈಲೇಜ್ ನೀಡಲಿದೆ Maruti Swift
ಇನ್ನು ದೇಶಿಯ ಮಾರುಕಟ್ಟೆಯಲ್ಲಿ 2005 ರಲ್ಲಿ ಮಾರುತಿ ಕಂಪನಿಯು ತನ್ನಾ Swift ಮಾದರಿಯನ್ನು ಪರಿಚಯಿಸಿದೆ. ಸದ್ಯ 2023 ರ ಆಟೋ ಎಕ್ಸ್ಪೋದಲ್ಲಿ ನೂತನ ಸುಧಾರಿತ ಫೀಚರ್ ನ ಮೂಲಕ ಕಂಪನಿಯು ವಿಶೇಷವಾಗಿ Maruti Suzuki swift ಅನ್ನು ಡಿಸೈನ್ ಮಾಡಿದೆ.

ಸ್ವಿಫ್ಟ್ ಕಾರ್ ನ ಹೊಸ ಲುಕ್ ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ಮೈಲೇಜ್ ವಿಚಾರದಲ್ಲಿ ಹೆಸರುವಾಸಿಯಾಗಿರುವ Maruti ತನ್ನ ಸ್ವಿಫ್ಟ್ ಮಾದರಿಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡಲು ಬಲಿಷ್ಠ ಎಂಜಿನ್ ಅನ್ನು ಅಳವಡಿಸಿದೆ. ಬೈಕ್ ಗಿಂತಲ್ಲೂ ಹೆಚ್ಚಿನ ಮೈಲೇಜ್ ನೂತನ ಸ್ವಿಫ್ಟ್ ಮಾದರಿ ನೀಡಲಿದೆ.

ಪ್ರೀಮಿಯಂ ಲುಕ್ ನೊಂದಿಗೆ ಬಿಡುಗಡೆಯಾಗಿದೆ Suzuki Swift
ಇನ್ನು ಮಾರುತಿ ಸುಜುಕಿ ಸ್ವಿಫ್ಟ್ ವಿಭಿನ್ನ ಫೀಚರ್ ನ ಮೂಲಕ ಸ್ಪೋರ್ಟಿಯರ್ ಆಗಿ ಕಾಣುವುದರಲ್ಲಿ ಯಾವುದೇ ಸಂದೇಹವಿಲ್ಲ. ಗ್ಲಾಸ್ ಬ್ಲಾಕ್ ಫಿನಿಷ್ ನೊಂದಿಗೆ ಪ್ರೀಮಿಯಂ ನೋಟವನ್ನು ಹೊಂದಿರುವ Swift ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವುದರಲ್ಲಿ ಎರಡು ಮಾತಿಲ್ಲ ಎನ್ನಬಹುದು. ಪ್ರೊಜೆಕ್ಟರ್ LED ಹೆಡ್ ಲ್ಯಾಂಪ್ ಮತ್ತು ಇಂಟಿಗ್ರೇಟೆಡ್ ಎಲ್ಇಡಿ DRL ಗಳೊಂದಿಗೆ ಸ್ಲೀಕರ್- ಲುಕಿಂಗ್ ಹೆಡ್ ಲ್ಯಾಂಪ್ ಘಟಕಗಳನ್ನು ಹೊಂದಿದ್ದು, ಕಾರ್ ನ ಹೆಡ್ ಲ್ಯಾಂಪ್ ನಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣಬಹುದು.

Join Nadunudi News WhatsApp Group

Maruti Suzuki Swift Price
Image Credit: Shifting

2024 ರ ಹೊಸ ಸ್ವಿಫ್ಟ್ ಕಾರ್ ಎಷ್ಟು ಮೈಲೇಜ್ ಕೊಡಲಿದೆ ಗೊತ್ತಾ…?
Maruti Suzuki Swift 2024 ರ ಹೊಸ 1.2 ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ. ಸದ್ಯ ಮಾರುತಿ ಸ್ವಿಫ್ಟ್ 1.2L, 4-ಸಿಲಿಂಡರ್ K12N ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ನೊಂದಿಗೆ ಲಭ್ಯವಿದ್ದು ಮೋಟಾರ್ 90 bhp ಮತ್ತು 113Nm ಟಾರ್ಕ್ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.

ಹಾಗೆಯೆ 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರಲಿದೆ. ಇನ್ನು ನೂತನ Suzuki Swift ಮಾದರಿಯು ನಿಮಗೆ ಬರೋಬ್ಬರಿ 40 ಕಿಲೋಮೀಟರ್ ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ನೂತನ Swift ಮಾದರಿ ಐದು ಆಸನಗಳ ಕಾರಾಗಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಸರಿಸುಮಾರು 6 ಲಕ್ಷ ಬೆಲೆಯಲ್ಲಿ ಲಾಭ್ಯವಾಗಲಿದೆ.

Join Nadunudi News WhatsApp Group