Maruti Wagon R: 34 ಕಿಲೋಮೀಟರ್ ಮೈಲೇಜ್ ಕೊಡುವ ಈ ಮಾರುತಿ ಕಾರಿಗೆ ಸಕತ್ ಡಿಮ್ಯಾಂಡ್, ಅಗ್ಗದ ಮೈಲೇಜ್ ಕಾರ್.

ಇದೀಗ ಮಾರುತಿ ಕಂಪನಿ ತನ್ನ ಮಾದರಿಯ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ.

Maruti Suzuki Wagon R Price In India: ಮಾರುಕಟ್ಟೆಯಲ್ಲಿ Maruti ಕಂಪನಿಯ Car ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಏಕೆಂದರೆ Maruti ಭಾರತೀಯ ಆಟೋ ವಲಯದಲ್ಲಿ ನೂತನ ಮಾದರಿಯ ಸಾಕಷ್ಟು Car ಗಳನ್ನೂ ಪರಿಚಯಿಸಿದೆ.

ಮಾರುತಿ ಕಂಪನಿಯ ಕಾರ್ ಗಳು ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳಿಗೆ ಹೆಸರುವಾಸಿಯಾಗಿದೆ. ಕಂಪನಿಯು ಗ್ರಾಹಕರ ಬಜೆಟ್ ಹೊಂದುವ ರೀತಿಯಲ್ಲಿ ಕಾರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದೆ. ಪ್ರತಿ ವಾರಕ್ಕೆ ಒಂದರಂತೆ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡಿ ಮಾರುತಿ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ.

Maruti Suzuki Wagon R Price In India
Image Credit: Indiacarnews

Maruti Suzuki Wagon R ಮಾರುಕಟ್ಟೆಗೆ ಎಂಟ್ರಿ
ಇದೀಗ ಮಾರುತಿ (Maruti) ಕಂಪನಿ ತನ್ನ ಹೊಚ್ಚ ಹೊಸ Maruti Suzuki Wagon R ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ Wagon R ಕಾರ್ ನಲ್ಲಿ ಹೆಚ್ಚಿನ ಫೀಚರ್ ಅನ್ನು ಅಳವಡಿಸಲಾಗಿದೆ. ಮಾರುತಿ ಬಿಡುಗಡೆಗೊಳಿಸಿರುವ ಕಾರ್ ಗಳಲ್ಲಿ ಈ ಹೊಸ ಮಾರುತಿ ವ್ಯಾಗನಾರ್ ಅತಿ ಹೆಚ್ಚು ಮೈಲೇಜ್ ನೀಡಲಿದೆ. ಗ್ರಾಹಕರ ಸುರಕ್ಷತೆಗಾಗಿ ಹೆಚ್ಚಿನ ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ.

Maruti Suzuki Wagon R Special Feature
ಈ ಮಾರುತಿ ಸುಜುಕಿ ವ್ಯಾಗನಾರ್ ಕಾರ್ ನಲ್ಲಿ 7-inch touchscreen infotainment, Apple CarPlay, Android Auto, 4-speaker audio system, hill-hold assist, speed-sensitive auto door, keyless entry, central locking ಫೀಚರ್ ಅನ್ನು ಪಡೆಯಬಹುದಾಗಿದೆ. ಇನ್ನು ವಾಹನ ಚಾಲಕರ ಸುರಕ್ಷತೆಗಾಗಿ ಕಾರ್ ನಲ್ಲಿ Dual airbags, speed alert, rear parking sensor, ABS with EBD, seat belt reminder and steering wheel ಸೇರಿದಂತೆ ಇನ್ನಿತರ ಹತ್ತು ಹಲವು ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ.

Maruti Suzuki Wagon R Engine Capacity
Image Credit: Overdrive

Maruti Suzuki Wagon R Engine Capacity
ಕಂಪನಿಯು ಈ ಮಾರುತಿ ಸುಜುಕಿ ವ್ಯಾಗನಾರ್ ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ನೀಡಿದೆ. ಇದರಲ್ಲಿ 1.0 ಲೀಟರ್ ಕೆ ಸಿರೀಸ್ ಡ್ಯುಯಲ್-ಜೆಟ್ ಡ್ಯುಯಲ್ ವಿವಿಟಿ ಎಂಜಿನ್ ಮತ್ತು 1.2 ಲೀಟರ್ ಎಂಜಿನ್ ಅನ್ನು ನೀಡಿದೆ. ಇನ್ನು ಮಾರುತಿ ಸುಜುಕಿ ವ್ಯಾಗನಾರ್ CNG ರೂಪಾಂತರದಲ್ಲಿ ಕೂಡ ಲಭ್ಯವಿರುತ್ತದೆ. ವ್ಯಾಗನಾರ್ 1.0 ಲೀಟರ್ ಎಂಜಿನ್ CNG ಆವೃತ್ತಿಯನ್ನು ನೀಡಲಿದೆ.

Join Nadunudi News WhatsApp Group

Maruti Suzuki Wagon R Price And Mileage
ಕಂಪನಿಯ ಇನ್ನಿತರ ಮಾದರಿಯ ಕಾರ್ ಗಳಿಗೆ ಹೋಲಿಸಿದರೆ ಮಾರುತಿ ಸುಜುಕಿ ವ್ಯಾಗನಾರ್ ನಲ್ಲಿ ಹಲವಾರು ಸುಧಾರಿತ ನವೀಕರಿಸಿದ ಫೀಚರ್ ಗಳನ್ನೂ ನೋಡಬಹುದಾಗಿದೆ. 1.0 ಲೀಟರ್ ಪೆಟ್ರೋಲ್ ಎಂಜಿನ್ VXI AMT ಟ್ರಿಮ್ ನಲ್ಲಿ ಪ್ರತಿ ಲೀಟರ್ ಗೆ 25 .19 ಕಿಲೋಮೀಟರ್ ಮೈಲೇಜ್ ನೀಡಲಿದೆ.

Maruti Suzuki Wagon R Price And Mileage
Image Credit: Autocarindia

ಇನ್ನು ಮಾರುತಿ ವ್ಯಾಗನಾರ್ CNG ಆವೃತ್ತಿಯು ಪ್ರತಿ ಕೆಜಿಗೆ 34.05 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕಂಪನಿಯು Maruti Suzuki Wagon R ಗೆ ಸುಮಾರು ರೂ. 5.39 ಲಕ್ಷದಿಂದ ರೂ. 7.10 ಲಕ್ಷದವರೆಗೆ ಬೆಲೆಯನ್ನು ನಿಗದಿಪಡಿಸಿದೆ. ಈ ಕಾರ್ ನ ಬೇಡಿಕೆ ಹೆಚ್ಚಿದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಸೇಲ್ ಕಾಣುತ್ತಿದೆ.

Join Nadunudi News WhatsApp Group