New Budget Car: ಬುಲೆಟ್ ಬೈಕ್ ಖರೀದಿಸುವ ಬದಲು ಖರೀದಿಸಿ ಈ ಅಗ್ಗದ ಮಾರುತಿ ಕಾರ್, 32 Km ಮೈಲೇಜ್.

32 ಕಿಲೋಮೀಟರ್ ಮೈಲೇಜ್ ಕೊಡುವ ಮಾರುತಿ ಕಾರ್ ಅಗ್ಗದ ಬೆಲೆಗೆ.

New Maruti Suzuki Wagon R Price And Mileage: ಮಾರುಕಟ್ಟೆಯಲ್ಲಿ Maruti ಕಂಪನಿಯ Car ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಏಕೆಂದರೆ Maruti ಭಾರತೀಯ ಆಟೋ ವಲಯದಲ್ಲಿ ನೂತನ ಮಾದರಿಯ ಸಾಕಷ್ಟು Car ಗಳನ್ನೂ ಪರಿಚಯಿಸಿದೆ.

ಮಾರುತಿ ಕಂಪನಿಯ ಕಾರ್ ಗಳು ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳಿಗೆ ಹೆಸರುವಾಸಿಯಾಗಿದೆ.ಇದೀಗ ನೀವು ಮಾರುತಿ ಕಂಪನಿಯ Maruti Wagon R ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Maruti Suzuki Wagon R
Image Credit: Autocarindia

Maruti Suzuki Wagon R 
ಇದೀಗ ಮಾರುತಿ (Maruti) ಕಂಪನಿ ತನ್ನ ಹೊಚ್ಚ ಹೊಸ Maruti Suzuki Wagon R ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ Wagon R ಕಾರ್ ನಲ್ಲಿ ಹೆಚ್ಚಿನ ಫೀಚರ್ ಅನ್ನು ಅಳವಡಿಸಲಾಗಿದೆ. ಮಾರುತಿ ಬಿಡುಗಡೆಗೊಳಿಸಿರುವ ಕಾರ್ ಗಳಲ್ಲಿ ಈ ಹೊಸ ಮಾರುತಿ ವ್ಯಾಗನಾರ್ ಅತಿ ಹೆಚ್ಚು ಮೈಲೇಜ್ ನೀಡಲಿದೆ. ಗ್ರಾಹಕರ ಸುರಕ್ಷತೆಗಾಗಿ ಹೆಚ್ಚಿನ ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ.

Maruti Wagon R Engine Capacity And Mileage
ಮಾರುತಿ ವ್ಯಾಗನರ್ ಕಾರ್ ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು 1 .2 ಲೀಟರ್ ಹಾಗೂ 1 .0 ಲೀಟರ್ ಶಕ್ತಿಯುತ ಎಂಜಿನ್ ಅನ್ನು ಪಡೆದುಕೊಂಡಿದೆ. Maruti Wagon R ಪ್ರತಿ ಲೀಟರ್ ಗೆ ಸರಿಸುಮಾರು 32 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

Maruti Suzuki Wagon R Price
Image Credit: Carwale

Maruti Wagon R Price
ಭಾರತೀಯ ಮಾರುಕಟ್ಟೆಯಲ್ಲಿರುವ ಇತರ ಕಾರ್ ಗಳಿಗೆ ಹೋಲಿಸಿದರೆ ಇದು ಅತ್ಯಂತ ಅಗ್ಗವಾಗಿದೆ. ಮಾರುತಿ ವ್ಯಾಗನರ್ ನ ಬೆಲೆ 5.99 ಲಕ್ಷ ಆಗಿದೆ.

Join Nadunudi News WhatsApp Group

Maruti Wagon R Feature
*Dual Airbags
* ABS
*EBD
*Infotainment System
*Steering Mounted Controls
*Steering Lock
*Child Security Lock
*Rear Parking Sensors

Join Nadunudi News WhatsApp Group