Maruti WagonR:34 Km ಮೈಲೇಜ್ ಕೊಡುವ ಈ ಮಾರುತಿ ಕಾರ್ ಖರೀದಿಸಲು ಮುಗಿಬಿದ್ದ ಜನರು, ಬೆಲೆ 5 ಲಕ್ಷ

34 Km ಮೈಲೇಜ್ ಕೊಡುವ ಈ ಮರುಟಿಯಿ ಕಾರಿಗೆ ಹೆಚ್ಚಾಗಿದೆ ಬೇಡಿಕೆ

Maruti Suzuki WagonR Price And Feature: ದೇಶಿಯ ಮಾರುಕಟ್ಟೆಯಲ್ಲಿ ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಸಾಕಷ್ಟು ಪ್ರತಿಷ್ಠಿತ ಕಾರ್ ತಯಾರಕ ಕಂಪನಿಗಳು ವಿವಿಧ ಮಾದರಿಯ ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಜನಪ್ರಿಯ ಕಾರ್ ತಯಾರಕ ಕಂಪೆನಿಗಳಲ್ಲಿ ಮಾರುತಿ ಸುಜುಕಿ ಹೆಚ್ಚು ಜನಮನ್ನಣೆ ಗಳಿಸಿದೆ ಎಂದರೆ ತಪ್ಪಾಗಲ್ಲ. ಮಾರುತಿ ಸುಜುಕಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿರುತ್ತದೆ.

Maruti Suzuki WagonR Price And Feature
Image Credit: Spinny

ಭಾರತೀಯರ ನೆಚ್ಚಿನ ಕಾರ್ ಆಗಿ ಹೊರಹೊಮ್ಮಿದ ಮಾರುತಿ ವ್ಯಾಗನಾರ್
ಮಾರುತಿ ಸುಜುಕಿ ಭಾರತದಲ್ಲಿ ಕೆಲ ದಶಕಗಳಿಂದ ಅಗ್ರ ಸ್ಥಾನದಲ್ಲಿ ಮುಂದುವರೆಯುತ್ತಲೇ ಇದೆ. ಫೆಬ್ರವರಿ 2024 ರ ಟಾಪ್ 10 ಪಟ್ಟಿಯಲ್ಲಿ ಮಾರುತಿ ಸುಜುಕಿ ಯ 6 ಕಾರ್ ಗಳಿವೆ. ಫೆಬ್ರವರಿ 2024 ರಲ್ಲಿ ಎಲ್ಲಾ ಬ್ರಾಂಡ್‌ ಗಳ ಕಾರುಗಳು ಸೇರಿ ಒಟ್ಟು 1,61,378 ಯುನಿಟ್‌ಗಳು ಮಾರಾಟವಾಗಿದೆ. ಈ ಮೂಲಕ ಮಾರುತಿ ವ್ಯಾಗನಾರ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

Maruti Suzuki WagonR Feature
*7-inch touchscreen display
*4 Speaker music system
*Steering-mounted audio
*Dual Front Airbags,
*EBD And ABS
*Rear Parking Sensors

Maruti Suzuki WagonR Price In India
Image Credit: Overdrive

34 Km ಮೈಲೇಜ್ ನೀಡಲಿದೆ ಮಾರುತಿ ವ್ಯಾಗನಾರ್
ಕಂಪನಿಯ ಇನ್ನಿತರ ಮಾದರಿಯ ಕಾರ್ ಗಳಿಗೆ ಹೋಲಿಸಿದರೆ ಮಾರುತಿ ಸುಜುಕಿ ವ್ಯಾಗನಾರ್ ನಲ್ಲಿ ಹಲವಾರು ಸುಧಾರಿತ ನವೀಕರಿಸಿದ ಫೀಚರ್ ಗಳನ್ನೂ ನೋಡಬಹುದಾಗಿದೆ. ಮಾರುತಿ ವ್ಯಾಗನಾರ್ 1.0 ಲೀಟರ್ ಎಂಜಿನ್ 66bhp ಮತ್ತು 89Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ CNG ಆವೃತ್ತಿ 34 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

Join Nadunudi News WhatsApp Group

Maruti Suzuki WagonR Price
ಭಾರತೀಯ ಮಾರುಕಟ್ಟೆಯಲ್ಲಿ Maruti Suzuki WagonR ಅನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಮಾರುತಿ ವ್ಯಾಗನಾರ್ ಹ್ಯಾಚ್ ಬ್ಯಾಕ್ ಮಾದರಿಯು LXi, VXi, ZXi ಮತ್ತು ZXi ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಈ ಮಾದರಿಯ ಆರಂಭಿಕ ಬೆಲೆ ಎಕ್ಸ್ ಶೋರೂಮ್ ಪ್ರಕಾರ 554500 ಆಗಿದೆ.

Join Nadunudi News WhatsApp Group