Maruti Suzuki: 30 Km ವರೆಗೆ ಮೈಲೇಜ್ ಕೊಡುತ್ತೆ ಮಾರುತಿಯ ಈ ಕಾರು, ಐಷಾರಾಮಿ ಲುಕ್ ಜೊತೆಗೆ.

ಸ್ಟೈಲಿಶ್ ಲುಕ್ ಜೊತೆಗೆ 31 Km ಮೈಲೇಜ್ ಕೊಡುತ್ತೆ.

Mauruti Suzuki Best Selling car: ಭಾರತದಲ್ಲಿ ಮಿಡಲ್ ಕ್ಲಾಸ್ ಜನರ ನೆಚ್ಚಿನ ಕಾರು ತಯಾರಿಕಾ ಕಂಪನಿ ಎಂದರೆ ಅದು ಸುಜುಕಿ ಎಂದರೆ ತಪ್ಪಾಗಲಾರದು. ತನ್ನ ಕಡಿಮೆ ನಿರ್ವಹಣೆ ಹಾಗು ಸ್ಟೈಲಿಶ್ ಡಿಸೈನ್ ಗಳಿಗೆ ಹೆಸರುವಾಸಿಯಾಗಿರುವ ಸುಜುಕಿ ಭಾರತದಲ್ಲಿ ತನ್ನದೇ ಆದ ದೊಡ್ಡ ಮಟ್ಟದ ಮಾರುಕಟ್ಟೆ ಹೊಂದಿದೆ. ಪ್ರತಿ ವರ್ಷ ಹೆಚ್ಚು ಮಾರಾಟವಾದ ಕಾರುಗಳ ಲಿಸ್ಟ್ ನಲ್ಲಿ ಸುಜುಕಿ ಹೆಸರು ಯಾವಾಗಲು ಇರುತ್ತದೆ.

Mauruti Suzuki Best Selling car
Image Credit: india

31 Km ವರೆಗೆ ಮೈಲೇಜ್ ಕೊಡುತ್ತೆ ಈ ಸ್ಟೈಲಿಶ್ ಕಾರು.

ಹೌದು ಈಗ ನಾವು ವಿವರಿಸುತ್ತಿರುವ ಕಾರು ಮಾರುತಿ ಸುಜುಕಿ ಸ್ಟೈಲಿಶ್ ಮಾಡೆಲ್ ಮಾರುತಿ ಬಲೆನೊ ಕಾರು(Maruti Baleno). ಇದರ CNG ವೇರಿಯೆಂಟ್ ನಿಮಗೆ 31 Km ವರೆಗೆ ಮೈಲೇಜ್ ಕೊಡುತ್ತೆ ಹಾಗೆಯೆ ಲುಕ್ ನಲ್ಲಿ ಅತ್ಯಂತ ಸ್ಟೈಲಿಶ್ ನೋಟ ಹೊಂದಿರುವುದರಿಂದ ಮಿಡಲ್ ಕ್ಲಾಸ್ ಜನರ ನೆಚ್ಚಿನ ಕಾರ್ ಆಗಿದೆ.

ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಬಲೆನೊ ದಾಖಲೆ.

ಭಾರತದಲ್ಲಿ ಪ್ರತಿವರ್ಷ ಹೆಚ್ಚು ಮಾರಾಟವಾಗುವ ಕಾರಿನಲ್ಲಿ ಮಾರುತಿ ಬಲೆನೊ ಐದನೇ ಸ್ಥಾನವನ್ನು ಹೊಂದಿದೆ. ಕಳೆದ ಒಂದು ತಿಂಗಳಲ್ಲಿ 18 ಸಾವಿರಕ್ಕೂ ಹಚ್ಚು ಯೂನಿಟ್ ಗಳನ್ನು ಮಾರುತಿ ಸೇಲ್ ಮಾಡಿದೆ.

Join Nadunudi News WhatsApp Group

Maruti Baleno records in the Indian market.
Image Credit: carwale

ವೈಶಿಷ್ಟತೆ ಏನು ?
ನಿಮಗೊಂದು ಹೈ ಕ್ಲಾಸ್ ಡ್ರೈವಿಂಗ್ ಅನುಭವ ನೀಡುವಲ್ಲಿ ಮಾರುತಿ ಬಲೆನೊ ಕಾರು ನಿಜಕ್ಕೂ ಯಶಸ್ವಿಯಾಗುತ್ತೆ ಎಂದರೆ ತಪ್ಪಾಗಲಾರದು. 6 Airbags , ABS ಬ್ರೇಕಿಂಗ್, ಹಾಗು 360 ಡಿಗ್ರಿ ಕ್ಯಾಮರಗಳಂತಹ ಆಧುನಿಕಫೀಚರ್ ಹೊಂದಿದೆ ಈ ಕಾರು.

89 ಹಪ್ ಪವರ್ ಜೊತೆಗೆ ಸರಾಗವಾದ ಡ್ರೈವಿಂಗ್ ಅನುಭವ ನೀಡುತ್ತೆ ಈ ಕಾರು. ಇನ್ನು ಪೆಟ್ರೋಲ್ ವೇರಿಯೆಂಟ್ ನಲ್ಲಿ ಈ ಕಾರು ಏನಿಲ್ಲವೆಂದರೂ 20 ರಿಂದ 22  ರವರೆಗೆ ಮೈಲೇಜ್ ಕೊಡುತ್ತೆ ಇನ್ನು ಬೆಂಗಳೂರಿನಲ್ಲಿಯೋ ಈ ಕಾರಿನ ಬೆಲೆ ಸುಮಾರು 8 ಲಕ್ಷದ ವರೆಗೆ ಇದೆ.

Join Nadunudi News WhatsApp Group