Maruti Suzuki: ಮಧ್ಯಮ ವರ್ಗದ ಕುಟುಂಬಕ್ಕಾಗಿ ಈ ಕಾರ್, ಕೇವಲ 70 ಸಾವಿರಕ್ಕೆ ಮನೆಗೆ ತನ್ನಿ ಮಾರುತಿ ವ್ಯಾಗನಾರ್.
ಮಾರುತಿ ಸುಜುಕಿ ವ್ಯಾಗನಾರ್ ಕಾರ್ ಖರೀದಿಯ ಮೇಲೆ ಕಂಪನಿ ವಿಶೇಷ ರಿಯಾಯಿತಿಯನ್ನು ಘೋಷಣೆ ಮಾಡಿದೆ.
Maruti WagonR Offer: ದೇಶದ ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಮಾರುತಿ ತನ್ನ ಕಂಪನಿಯ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇದೀಗ ಮಾರುತಿ (Maruti) ಕಂಪನಿ ತನ್ನ ಹೊಚ್ಚ ಹೊಸ ಮಾರುತಿ ವ್ಯಾಗನಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ. ಈ ಮಾರುತಿ ಸುಜುಕಿ ವ್ಯಾಗನಾರ್ ಕಾರ್ ನಲ್ಲಿ ಶಕ್ತಿಯುತ ಎಂಜಿನ್ ಅನ್ನು ನೀಡಲಾಗಲಿದ್ದು ಹೆಚ್ಚಿನ ಮೈಲೇಜ್ ನೀಡಲಿದೆ.
ಮಾರುತಿ ಸುಜುಕಿ ವ್ಯಾಗನಾರ್
ಮಾರುತಿ ಸುಜುಕಿ ಕಂಪನಿಯು ಮಾರುತಿ ಸುಜುಕಿ ವ್ಯಾಗನಾರ್ ಕಾರ್ ನ ಬೆಲೆಯನ್ನು 6.89 ಲಕ್ಷ ರೂ. ಗೆ ನಿಗಧಿಪಡಿಸಿದೆ. ಇದರ ಬೆಲೆ ನಿಮಗೆ ಅಧಿಕ ಎನಿಸಿದರೆ ನೀವು ರಿಯಾಯಿತಿ ದರದಲ್ಲಿ ಕಾರ್ ಖರೀದಿ ಮಾಡಬಹುದು.
ಮಾರುತಿ ವಾಗನರ್ ಸೆಕೆಂಡ್ ಹ್ಯಾಂಡ್ ಕಾರುಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದ್ದು ಜನರು ಖರೀದಿ ಮಾಡಬಹುದು. ಕೆಲವು ಆನ್ಲೈನ್ ವೆಬ್ ಸೈಟ ಗಳ ಮೂಲಕ ಮಾರುತಿ ಸುಜುಕಿ ವ್ಯಾಗನಾರ್ ಹಳೆಯ ಮಾದರಿಯ ಕಾರ್ ಅನ್ನು ಕೇವಲ 70,000 ಕ್ಕೆ ಪಡೆಯಬಹುದಾಗಿದೆ.
ಮಾರುತಿ ಸುಜುಕಿ ವ್ಯಾಗನಾರ್ ಹಳೆಯ ಮಾದರಿಯ ಕಾರ್
*ಮಾರುತಿ ಸುಜುಕಿ ವ್ಯಾಗನಾರ್ LXI (0) 1 .0 CNG ನ 2021 ಮಾದರಿಯ ಕಾರ್ ಕೇವಲ 1200 ಕಿಲೋಮೀಟರ್ ಚಲಾಯಿಸಲಾಗಿದ್ದು, ಕಾರ್ ವೆಲ್ ವೆಬ್ ಸೈಟ್ ನಲ್ಲಿ 2 .5 ಲಕ್ಷಕ್ಕೆ ಲಭ್ಯವಾಗಲಿದೆ. ಇನ್ನು ಈ ಕಾರ್ ದೆಹಲಿಯಲ್ಲಿ ನೋಂದಾಯಿಸಲಾಗಿದ್ದು EMI ಆಯ್ಕೆಯ ಮೂಲಕ ಮಾಸಿಕ 4499 ರೂ. ಪಾವತಿಸುವ ಮೂಲಕ ಈ ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.
*ಮಾರುತಿ ಸುಜುಕಿ ವ್ಯಾಗನಾರ್ LXI (0) 1 .0 CNG ನ 2021 ಮಾದರಿಯ ಕಾರ್ ಕೇವಲ 2000 ಕಿಲೋಮೀಟರ್ ಚಲಾಯಿಸಲಾಗಿದ್ದು, ಕಾರ್ ವೆಲ್ ವೆಬ್ ಸೈಟ್ ನಲ್ಲಿ 4 .25 ಲಕ್ಷಕ್ಕೆ ಲಭ್ಯವಾಗಲಿದೆ. ಇನ್ನು ಈ ಕಾರ್ ದೆಹಲಿಯಲ್ಲಿ ನೋಂದಾಯಿಸಲಾಗಿದ್ದು EMI ಆಯ್ಕೆಯ ಮೂಲಕ ಮಾಸಿಕ 7649 ರೂ. ಪಾವತಿಸುವ ಮೂಲಕ ಈ ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.
*ಮಾರುತಿ ಸುಜುಕಿ ವ್ಯಾಗನಾರ್ LXI (0) 1 .0 CNG ನ 2021 ಮಾದರಿಯ ಕಾರ್ ಕೇವಲ 5750 ಕಿಲೋಮೀಟರ್ ಚಲಾಯಿಸಲಾಗಿದ್ದು, ಕಾರ್ ವೆಲ್ ವೆಬ್ ಸೈಟ್ ನಲ್ಲಿ 4 .8 ಲಕ್ಷಕ್ಕೆ ಲಭ್ಯವಾಗಲಿದೆ. ಇನ್ನು ಈ ಕಾರ್ ದೆಹಲಿಯಲ್ಲಿ ನೋಂದಾಯಿಸಲಾಗಿದ್ದು EMI ಆಯ್ಕೆಯ ಮೂಲಕ ಮಾಸಿಕ 8639 ರೂ. ಪಾವತಿಸುವ ಮೂಲಕ ಈ ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.