Wagon R EMI: 32 Km ಮೈಲೇಜ್ ಕೊಡುವ Wagon R ಕಾರನ್ನ 50000 ಡೌನ್ ಪೇಮೆಂಟ್ ನಲ್ಲಿ ಖರೀದಿಸಿದರೆ ಎಷ್ಟು EMI ಬರುತ್ತದೆ…?

Maruti Wagon R LXI CNG ಕಾರ್ ಖರೀದಿಯ ಹಣಕಾಸು ಯೋಜನೆಯ ಬಗ್ಗೆ ಮಾಹಿತಿ.

Maruti Wagon R LXI CNG  EMI Calculator: ಸದ್ಯ ಮಾರುಕಟ್ಟೆಯಲ್ಲಿ ಒಂದ್ಕಕಿಂತ ಒಂದು ವಿಭಿನ್ನ ಮಾದ್ರಿಯ ಕಾರ್ ಗಳು ಲಾಂಚ್ ಆಗುತ್ತಿದೆ. ಗ್ರಾಹಕರಿಗೆ ಯಾವ ಕಾರ್ ಖರೀದಿಸಬೇಕೆನ್ನುವ ಗೊಂದಲ ಉಂಟಾಗುವಷ್ಟು ಮಾರುಕಟ್ಟೆಯಲ್ಲಿ ಕಾರ್ ಗಳ ಕಲೆಕ್ಷನ್ ಅನ್ನು ನೋಡಬಹುದು. ಸದ್ಯ ಮಾರುಕಟ್ಟೆಯಲ್ಲಿ Maruti Wagon R ಹೆಚ್ಚು ಜನಪ್ರಿಯತೆ ಪಡೆದಿದೆ ಎನ್ನಬಹುದು.

Wagon R ಮಾದರಿಯಲ್ಲಿ ಗ್ರಾಹಕರು ವಿಭಿನ್ನ ರೂಪಾಂತರವನ್ನು ಕಾಣಬಹುದಾಗಿದೆ. ಸದ್ಯ ಕಂಪನಿಯು ತನ್ನಾ Wagon R ಖರೀದಿಗೆ ಗ್ರಾಹಕರಿಗೆ ಬಾಂಪರ್ ಹಣಕಾಸಿನ ಯೋಜನೆನ್ನು ಪರಿಚಯಿಸಿದೆ. ನೀವು ಕಂಪನಿ ನೀಡುತ್ತಿರುವ ಹಣಕಾಸಿನ ಯೋಜನೆಯನ್ನು ಉಪಯೋಗಿಸಿಕೊಂಡು ಅತಿ ಕೆಡಿಮೆ ಬೆಲೆಗೆ Wagon R ಕಾರನ್ನು ಖರೀದಿಸಬಹುದು.

Maruti Wagon R LXI
Image Credit: Carwale

Maruti Wagon R LXI CNG
ಸದ್ಯ ಮಾರುಕಟ್ಟೆಯಲ್ಲಿ Electric ಮಾದರಿಯ ಜೊತೆಗೆ CNG ಮಾದರಿಗಳು ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಬ್ಯಾಟರಿಯನ್ನು ಚಾರ್ಜ್ ಮಾಡುವುದು ಕಷ್ಟ ಎನ್ನುವವರು CNG ಮಾದರಿಯ ಖರೀದಿಗೆ ಮುಂದಾಗುತ್ತಾರೆ. ಸದ್ಯ Maruti Wagon R LXI CNG ಆಕರ್ಷಕ ಹಣಕಾಸು ಯೋಜನೆಯೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು 999 ಸಿಸಿ ಎಂಜಿನ್ ಸಾಮರ್ಥ್ಯವನ್ನು ಹೊಂದಿರುವ Maruti Wagon R LXI CNG ಕಾರ್ ನಿಮಗೆ ಪ್ರತಿ ಕೆಜಿಗೆ 35 ಕಿಲೋಮಿಟರ್ ಮೈಲೇಜ್ ನೀಡುದರಲ್ಲಿ ಯಾವುದೇ ಸಂದೇಹವಿಲ್ಲ.

ಮಾರುತಿ Wagon R LXI CNG ಮಾದರಿಯ ಬೆಲೆ
ಇನ್ನು ಮಾರುಕಟ್ಟೆಯಲ್ಲಿ Maruti Wagon R LXI CNG ಕಾರ್ ನ ಬೆಲೆ 6 .45 ಲಕ್ಷ ಬೆಲೆಯಿಂದ ಆರಂಭಗೊಳಲ್ಲಿದೆ. ನೀವು 32 Km ಮೈಲೇಜ್ ಕೊಡುವ ವಾಗನರ್ ಕಾರನ್ನ ಕೇವಲ 50000 ಡೌನ್ ಪೇಮೆಂಟ್ ನಲ್ಲಿ ಖರೀದಿಸಲು ಕಂಪನಿಯು ನಿಮಗೆ ಅವಕಾಶ ನೀಡುತ್ತಿದೆ. ಇದೀಗ Maruti Wagon R LXI CNG ಕಾರ್ ಖರೀದಿಯ ಹಣಕಾಸು ಯೋಜನೆಯ ಬಗ್ಗೆ ವಿವರ ತಿಳಿಯೋಣ.

Maruti Wagon R LXI CNG
Image Credit: Autocarindia

32 Km ಮೈಲೇಜ್ ಕೊಡುವ ವಾಗನರ್ ಕಾರನ್ನ 50000 ಡೌನ್ ಪೇಮೆಂಟ್ ನಲ್ಲಿ ಖರೀದಿಸಿದರೆ ಎಷ್ಟು EMI ಬರುತ್ತದೆ…?
*ನೀವು Wagon R LXI CNG ಮಾದರಿಯನ್ನು 50,000 ಡೌನ್ ಪೇಮೆಂಟ್ ನಲ್ಲಿ ಖರೀದಿಸಿದ್ರೆ ನಿಮಗೆ ಬ್ಯಾಂಕ್ 9 .8 ಶೇ. ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ನೀವು 5 ವರ್ಷದವರೆಗೆ ಮಾಸಿಕ 14,942 ರೂ. ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

Join Nadunudi News WhatsApp Group

*ನೀವು Wagon R LXI CNG ಮಾದರಿಯನ್ನು 1,00,000 ಡೌನ್ ಪೇಮೆಂಟ್ ನಲ್ಲಿ ಖರೀದಿಸಿದರೆ ನಿಮಗೆ ಬ್ಯಾಂಕ್ 9 .8 ಶೇ. ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ನೀವು 5 ವರ್ಷದವರೆಗೆ ಮಾಸಿಕ 13,885 ರೂ. ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

*ನೀವು Wagon R LXI CNG ಮಾದರಿಯನ್ನು 1,50,000 ಡೌನ್ ಪೇಮೆಂಟ್ ನಲ್ಲಿ ಖರೀದಿಸಿದರೆ ನಿಮಗೆ ಬ್ಯಾಂಕ್ 9.8 ಶೇ. ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ನೀವು 5 ವರ್ಷದವರೆಗೆ ಮಾಸಿಕ 12,827 ರೂ. ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

Maruti Wagon R LXI CNG  EMI Calculator
Image Credit: Overdrive

*ನೀವು Wagon R LXI CNG ಮಾದರಿಯನ್ನು 2,00,000 ಡೌನ್ ಪೇಮೆಂಟ್ ನಲ್ಲಿ ಖರೀದಿಸಿದರೆ ನಿಮಗೆ ಬ್ಯಾಂಕ್ 9.8 ಶೇ. ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ನೀವು 5 ವರ್ಷದವರೆಗೆ ಮಾಸಿಕ 11,728 ರೂ. ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

Join Nadunudi News WhatsApp Group