Maruti Wagon R: ಈಗ ಕೇವಲ 1.6 ಲಕ್ಷಕ್ಕೆ ಮನೆಗೆ ತನ್ನಿ ಮಾರುತಿ ವಾಗನರ್, 34 ಕಿಲೋಮೀಟರ್ ಮೈಲೇಜ್.
ಇದೀಗ ನೀವು ಮಾರುತಿ ಕಂಪನಿಯ Maruti Wagon R ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
Maruti Wagon R Second Hand Model: ಮಾರುಕಟ್ಟೆಯಲ್ಲಿ Maruti ಕಂಪನಿಯ Car ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಏಕೆಂದರೆ Maruti ಭಾರತೀಯ ಆಟೋ ವಲಯದಲ್ಲಿ ನೂತನ ಮಾದರಿಯ ಸಾಕಷ್ಟು Car ಗಳನ್ನೂ ಪರಿಚಯಿಸಿದೆ. ಮಾರುತಿ ಕಂಪನಿಯ ಕಾರ್ ಗಳು ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳಿಗೆ ಹೆಸರುವಾಸಿಯಾಗಿದೆ.
ಕಂಪನಿಯು ಗ್ರಾಹಕರ ಬಜೆಟ್ ಹೊಂದುವ ರೀತಿಯಲ್ಲಿ ಕಾರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ನೀವು ಮಾರುತಿ ಕಂಪನಿಯ Maruti Wagon R ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
ಸೆಕೆಂಡ್ ಹ್ಯಾಂಡ್ ಮಾರುತಿ ವ್ಯಾಗನಾರ್ ಕಾರಿನ ಬೆಲೆ
ನೀವು ಈ ಕಾರನ್ನು ಮಾರುಕಟ್ಟೆಯಿಂದ ಖರೀದಿಸಬೇಕಾದರೆ, ನೀವು ಸುಮಾರು 6 ರಿಂದ 8 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ನೀವು ಅಷ್ಟು ಹಣವನ್ನು ಖರ್ಚು ಮಾಡಲು ಬಯಸದಿದ್ದರೆ. ಇದೀಗ ನೀವು ಹಳೆಯ ಮಾದರಿಯ Maruti Wagon R ಅನ್ನು CarWale Website ಮೂಲಕ ಕೇವಲ 3 ಲಕ್ಷಕ್ಕೆ ಅನ್ನು ಮನೆಗೆ ತರಬಹುದಾಗಿದೆ.
Maruti Wagon R Second Hand Model
*2010 ರ ಮಾದರಿಯ Maruti Wagon R ಅನ್ನು CarWale Website ಮೂಲಕ 1 .56 ಲಕ್ಷಕ್ಕೆ ಖರೀದಿಸಬಹುದಾಗಿದೆ. ಇದುವರೆಗೆ Maruti Wagon R ಅನ್ನು 50,996 ಕಿಲೋಮೀಟರ್ ಮಾತ್ರ ಓಡಿಸಲಾಗಿದೆ.
*ಇಲ್ಲಿವರೆಗೆ 1 ,16 ,600 ಕಿಲೋಮೀಟರ್ ಓಡಿಸಿದ 2010 ರ ಮಾದರಿಯ Maruti Wagon R ಅನ್ನು ಕೇವಲ 1 .6 ಲಕ್ಷಕ್ಕೆ ಖರೀದಿಸಬಹುದಾಗಿದೆ.
*2011 ರ ಮಾದರಿಯ Maruti Wagon R ಅನ್ನು CarWale Website ಮೂಲಕ ಕೇವಲ 1.6 ಲಕ್ಷಕ್ಕೆ ಮನೆಗೆ ತರಬಹುದಾಗಿದೆ. ಹಾಗೆ ಇದನ್ನು 1,00,000 ಕಿಲೋಮೀಟರ್ ಮಾತ್ರ ಓಡಿಸಲಾಗಿದೆ.
*2010 ರ ಮಾದರಿಯ Maruti Wagon R ಅನ್ನು CarWale Website ಮೂಲಕ ಮಾರಾಟ ಮಾಡಲಾಗುತ್ತಿದೆ. CarWale Website ಮೂಲಕ 1.63 ಲಕ್ಷ ಕ್ಕೆ ಖರೀದಿಸಬಹುದಾಗಿದೆ. ಇದುವರೆಗೆ 22,492 ಕಿಲೋಮೀಟರ್ ಚಲಿಸಿದೆ.
*2010 ರ ಮಾದರಿಯ Maruti Wagon R ಅನ್ನು CarWale Website ಮೂಲಕ 1.65 ಲಕ್ಷಕ್ಕೆ ಖರೀದಿಸಬಹುದಾಗಿದೆ. ಇಲ್ಲಿವರೆಗೆ ಕೇವಲ 82 ,000 ಕಿಲೋಮೀಟರ್ ಓಡಿಸಲಾಗಿದೆ.