Ads By Google

Gold Rate: ದೇಶದಲ್ಲಿ ಮತ್ತೆ 500 ರೂ ಏರಿಕೆಯಾದ ಚಿನ್ನದ ಬೆಲೆ, ದಾಖಲೆಯ ಮಟ್ಟಕ್ಕೆ ತಲುಪಿದ ಚಿನ್ನದ ಬೆಲೆ

Ads By Google

May 20th Gold Rate Hike: ಚಿನ್ನದ ಬೆಲೆ ಇದೀಗ ಮಾರುಕಟ್ಟೆಯಲ್ಲಿ ಮುಗಿಲು ಮುಟ್ಟಿದ್ದು ಜನಸಾಮಾನ್ಯರಿಗೆ ಚಿನ್ನ ಖರೀದಿ ಕಷ್ಟವಾಗುತ್ತಿದೆ. ಜನರು ದುಪ್ಪಟ್ಟು ಹಣವನ್ನು ನೀಡಿ ಚಿನ್ನವನ್ನು ಖರೀದಿಸುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಏರಿಕೆಯ ಜೊತೆಗೆ ಚಿನ್ನದ ಮೇಲಿನ ಬೇಡಿಕೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಈ ಕಾರಣಕ್ಕೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸತತ ಏರಿಕೆ ದಾಖಲಾಗುತ್ತಿದೆ ಎನ್ನಬಹುದು. ಚಿನ್ನದ ಬೆಲೆಯ ಸತತ ಏರಿಕೆಯು ಇನ್ನು ಕೆಲವೇ ದಿನಗಳಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆಯನ್ನು 70 ಸಾವಿರಕ್ಕೆ ತಲುಪಿಸುವ ಸಾಧ್ಯತೆ ಇದೆ. ಸದ್ಯ ಮೇ ತಿಂಗಳ ಮೂರನೇ ವಾರದ ಮೊದಲ ದಿನವೇ ಚಿನ್ನದ ಬೆಲೆ ಬಾರಿ ಏರಿಕೆ ದಾಖಲಾಗಿದೆ. ಇಂದಿನ ಚಿನ್ನದ ಬೆಲೆಯ ವಿವರ ಇಲ್ಲಿದೆ.

Image Credit: Zeebiz

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ. ಏರಿಕೆಯಾಗುವ ಮೂಲಕ 6,840 ರೂ. ಇದ್ದ ಚಿನ್ನದ ಬೆಲೆ 6,890 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂ. ಏರಿಕೆಯಾಗುವ ಮೂಲಕ 54,720 ರೂ. ಇದ್ದ ಚಿನ್ನದ ಬೆಲೆ 55,120 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂ. ಏರಿಕೆಯಾಗುವ ಮೂಲಕ 68,400 ರೂ. ಇದ್ದ ಚಿನ್ನದ ಬೆಲೆ 68,900 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 5,000 ರೂ. ಏರಿಕೆಯಾಗುವ ಮೂಲಕ 6,84,000 ರೂ. ಇದ್ದ ಚಿನ್ನದ ಬೆಲೆ 6,89,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 54 ರೂ. ಏರಿಕೆಯಾಗುವ ಮೂಲಕ 7,462 ರೂ. ಇದ್ದ ಚಿನ್ನದ ಬೆಲೆ 7,516 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 432 ರೂ. ಏರಿಕೆಯಾಗುವ ಮೂಲಕ 59,696 ರೂ. ಇದ್ದ ಚಿನ್ನದ ಬೆಲೆ 60,128 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 540 ರೂ. ಏರಿಕೆಯಾಗುವ ಮೂಲಕ 74,620 ರೂ. ಇದ್ದ ಚಿನ್ನದ ಬೆಲೆ 75,160 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 5,400 ರೂ. ಏರಿಕೆಯಾಗುವ ಮೂಲಕ 7,46,200 ರೂ. ಇದ್ದ ಚಿನ್ನದ ಬೆಲೆ 7,51,600 ರೂ. ತಲುಪಿದೆ.

Image Credit: cnbctv18

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 41 ರೂ. ಏರಿಕೆಯಾಗುವ ಮೂಲಕ 5,596 ರೂ. ಇದ್ದ ಚಿನ್ನದ ಬೆಲೆ 5,637 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 328 ರೂ. ಏರಿಕೆಯಾಗುವ ಮೂಲಕ 44,768 ರೂ. ಇದ್ದ ಚಿನ್ನದ ಬೆಲೆ 45,096 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 410 ರೂ. ಏರಿಕೆಯಾಗುವ ಮೂಲಕ 55,960 ರೂ. ಇದ್ದ ಚಿನ್ನದ ಬೆಲೆ 56,370 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,100 ರೂ. ಏರಿಕೆಯಾಗುವ ಮೂಲಕ 5,59,600 ರೂ. ಇದ್ದ ಚಿನ್ನದ ಬೆಲೆ 5,63,700 ರೂ. ತಲುಪಿದೆ.

Image Credit: NDTV
Ads By Google
Sujatha Poojari

Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: 10 gram gold rate 22 Carat Gold Rate gold price hike in india Gold price latest updates gold price new update gold price per gram gold price update 2024 Gold rate May 20th Gold Rate Hike

Recent Stories

  • Information
  • Main News
  • Social media
  • Sport

Rohith Sharma: ಶರ್ಮ ಪಿಚ್ ಮೇಲಿನ ಮಣ್ಣು ತಿಂದಿದ್ದು ಯಾಕೆ ಗೊತ್ತಾ…? ಅಸಲಿ ಕಾರಣ ತಿಳಿಸಿದ ಶರ್ಮ.

Rohith Sharma Ate Soil From Pitch: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ…

2024-07-03
  • Blog
  • Business
  • Headline
  • Information
  • Main News
  • money

BSNL Annual Plan: ಒಮ್ಮೆ ರಿಚಾರ್ಜ್ ಮಾಡಿದರೆ 1 ವರ್ಷ ಕಿರಿಕಿರಿ ಇಲ್ಲ, BSNL ಗ್ರಾಹಕರಿಗೆ ಬಂಪರ್ ಪ್ಲ್ಯಾನ್ ಘೋಷಣೆ.

BSNL Best Annual Recharge Plan: ಪ್ರಸ್ತುತ ದೇಶದಲ್ಲಿ Airtel, Jio, Vi, BSNL ಟೆಲಿಕಾಂ ಕಂಪನಿಗಳು ಹೊಸ ಹೊಸ…

2024-07-03
  • Education
  • Headline
  • Information
  • Main News
  • Press

KSRTC Bus Driver Job: KSRTC ಯಿಂದ 13000 ಹುದ್ದೆಗಳ ನೇಮಕಾತಿ, ಇಂದೇ ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ.

KSRTC Bus Driver Job Recruitment: ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿಯೇ ಇದೆ. ಸಾಕಷ್ಟು ವಿದ್ಯಾವಂತರು ಇನ್ನು ಕೂಡ ಉದ್ಯೋಗವನ್ನು…

2024-07-03
  • Business
  • Information
  • Main News
  • money
  • Money Investment

Account Minimum Balance: ಕೆನರಾ ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಹೊಸ ರೂಲ್ಸ್, ಇನ್ಮುಂದೆ ಖಾತೆಯಲ್ಲಿ ಇಷ್ಟು ಹಣ ಇರಲೇಬೇಕು

Canara Bank Account Minimum Balance: ಸಾಮಾನ್ಯವಾಗಿ ಎಲ್ಲರು ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದಿರುತ್ತಾರೆ. ಖಾತೆಗಳನ್ನು ತೆರೆಯುದರ ಜೊತೆಗೆ…

2024-07-03
  • Information
  • Main News
  • Press
  • Regional

Ration Card Application: ಹೊಸ ರೇಷನ್ ಕಾರ್ಡಿಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್, ಸರ್ಕಾರದ ಇನ್ನೊಂದು ಘೋಷಣೆ

New Ration Card Application: ಸದ್ಯ ರಾಜ್ಯದ ಜನತೆಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗಾಗಿ ಕಾಯುತ್ತಿದ್ದಾರೆ. ಇದೀಗ ರಾಜ್ಯ…

2024-07-03
  • Information
  • Main News
  • Sport
  • World

World Cup Trophy: ICC ವಿಶ್ವಕಪ್ ತಯಾರಿಸುವುದು ಯಾರು..? ಒಂದು ವಿಶ್ವಕಪ್ ಬೆಲೆ ಮತ್ತು ತೂಕ ಎಷ್ಟಿರುತ್ತೆ ನೋಡಿ.

Details About World Cup Trophy: ಸ್ಪೋಟ್ಸ್ ವಿಭಾಗದಲ್ಲಿ ಕ್ರಿಕೆಟ್ ಗೆ ಹೆಚ್ಚಿನ ಅಭಿಮಾನಿಗಳಿರುತ್ತಾರೆ. ಕ್ರಿಕೆಟ್ ಪಂದ್ಯ ಯಾವಾಗ ನಡೆಯುತ್ತದೆ…

2024-07-03