Ads By Google

Gold Rate: ಚಿನ್ನದ ಬೆಲೆಯಲ್ಲಿ ಮತ್ತೆ ಬದಲಾವಣೆ, ಇಂದು 100 ರೂ. ಇಳಿಕೆಯಾದ ಚಿನ್ನದ ಬೆಲೆ.

Ads By Google

May 8th Gold Rate: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಚಿನ್ನದ ಬೆಲೆಯ ಸತತ ಏರಿಕೆಯ ಕಾರಣ ಜನಸಾಮಾನ್ಯರಿಗೆ ಚಿನ್ನ ಖರೀದಿ ದೊಡ್ಡ ತಲೆನೋವಾಗಿದೆ. ಮಾರ್ಚ್ ತಿಂಗಳ ಆರಂಭದಿಂದ ಸತತ ಏರಿಕೆ ಕಾಣುತ್ತಿರುವ ಬಂಗಾರದ ಬೆಲೆ ಇಲ್ಲಿಯವರೆಗೆ ಬೆರಳೆಣಿಕೆಯ ದಿನಗಳು ಮಾತ್ರ ಇಳಿಕೆ ಕಂಡಿದೆ.

ಸದ್ಯ ಮೇ ತಿಂಗಳ ಆರಂಭದಲ್ಲಿ ಚಿನ್ನ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದಾಗ್ಯೂ ನಿನ್ನೆ ಬರೋಬ್ಬರಿ ಏರಿಕೆ ಕಂಡಿದೆ. ಇದೀಗ ನಿನ್ನೆಯ ಏರಿಕೆಯ ನಡುವೆ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಇದೀಗ ನಾವು ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂದು ನೋಡೋಣ.

Image Credit: News 18

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಇಳಿಕೆಯಾಗುವ ಮೂಲಕ 6,635 ರೂ. ಇದ್ದ ಚಿನ್ನದ ಬೆಲೆ 6,625 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಇಳಿಕೆಯಾಗುವ ಮೂಲಕ 53,080 ರೂ. ಇದ್ದ ಚಿನ್ನದ ಬೆಲೆ 53,000 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆಯಾಗುವ ಮೂಲಕ 66,350 ರೂ. ಇದ್ದ ಚಿನ್ನದ ಬೆಲೆ 66,250 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂ. ಇಳಿಕೆಯಾಗುವ ಮೂಲಕ 6,63,500 ರೂ. ಇದ್ದ ಚಿನ್ನದ ಬೆಲೆ 6,62,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 11 ರೂ. ಇಳಿಕೆಯಾಗುವ ಮೂಲಕ 7,238 ರೂ. ಇದ್ದ ಚಿನ್ನದ ಬೆಲೆ 7,227 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 88 ರೂ. ಇಳಿಕೆಯಾಗುವ ಮೂಲಕ 57,904 ರೂ. ಇದ್ದ ಚಿನ್ನದ ಬೆಲೆ 57,816 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂ. ಇಳಿಕೆಯಾಗುವ ಮೂಲಕ 72,380 ರೂ. ಇದ್ದ ಚಿನ್ನದ ಬೆಲೆ 72,270 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1100 ರೂ. ಇಳಿಕೆಯಾಗುವ ಮೂಲಕ 7,23,800 ರೂ. ಇದ್ದ ಚಿನ್ನದ ಬೆಲೆ 7,22,700 ರೂ. ತಲುಪಿದೆ.

Image Credit: Live Mint

18 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 9 ರೂ. ಇಳಿಕೆಯಾಗುವ ಮೂಲಕ 5,429 ರೂ. ಇದ್ದ ಚಿನ್ನದ ಬೆಲೆ 5,420 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 72 ರೂ. ಇಳಿಕೆಯಾಗುವ ಮೂಲಕ 43,432 ರೂ. ಇದ್ದ ಚಿನ್ನದ ಬೆಲೆ 43,360 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 90 ರೂ. ಇಳಿಕೆಯಾಗುವ ಮೂಲಕ 54,290 ರೂ. ಇದ್ದ ಚಿನ್ನದ ಬೆಲೆ 54,200 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 900 ರೂ. ಇಳಿಕೆಯಾಗುವ ಮೂಲಕ 5,42,900 ರೂ. ಇದ್ದ ಚಿನ್ನದ ಬೆಲೆ 5,42,000 ರೂ. ತಲುಪಿದೆ.

Image Credit: Live Mint
Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: 22 carat gold price 24 carat gold price in india Gold Price in india gold price new gold price per gram gold price update 2024 Gold rate May 8th Gold Rate

Recent Stories

  • Business
  • Headline
  • Information
  • Main News
  • money

Today Gold Rate: ಒಂದೇ ದಿನದಲ್ಲಿ 650 ರೂ ಏರಿಕೆಯಾದ ಚಿನ್ನದ ಬೆಲೆ, ಆತಂಕ ಹೊರಹಾಕಿದ ಗ್ರಾಹಕರು

July 6th Gold Rate: ದೇಶದಲ್ಲಿ ಮತ್ತೆ ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಜನಸಾಮಾನ್ಯರಿಗೆ…

2024-07-06
  • Blog
  • Business
  • Headline
  • Information
  • Main News
  • money

7th Pay: 7 ನೇ ವೇತನದ ನಿರೀಕ್ಷೆಯಲ್ಲಿ ಇದ್ದವರಿಗೆ ಬಿಗ್ ಶಾಕ್, ಬೇಸರದ ಸುದ್ದಿ ನೀಡಿದ ಸರ್ಕಾರ.

7th Pay Latest Update: ರಾಜ್ಯ ಸರ್ಕಾರೀ ನೌಕರರು ಬಹು ದಿನಗಳಿಂದ 7 ನೇ ವೇತನ ಆಯೋಗ ವರದಿಯ ಬಗ್ಗೆ…

2024-07-06
  • Headline
  • Information
  • Main News

Mukesh Ambani: ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟ ಅಂಬಾನಿ, ಬನ್ನಿ ಮಗನ ಮದುವೆಗೆ

Mukesh Ambani Gave Marriage Invitation To Rahul Gandhi: ದೇಶದ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿ ಅವರ ಕೊನೆಯ…

2024-07-06
  • Headline
  • Information
  • Main News
  • Regional

HSRP Number Plate: ಈ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಿಸುವ ಅಗತ್ಯ ಇಲ್ಲ, ಬಂತು ಹೊಸ ನಿಯಮ

HSRP Number Plate Not Mandatory For These Vehicles: ಸದ್ಯ ವಾಹನಗಳಿಗೆ HSRP Number Plate ಅಳವಡಿಸುವುದು ಮುಖ್ಯವಾಗಿದೆ.…

2024-07-06
  • Headline
  • Information
  • Main News
  • Press
  • Regional

Karnataka Rain Alert: ರಾಜ್ಯದ ಈ 13 ಜಿಲ್ಲೆಗಳಲ್ಲಿ ಬಾರಿ ಮಳೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.

School And College Holiday Due To Heavy Rain: ಸದ್ಯ ರಾಜ್ಯದೆಲ್ಲೆಡೆ ವರ್ಷಧಾರೆ ಧಾರಾಕಾರವಾಗಿ ಹರಿಯುತ್ತಿದೆ ಎನ್ನಬಹುದು. ಜೂನ್…

2024-07-06
  • Headline
  • Information
  • Main News
  • money
  • Press
  • Regional

Gruha Lakshmi: ಈ 16 ಜಿಲ್ಲೆಗಳಿಗೆ ಪೆಂಡಿಂಗ್ ಇರುವ ಗೃಹಲಕ್ಷ್ಮಿ ಹಣ ಬಿಡುಗಡೆ, ನಿಮ್ಮ ಜಿಲ್ಲೆಯ ಹೆಸರು ಇದೆಯಾ ನೋಡಿ.

Gruha Lakshmi Pending Amount: ಕಾಂಗ್ರೆಸ್ ಖಾತರಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ 20,000 ರೂಪಾಯಿಗಳನ್ನು ಮಹಿಳೆಯರ ಖಾತೆಗಳಿಗೆ…

2024-07-06