Varun Tej Marriage: ನಟಿ ಲಾವಣ್ಯ ಜೊತೆ ಮದುವೆಗೆ ರೆಡಿಯಾದ ಮೆಗಾಸ್ಟಾರ್ ವರುಣ್ ತೇಜ್.

Actor Varun Tej And Lavanya Tripathi Marriage: ತೆಲುಗು ಚಿತ್ರರಂಗದ ಖ್ಯಾತ ನಟ ವರುಣ್ ತೇಜ್ (Varun Tej) ಸಾಕಷ್ಟು ಸಿನಿಮಾದಲ್ಲಿ ನಟಿಸುವ ಮೂಲಕ ಬಹಳಸತು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಅದರಲ್ಲೂ ನಟ ವರುಣ್ ತೇಜ್ ಮತ್ತು ಸಾಯಿ ಪಲ್ಲವಿ (Sai Pallavi) ಜೊತೆಗಿನ ಫಿದಾ (Fidaa) ಸಿನಿಮಾದಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಇದೀಗ ನಟ ವರುಣ್ ತೇಜ್ ಮದುವೆ ಆಗುತ್ತಾರೆ ಎಂಬ ಸುದ್ದಿ ಹರಡಿದೆ. ವರುಣ್ ತೇಜ್ ಮದುವೆ ಸುದ್ದಿ ಕೇಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Megastar Varun Tej is ready for marriage with actress Lavanya.
Image Source: India Today

ಟಾಲಿವುಡ್ ನಟ ವರುಣ್ ತೇಜ್ ಮದುವೆ
ಟಾಲಿವುಡ್ (Tollywood) ನ ಖ್ಯಾತ ನಟ ಮೆಗಾ ಪ್ರಿನ್ಸ್ ವರುಣ್ ತೇಜ್ ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎಂಬುದನ್ನು ಸ್ವತಃ ಅವರ ಬ್ರದರ್ ನಾಗಬಾಬು ತಿಳಿಸಿದ್ದಾರೆ.

ನಟ ವರುಣ್ ತೇಜ್ ಹಾಗು ನಟಿ ಲಾವಣ್ಯ ತ್ರಿಪಾಠಿ (Lavanya Tripathi) ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ವರ್ಷವೇ ಈ ಜೋಡಿ ಮದುವೆ ಆಗಲಿದ್ದಾರೆ, ಸದ್ಯದಲ್ಲಿಯೇ ಅಭಿಮಾನಿಗಳಿಗೆ ಈ ಸುದ್ದಿ ನೀಡಲಿದ್ದಾರೆ ಎಂಬ ವದಂತಿ ಆಗಿದೆ.

Megastar Varun Tej is ready for marriage with actress Lavanya.
Image Source: India Today

ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಫಿದಾ ಖ್ಯಾತಿಯ ವರುಣ್ ತೇಜ್
ನಟಿ ಸಾಯಿ ಪಲ್ಲವಿ ಜೊತೆ ಫಿದಾ ಸಿನಿಮಾದಲ್ಲಿ ನಟಿಸಿ ಖ್ಯಾತಿ ಪಡೆದ ನಟ ವರುಣ್ ತೇಜ್ ನಟಿ ಲಾವಣ್ಯ ಜೊತೆ ಮದುವೆ ಆಗಲಿದ್ದಾರಂತೆ. ಇನ್ನೇನು ಸದ್ಯದಲ್ಲಿ ಈ ನಟ ಈ ಸುದ್ದಿಯನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಲಿದ್ದಾರೆ.

Join Nadunudi News WhatsApp Group

ಅಭಿಮಾನಿಗಳು ನಟ ವರುಣ್ ತೇಜ್ ಅವರ ಮದುವೆ ಸುದ್ದಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ನಟ ವರುಣ್ ತೇಜ್ ಬಾಲ ನಟನಾಗಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾದಲ್ಲಿ ನಟಿಸಿ ವರುಣ್ ತೇಜ್ ಸ್ಟಾರ್ ನಟರಾಗಿ ಹೆಗ್ಗಳಿಕೆ ಪಡೆದರು.

Megastar Varun Tej is ready for marriage with actress Lavanya.
Image Source: India Today

Join Nadunudi News WhatsApp Group