Meghana Raj: ಸಂದರ್ಶನದಲ್ಲಿ ಧ್ರುವನ ಬಗ್ಗೆ ಖಡಕ್ ಮಾತನಾಡಿದ ಮೇಘನಾ ರಾಜ್, ಯಾರು ನೋಡಿಕೊಳ್ಳುವ ಅಗತ್ಯ ಇಲ್ಲ.

ನನ್ನನ್ನು ಯಾರು ನೋಡಿಕೊಳ್ಳಬೇಕಿಲ್ಲ, ದ್ರುವ ಸರ್ಜಾ ಬಗ್ಗೆ ಮಾತನಾಡಿದ ಮೇಘನಾ ರಾಜ್.

Meghana Raj About Druva Sarja: ಕನ್ನಡದ ಸ್ಟಾರ್ ನಟಿ ಮೇಘನಾ ರಾಜ್ (Meghana Raj) ಇತ್ತೀಚೆಗಷ್ಟೇ ತತ್ಸಮ ತದ್ಭವ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿರುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಈ ಚಿತ್ರದ ಮೂಲಕ ನಟಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ. ಚಿರು ಅವರ ನಿಧನದ ನಂತರ ಚಿತ್ರರಂಗದಿಂದ ದೂರ ಅಗ್ಗಿದ್ದ ನಟಿ ಮೇಘನಾ ರಾಜ್ ಮತ್ತೆ ಚಿತ್ರರಂಗಕ್ಕೆ ಮರಳಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಇನ್ನು ಇತ್ತೀಚಿಗೆ ನಟಿ ತಮ್ಮ ಎರಡನೇ ಮದುವೆಯ ವಿಚಾರವಾಗಿ ಸುದ್ದಿಯಾಗುತ್ತಿದ್ದರು. ಸಾಕಷ್ಟು ಬಾರಿ ಮೇಘನಾ ಅವರು ತಮ್ಮ ಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದೀಗ ನಟಿ ತಮ್ಮ ತತ್ಸಮ ತದ್ಭವ ಚಿತ್ರದ ಪ್ರಮೋಷನ್ ನಲಿ ಬ್ಯುಸಿ ಆಗಿದ್ದಾರೆ. ನಟಿ ತಮ್ಮ ಚಿತ್ರದ ಪ್ರಮೋಷನ್ ನ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ನಟಿ ದ್ರುವ ಸರ್ಜಾ (Druva Sarja) ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Meghana raj about druva sarja
Image Source: The News Minute

ನನ್ನನ್ನು ಯಾರು ನೋಡಿಕೊಳ್ಳಬೇಕಿಲ್ಲ
ಸರ್ಜಾ ಕುಟುಮಭದ ಸಹಾಯದಿಂದ ನಟಿ ಮೇಘನಾ ಬದುಕುತ್ತಿದ್ದಾರೆ ಎನ್ನುವ ಮಾತುಗಳು ಇತ್ತೀಚಿಗೆ ಹರಿದಾಡತುತ್ತಿದೆ. ಇದೀಗ ನಟಿ ಮೇಘನಾ ರಾಜ್ ಈ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ” ನಾವೆಲ್ ಇಂಡಿವಿಷುವಲ್ಸ್. ನಮ್ಮನ್ನು ಯಾರು ನೋಡಿಕೊಳ್ಳಬೇಕು? ನಾವು ಅಡಲ್ಟ್ಸ್. ನಾನು ದೃವನನ್ನು ನೋಡಿ ಕೊಳ್ಳುವುದು ಅಥವಾ ದ್ರುವ ನನ್ನನು ನೋಡಿಕೊಳ್ಳುವುದು ಆಗಲಿ ಅದು ಕೇವಲ ಹೊರಗಿನವರು ಹೇಳುವಂತ ಮಾತು. ನಾವು ದೊಡ್ಡವರಾಗಿದ್ದೀವಿ ಪ್ರೊಫೆಷನಲ್ ಕೆಲಸಗಳನ್ನು ಮಾಡುತ್ತಿದ್ದೇವೆ. ಹೀಗಾಗಿ ನೋಡಿಕೊಳ್ಳುವುದು ಮಾಡುವುದು ಎನ್ನುವ ಪದಗಳನ್ನು ಬಳಸಬಾರದು” ಎಂದಿದ್ದಾರೆ.

Meghana raj about druva sarja
Image Source: Kannada News

ನನ್ನ ಜೀವನದ ಬಿಗ್ ಸಪೋರ್ಟರ್ ದ್ರುವ
ದ್ರುವ ನನಗೆ ಸಹೋದರ. ಕೆಲವೊಮ್ಮೆ ದ್ರುವ ಜೊತೆ ಏನಾದರು ಹಂಚಿಕೊಳ್ಳಬೇಕು ಎನಿಸುತ್ತದೆ ಕರೆ ಮಾಡುತ್ತೇನೆ. ನಿಜ ಹೇಳಬೇಕು ಎಂದರೆ ಮೊದಲಿಗಿಂತ ನಾವು ತುಂಬಾ ಕ್ಲೋಸ್ ಆಗಿದ್ದೇವೆ. ಅದಕ್ಕೆ ಈಗ ನಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆ ಕರಣ. ನನ್ನ ಜೀವನದ ಬಿಗ್ ಸಪೋರ್ಟರ್ ದ್ರುವ ಅಂತ ಹೇಳಬಹುದು ಎಂದು ನಟಿ ಮೇಘನಾ ರಾಜ್ ದ್ರುವ ಸರ್ಜಾ ಬಗ್ಗೆ ಮಾತನಾಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group