Meghana Raj Emotion: ಮಾಧ್ಯಮದ ಮುಂದೆ ಭಾವುಕರಾದ ನಟಿ ಮೇಘನಾ ರಾಜ್, ಪ್ರೀತಿ ಎರಡು ರೂಪದಲ್ಲಿ ಸಿಕ್ಕಿದೆ ಅಂದ ಮೇಘನಾ ರಾಜ್.

Actress Meghana Raj is emotional as she misses her husband: ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಮೇಘನಾ ರಾಜ್ (Meghana Raj) ಇದೀಗ ಸಾಕಷ್ಟು ವರ್ಷಗಳ ನಂತರ ಚಿತ್ರರಂಗಕ್ಕೆ ಮರಳಿದ್ದಾರೆ. ನಟಿ ಮೇಘನಾ ರಾಜ್ ಇದೀಗ ತತ್ಸಮ ತದ್ಭವ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

ನಟಿ ವಿವಾಹದ ಬಳಿಕ ಚಿತ್ರರಂಗದಿಂದ ದೂರ ಇದ್ದಿದ್ದರು. ನಂತರ ತಮ್ಮ ಪತಿ ಚಿರಂಜೀವಿ ಸರ್ಜಾ (Chiranjeevi sarja) ಅವರ ಅಗಲಿಕೆಯ ನೋವಿನಲ್ಲಿದ್ದ ನಟಿ ಚಿತ್ರರಂಗಕ್ಕೆ ಫುಲ್ ಸ್ಟಾಪ್ ಇಡಬೇಕಂದು ನಿರ್ಧರಿಸಿದ್ದರಂತೆ.

ತನ್ನ ಸಿನಿಪಯಣದ ಬಗೆ ಹೇಳಿಕೊಳ್ಳುತ್ತಾ ನಟಿ ಮೇಘನಾ ರಾಜ್ ತಮ್ಮ ಪತಿ ಚಿರು ಅವರನ್ನು ನೆನೆದು ಭಾವುಕರಾಗಿದ್ದಾರೆ.

Actress Meghana Raj is emotional as she misses her husband
Image Source: India Today

ಸಿನಿಮಾ ಕೂಡ ನನಗೆ ಒಂದು ಎಮೋಷನ್
ನನ್ನ ಅಪ್ಪ ಅಮ್ಮ ನಟಿಸುವುದನ್ನು ನೋಡ್ತಿದ್ದೆ ಚಿಕ್ಕವಯಸ್ಸಿನಲ್ಲೇ ನಟನೆ ಬಗ್ಗೆ ಆಸಕ್ತಿ ಬೆಳೆಯಿತು. ನನ್ನ ಕೆರಿಯರ್ ಆರಂಭಿಸಿದ್ದು 17 ನೇ ವರ್ಷದಲ್ಲಿ. ಸಿನಿಮಾ ನನಗೆ ಎಲ್ ಆಗಿದೆ. ನನಗೆ ಪ್ರೀತಿ ಎರಡು ರೂಪದಲ್ಲಿ ಬಂದಿದೆ.

ಒಂದು ಚಿರು ಇಬ್ಬರು ನನಗೆ ಅತಿ ಮುಖ್ಯರೆ. ಸಿನಿಮಾ ಕೂಡ ನನಗೆ ಒಂದು ಎಮೋಷನ್. ಚಿರು ಕೂಡ ನನಗೆ ಎಮೋಷನ್. ಇಬ್ಬರಿಗೂ ಲವ್ ಅಟ್ ಫಸ್ಟ್ ಸೈಟ್ ಆಗಿತ್ತು ಎಂದು ಚಿರು ಅವರನ್ನು ಮೇಘನಾ ನೆನಪಿಸಿಕೊಂಡಿದ್ದಾರೆ.

Join Nadunudi News WhatsApp Group

Actress Meghana Raj is emotional as she misses her husband
Image Source: Instagram

ವಿವಾಹದ ಬಳಿಕ ಚಿರು ಜೊತೆಗಿನ ಜೀವನ ಚೆನ್ನಾಗಿಯೇ ಇತ್ತು. ಆದರೆ ಓ ಒಂದು ದಿನ ಎಲ್ಲವು ಕೂಡ ಬದಲಾಗಿ ಹೋಗಿದೆ. 2020 ನೇ ವರ್ಷ ನಾನಾ ಜೀವನ ಫುಲ್ ಸ್ಟಾಪ್ ಆಗಿತ್ತು.

ನನ್ನ ಜೀವನದಲ್ಲಿ ಮತ್ತೆ ಆಸೆಗಳು ಚಿಗುರಿದ್ದು ರಯಾನ್ ಹುಟ್ಟಿದ ಮೇಲೆ. ಅವನಿಗಾಗಿ ಬದುಕುವ ನಿರ್ಧಾರ ಮಾಡಿದೆ. ಸಿನಿಮಾ ಬೇಡ ಎಂದು ನಿರ್ಧರಿಸಿದ್ದೆ.

Actress Meghana Raj is emotional as she misses her husband
Image Source: The News Minute

ಅವನಿಗೆ ನಾನು ತಂದೆ ತಾಯಿಯಾಗಿ ಬದುಕಬೇಕು ಅಷ್ಟೇ ಎಂದು ನಿರ್ಧಾರ ಮಾಡಿಬಿಟ್ಟಿದ್ದೆ. ಇದೆ ನನ್ನ ಬದುಕು ಎಂದು ನಿರ್ಧರಿಸಿದ್ದೆ. ಹಾಗೆಯೆ ಚಿರು ನನಗೆ ಕೊಟ್ಟ ಮತ್ತೊಂದು ಆಸ್ತಿ ಎಂದರೆ ಅದು ನನ್ನ ಫ್ರೆಂಡ್ಸ್ ಎಂದು ಹೇಳಿದ್ದಾರೆ.

Actress Meghana Raj is emotional as she misses her husband
Image Source: India Today

Join Nadunudi News WhatsApp Group