Lucky draw: 200 ರೂ ಖರ್ಚು ಮಾಡಿದರೆ ಸಿಗಲಿದೆ 1 ಕೋಟಿ ತನಕ ಲಾಭ, ಕೇಂದ್ರದಿಂದ ಹೊಸ ಅಪ್ಲಿಕೇಶನ್ ಬಿಡುಗಡೆ.
ಮೋದಿ ಸರಕಾರದ ಈ ಯೋಜನೆಯಲ್ಲಿ ನೀವು 200 ರೂಪಾಯಿ GST ಬಿಲ್ ನಿಂದ 1 ಕೋಟಿ ಗೆಲ್ಲಬಹುದು.
Mera Bill Mera Adhikar Yojana: ಇತ್ತೀಚಿಗೆ ಕೇಂದ್ರ ಸರ್ಕಾರ (Central Government) ಹೊಸ ಆಪ್ (Application) ಬಿಡುಗಡೆ ಮಾಡಿದೆ. ಇದರಲ್ಲಿ ನೀವು ಕ್ಷಣಮಾತ್ರದಲ್ಲಿ ಮಿಲಿಯನೇರ್ ಆಗಬಹುದು. ಹೌದು ಈ ಆಪ್ ನ ಹೆಸರು ಮೇರಾ ಬಿಲ್ ಮೇರಾ ಅಧಿಕಾರ. ಈ ಅಪ್ಲಿಕೇಶನ್ google play ಸ್ಟೋರ್ ನಲ್ಲಿ ಲಭ್ಯವಿದೆ. ಮೋದಿ ಸರಕಾರದ ಈ ಯೋಜನೆಯಲ್ಲಿ ಸುಮಾರು ಒಂದು ಲಕ್ಷದ ತನಕ ಲಾಭವನ್ನ ಪಡೆದುಕೊಳ್ಳಬಹುದು. ಹಾಗಾದರೆ ಈ ಯೋಜನೆ ಯಾವುದು ಅನ್ನುವುದರ ಬಗ್ಗೆ ತಿಳಿಯೋಣ.
ಮೇರಾ ಬಿಲ್ ಮೇರಾ ಅಧಿಕಾರ
ಕೇಂದ್ರದ ಮೋದಿ ಸರ್ಕಾರ ಸೆಪ್ಟೆಂಬರ್ 1 2023 ರಂದು ಮೇರಾ ಬಿಲ್ ಮೇರಾ ಅಧಿಕಾರ ಯೋಜನೆಯನ್ನು ಜಾರಿಗೆ ತಂದಿದೆ. ಭಾರತದ ಎಲ್ಲ ನಾಗರಿಕರು ಈ ಯೋಜನೆಯಲ್ಲಿ ಭಾಗವಹಿಸಬಹುದು. ಈ ಯೋಜನೆಯಲ್ಲಿ ಹಲವು ರೀತಿಯ ಲಕ್ಕಿ ಡ್ರಾ ಗಳನ್ನೂ ನೆಡೆಸಲಾಗುತ್ತದೆ. Lucky draw ವಿಜೇತರಾದವರು 30 ದಿನಗಳ ಒಳಗೆ ಆಪ್ ನಲ್ಲಿ ಪಾನ್ ಸಂಖ್ಯೆ, ಆಧಾರ್ ಸಂಖ್ಯೆ, ಮತ್ತು ಬ್ಯಾಂಕ್ ಖಾತೆ ವಿವರವನ್ನು ನೀಡಬೇಕಾಗುತ್ತದೆ. ಇದಾದ ನಂತರ ಬಹುಮಾನ ಬ್ಯಾಂಕ್ ಖಾತೆಗೆ ಬರುತ್ತದೆ.
ಮೇರಾ ಬಿಲ್ ಮೇರಾ ಅಧಿಕಾರ ಯೋಜನೆಯಲ್ಲಿ ಯಾರು ಭಾಗವಹಿಸಬಹುದು
ಅಸ್ಸಾಂ, ಗುಜರಾತ್, ಹರಿಯಾಣ, ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ದಾದ್ರಾ ನಗರ ಹವೇಲಿ ಮತ್ತು ದಮನ್ ಮತ್ತು ದಿಯು ರಾಜ್ಯದ ಜನರು ಭಾಗವಹಿಸಬಹುದು. ಇದು 12 ತಿಂಗಳವರೆಗೆ ಇರುತ್ತದೆ.
Lucky draw ಬಹುಮಾನ
ಈ ಯೋಜನೆಯಲ್ಲಿ ಮೂರೂ ತಿಂಗಳೊಳಗೆ ಎರಡು ಬಂಪರ್ ಬಹುಮಾನಗಳನ್ನು ಡ್ರಾ ಮಾಡಲಾಗುದು . ಇದರ ಬೆಲೆ ಗರಿಷ್ಠ 1 ಕೋಟಿ ಇರುತ್ತದೆ. ಇದರೊಂದಿಗೆ 10 ಲಕ್ಷ ರೂಪಾಯಿಗಳ 10 ಮಾಸಿಕ Lucky draw ನೆಡೆಯಲಿವೆ.
ಸರಕುಪಟ್ಟಿ ಅಪ್ಲೋಡ್ ಮಾಡುವುದು ಹೇಗೆ
ಮೊದಲು ಮೇರಾ ಬಿಲ್ ಮೇರಾ ಅಧಿಕಾರ ಆಪ್ ಡೌನ್ಲೋಡ್ ಮಾಡಬೇಕು. ನಂತರ Bill Inovice ಅನ್ನು ಅಪ್ಲೋಡ್ ಮಾಡಬೇಕು. ಅಲ್ಲಿ ಕ್ಯಾಮರಾ, ಗ್ಯಾಲರಿ, ಮತ್ತು PDF ಎಂಬ ಮೂರೂ ಆಯ್ಕೆಗಳನ್ನು ಪಡೆಯುತ್ತೀರಿ. ನಂತರ ಬಿಲ್ ನ ಎಲ್ಲ ವಿವರಗಳಾದ CGST , SGST ಮತ್ತು ಇತರ ವಹಿವಾಟು ವಿಚಾರಗಳನ್ನು ನಮೂದಿಸಬೇಕಾಗುತ್ತದೆ.
ಇದರ ನಂತರ Submit Invoice ಕ್ಲಿಕ್ ಮಾಡಿ. ಇದರಲ್ಲಿ ಬದಲಾವಣೆಗಳನ್ನೂ ಮಾಡಬಹುದು. Invoice ಅನ್ನು ಅಪ್ಲೋಡ್ ಮಾಡಲಾಗುತ್ತದೆ. ಮತ್ತು ARN ಅನ್ನು ಉತ್ಪದಿಸಲಾಗುತ್ತದೆ. NRN ನೊಂದಿಗೆ ಸರಕು ಪಟ್ಟಿ ವಿವರಗಳು ನನ್ನ ಸರಕು ಪಟ್ಟಿ ವಿಭಾಗದಲ್ಲಿ ಲಭ್ಯವಿರುತ್ತದೆ. ಬಹುಮಾನ ಗೆಲ್ಲಲು ಬಳಕೆದಾರರು ಹಾರ್ಡ್ ಕಾಪಿ ಅನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು.