ಮಾನವನಿಗೆ ಯಾವ ಯಾವ ರೀತಿಯಲ್ಲಿ ಆಸೆಗಳು ಇರುತ್ತದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಈ ಭೂಮಿಯ ಮೇಲೆ ಬಹಳ ಆಸೆಗಳನ್ನ ಹೊಂದಿರುವ ಜೀವಿಗಳಲ್ಲಿ ಮಾನವ ಅಗ್ರ ಸ್ಥಾನದಲ್ಲಿ ಇದ್ದಾನೆ ಎಂದು ಹೇಳಬಹುದು. ಇನ್ನು ವೈಕ್ಲ ಜಾಕ್ಸನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವಿಶ್ವ ಕಂಡ ಶ್ರೇಷ್ಠ ನೃತ್ಯಗಾರರಲ್ಲಿ ಮೈಕಲ್ ಜಾಕ್ಸನ್ ಅಗ್ರ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಬಹುದು. ಮೈಕಲ್ ಜಾಕ್ಸನ್ ನೃತ್ಯ ಎಂದರೆ ಜನರು ಬಹಳ ಇಷ್ಟಪಡುತ್ತಿದ್ದರು ಎಂದು ಹೇಳಬಹುದು, ಈತನ ನೃತ್ಯವನ್ನ ನೋಡಲು ದೇಶ ವಿದೇಶದ ಜನರು ತುದಿ ಕಾಲಿನಲ್ಲಿ ಕಾದು ಕುಳಿತುಕೊಂಡಿರುತ್ತಾರೆ ಎಂದು ಹೇಳಬಹುದು.
ಇನ್ನು ಜೀವನದಲ್ಲಿ ಬಹಳ ಆಸೆಯನ್ನ ಹೊಂದಿರುವ ಶ್ರೀಮಂತ ವ್ಯಕ್ತಿಗಳಲ್ಲಿ ನೃತ್ಯಗಾರ ಮೈಕಲ್ ಜಾಕ್ಸನ್ ಕೂಡ ಒಬ್ಬರು ಎಂದು ಹೇಳಬಹುದು. ಇನ್ನು ಈತ ತನ್ನ ಆಸೆಯನ್ನ ಈಡೇರಿಸಿಕೊಳ್ಳಲು ಯಾವ ಯಾವ ಕೆಲಸವನ್ನ ಮಾಡಿದ್ದ ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ತಾನು 150 ವರ್ಷಗಳ ಕಾಲ ಬದುಕಬೇಕು ಅನ್ನುವ ಮಹಾದಾಸೆಯನ್ನ ಹೊಂದಿದ್ದ ಮೈಕಲ್ ಜಾಕ್ಸನ್ ತನ್ನ 50 ನೇ ವಯಸ್ಸಿನಲ್ಲಿಯೇ ಮೃತಪಡುತ್ತಾನೆ ಮತ್ತು ಈತನ ಸಾವು ಕೆಲವು ಜನರಿಗೆ ಮಾದರಿ ಕೂಡ ಆಗಿತ್ತು ಎಂದು ಹೇಳಬಹುದು. ಹಾಗಾದರೆ 150 ವರ್ಷಗಳ ಕಾಲ ಬದುಕುವ ಸಲುವಾಗಿ ಈತ ಮಾಡಿದ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
150 ವರ್ಷಗಳ ಕಾಲ ನಾನು ಬದುಕುತ್ತೇನೆ ಎಂದು ಸಾವಿಗೆ ಚಾಲೆಂಜ್ ಮಾಡಿದ್ದನು ಮೈಕಲ್ ಜಾಕ್ಸನ್, ಆದರೆ ಸಾವಿನ ಎದುರು ಹಾಕಿದ ಚಾಲೆಂಜ್ ಮುಂದೆ ಮೈಕಲ್ ಜಾಕ್ಸನ್ ಸೋಲುತ್ತಾನೆ ಎಂದು ಹೇಳಬಹುದು. 150 ವರ್ಷಗಳ ಕಾಲ ಬದುಕಲು ಈತ ಮಾಡಿಕೊಂಡಿದ್ದ ತಯಾರಿಯನ್ನ ಕೇಳಿದರೆ ನೀವು ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಕ್ಯಾಲಿಫೋರ್ನಿಯ ಲಾಸ್ ಏಂಜೆಲ್ಸ್ ನಗರದ 12 ಜನ ವಿಶ್ವ ಪ್ರಸಿದ್ಧ ವೈದ್ಯರನ್ನ ನೇಮಕ ಮಾಡಿದ್ದನು ಮೈಕಲ್ ಜಾಕ್ಸನ್ ಮತ್ತು ಆ ವೈದ್ಯರು ಪ್ರತಿದಿನ ಮೈಕಲ್ ಜಾಕ್ಸನ್ ಅನ್ನು ಪರೀಕ್ಷೆ ಮಾಡುತ್ತಿದ್ದರು. ಇನ್ನು ಮಕ್ಳ ಜಾಕ್ಸನ್ ಪ್ರತಿದಿನ ಊಟವನ್ನ ಲ್ಯಾಬೊರೇಟರಿಯಲ್ಲಿ ತಪಾಸಣೆ ಆದ ನಂತರ ಸೇವನೆ ಮಾಡುತ್ತಿದ್ದ. 15 ಜನರನ್ನ ತಮ್ಮ ವ್ಯಾಯಾಮ ಮತ್ತು ಇತರೆ ದಿನನಿತ್ಯದ ಕೆಲಸವನ್ನ ಮಾಡಲು ನೇಮಕ ಮಾಡಿಕೊಂಡಿದ್ದ.
ಮಲಗುವ ಹಾಸಿಗೆಯಲ್ಲಿ ತಂತ್ರಜ್ಞಾನದ ಮೂಲಕ ಆಮ್ಲಜನಕ ನಿಯಂತ್ರಣ ವ್ಯವಸ್ಥೆಯನ್ನ ಮಾಡಿಕೊಂಡಿದ್ದ. ಇನ್ನು ತನ್ನ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಯಾವುದೇ ಏರುಪೇರು ಆಗಬಾರದು ಅಂದುಕೊಂಡು ದೇಹದ ಅಂಗಾಂಗ ದಾನ ಮಾಡುವವರನ್ನ ಅತೀ ಹೆಚ್ಚು ಬೆಲೆಗೆ ಖರೀದಿ ಮಾಡಿಕೊಂಡಿದ್ದ ಮೈಕಲ್ ಜಾಕ್ಸನ್. 150 ವರ್ಷಗಳ ಕಾಲ ಬದುಕುವ ಸಲುವಾಗಿ ಈತನ ಇಷ್ಟೊಂದು ತಯಾರಿಯನ್ನ ಮೊದಲೇ ಮಾಡಿಕೊಂಡಿದ್ದ. 150 ವರ್ಷಗಳ ಕಾಲ ಬದುಕುವ ಸಲುವಾಗಿ ಮಾಡಿದ್ದ 25 ವರ್ಷಗಳ ಕಾಲ ಮಾಡಿದ್ದ ತಯಾರಿ ಮಣ್ಣು ಪಾಲಾಗಿತ್ತು, 150 ವರ್ಷಗಳ ಕಾಲ ಬದುಕಬೇಕು ಅಂದುಕೊಂಡಿದ್ದ ಮೈಕಲ್ ಜಾಕ್ಸನ್ ತನ್ನ 50 ನೇ ವಯಸ್ಸಿನಲ್ಲಿ ಇಹಲೋಕವನ್ನ ತ್ಯಜಿಸುತ್ತಾನೆ.