Telecom: ಮೊಬೈಲ್ ಬಳಸುವವರಿಗೆ ಬೇಸರದ ಸುದ್ದಿ, ರಿಚಾರ್ಜ್ ದರದಲ್ಲಿ ಮತ್ತೆ ಶೇಕಡಾ ಇಷ್ಟು ಹೆಚ್ಚಳ.

ಇಂದಿನಿಂದ ಈ ಟೆಲಿಕಾಂ ಕಂಪನಿಗಳ ರಿಚಾರ್ಜ್ ದರ ಇಷ್ಟು ಹೆಚ್ಚಳ

Mobile Recharge Price Hike: ಸದ್ಯ ದೇಶದಲ್ಲಿ Airtel, Ji , Vi, BSNL, Idea ಸೇರಿದಂತೆ ಇನ್ನಿತರ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ನೆಟ್ವರ್ಕ್ ಸೌಲಭ್ಯವನ್ನು ನೀಡುತ್ತದೆ. ಗ್ರಾಹಕರು ವಿವಿಧ ಟೆಲಿಕಾಂ ಕಂಪನಿಗಳ ನೆಟ್ವರ್ಕ್ ಗಳನ್ನೂ ಬಳಸಿಕೊಳ್ಳುತ್ತಿದ್ದಾರೆ. ಎಲ್ಲ ಟೆಲಿಕಾಂ ನೆಟ್ವರ್ಕ್ ಗಳು ಕೂಡ ವಿಭಿನ್ನ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನೂ ನೀಡುತ್ತಿದೆ. ಗ್ರಹಕರು ತಮ್ಮ ಪ್ರದೇಶದಲ್ಲಿರುವ ನೆಟ್ವರ್ಕ್ ಗೆ ಅನುಗುಣವಾಗಿ ಆಯಾ ಸಿಮ್ ಗಳನ್ನೂ ಖರೀದಿಸುತ್ತಾರೆ.

Airtel, Jio , Vi, BSNL, Vi Recharge Price
Image Credit: Smartprix

ಮೊಬೈಲ್ ಬಳಸುವವರಿಗೆ ಬೇಸರದ ಸುದ್ದಿ
ಸದ್ಯ ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಟೆಲಿಕಾಂ ಕಂಪನಿಗಳು ತನ್ನ ರಿಚಾರ್ಜ್ ದರವನ್ನು ಹೆಚ್ಚಿಸಲು ನಿರ್ಧರಿಸಿವೆ. ಈ ಮೂಲಕ ಮೊಬೈಲ್ ಬಳಕೆದಾರರಿಗೆ ಹೊಸ ವರ್ಷದಲ್ಲೇ ಟೆಲಿಕಾಂ ಕಂಪನಿಗಳು ಬೇಸರದ ಸುದ್ದಿಯನ್ನು ನೀಡಿದೆ. ಕಳೆದ ಎರಡಿ ವರ್ಷಗಳಿಂನ್ದ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ದರದಲ್ಲಿ ಹೆಚ್ಚಿನ ಏರಿಕೆಯನ್ನು ಮಾಡಿರಲಿಲ್ಲ. ಇದೀಗ ಎರಡು ವರ್ಷದ ಬಳಿಕ ಈ ಎಲ್ಲ ಟೆಲಿಕಾಂ ಕಂಪನಿಗಳು ರಿಚಾರ್ಜ್ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

ರಿಚಾರ್ಜ್ ದರದಲ್ಲಿ ಮತ್ತೆ ಶೇಕಡಾ ಇಷ್ಟು ಹೆಚ್ಚಳ
ಭಾರತೀಯ ಟೆಲಿಕಾಂ ಕಂಪನಿಗಳು ಶೀಘ್ರವೇ ತನ್ನ ಕರೆ, ಡೇಟಾ ಪ್ಯಾಕ್ ದರವನ್ನು ಹೆಚ್ಚು ಮಾಡಲು ನಿರ್ಧರಿಸಿದೆ. Airtel, Jio, Vi, BSNL Idea ಸೇರಿದಂತೆ ಇನ್ನಿತರ ಟೆಲಿಕಾಂ ಕಂಪನಿಗಳ ರಿಚಾರ್ಜ್ ದರಗಳು ಇಂದಿನಿಂದ ಶೇ. 20 ರಷ್ಟು ಹೆಚ್ಚಳವಾಗಲಿದೆ. ಎರಡು ವರ್ಷಗಳ ಬಳಿಕ ಬೆಲೆ ಹೆಚ್ಚಳಕ್ಕೆ ಮುಂದಾಗಿದ್ದು, ಈ ಬೆಲೆ ಹೆಚ್ಚಳ ಟೆಲಿಕಾಂ ಕಂಪನಿಗಳಿಗೆ ಅನಿವಾರ್ಯವಾಗಿದೆ.

Mobile Recharge Price Hike
Image Credit: TV9 Hindi

ಬೆಲೆ ಏರಿಕೆಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜನರು ಇನ್ನುಮುಂದೆ ಮೊಬೈಲ್ ಗೆ ರಿಚಾರ್ಜ್ ಮಾಡಿಸಿಕೊಳ್ಳಲು ಕೂಡ ಅಧಿಕ ಹಣವನ್ನು ನೀಡಬೇಕಾಗಿದೆ. ಇನ್ನು UPI Application ಗಳು ಇದೀಗ ರಿಚಾರ್ಜ್ ಮಾಡಿಸಲು ಶುಲ್ಕವನ್ನು ಕಡಿತಗೊಳಿಸಿಕೊಳ್ಳುತ್ತಿದ್ದು, ಇದರ ಬೆನ್ನಲ್ಲೇ ರಿಚಾರ್ಜ್ ದರಗಳ ಹೆಚ್ಚಳ ಜನಸಾಮಾನ್ಯರಿಗೆ ಇನ್ನಷ್ಟು ಆರ್ಥಿಕ ಹೊರೆ ನೀಡಲಿದೆ.

Join Nadunudi News WhatsApp Group

Join Nadunudi News WhatsApp Group